ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪ ಯವನ ಯಾಮಿನೀ ವಿನೋದ, ಎಂಬ GG

ಆ ವಿಧವಾದ ಕಥೆಯನ್ನು ನಾನು ಹೇಳಬಲ್ಫ್ನು. ನೀವು ಅಗ್ನಿ ಮೂಡುತ್ತಿ ರುವುದರಿಂದ ಯಾನದ ಯಾಜನರೂ ಇಲ್ಲವೆಂದು, ಬಹು ವಿಧವಾಗಿ ಹೇಳಿ ನಿಮ್ಮ ಹವಣೆಯನ್ನು ಬೇಡಿಕೊಳ್ಳುವೆನು. ನನ್ನಲ್ಲಿ ವಿಶ್ವಾಸವುಳ್ಳ ತಂದೆಯಾಗಿದ್ದು ನನ್ನ ಇಷ್ಟಾನುಸಾರವಾಗಿ ನಡೆಸದೆಹೋದರೆ, ನಾನೇ ಸುಲಾನನಬಳಿಗೆ ಹೋಗಿ ಅರಿಕೆಮೂಡಿಕೊಳ್ಳುತ್ತೆನೆಂದು ಹೇಳಿದಳು, ಹೀಗೆ ತನ್ನ ಮಗಳ ಮುಷ್ಕರವನ್ನು ಹೋಗಲಾಡಿಸಲಾರದೆ ಡೋಲಾಯಮೂನಾದ ಮನಸ್ಸುಳ್ಳವನಾಗಿ, ಸುಮ್ಮನಿದ್ದರೂ ಬಲವತ ರವಾದ ಅವಳ ಮ೧ರ್೩ಕ್ಕೆ ಹೆದರಿ, ಸುಲ್ತಾನನಬಳಿಗೆ ಹೋಗಿ, ನಾಳೆ ನಿವು, ನಿವಾರ್ಹ)ಗಿ, ನನ್ನ ಮಗಳಾದ ಸಗರಜಾದಿಯನ್ನು ಕರೆದು ತರುವೆನೆದು ಸೇದನ, ಮರುದಿನ ನಗರಜಾದಿಯನ್ನು ಕರೆತಂದು ತನಗೊಪ್ಪಿಸಿದ ಪ್ರಧಾನಮಂತ್ರಿಯನ್ನು ನೆ. ಓ, ಸುಲ್ತಾನನು ಬಹು ವಾಗಿವೆ, (ಅಯಾ ! ನಿನ್ನ ಮಗಳನ್ನೆ ನನ್ನ ಬಳಿಗೆ ಕಳುಹಿಸಿದೆಯ ಲ್ಯಾ ! ಇದಕ್ಕೆ ಘಾರಣವೇನು ? ನಿನೇನು ತಿಳಿಯದವನೆ ? ಎಂದು ಕೇಳಿ ದನು. ಮಂತ್ರಿಯು ಆಯಾ ! ಅವಳು ನಗೆ ಆಗುವ ಏಗತ್ತಿಗೆ ಹೆದರದೆ ನಿಮ್ಮನ್ನು ಮದುವೆಮೂಡಿಕೊಂಡು ಸತ್ತುಹೋಗುವುದೇ ಸ್ವ ರ್ಗಸುಖವೆಂತಲೂ, ಬಹುಕಾಲಬದುಕಿ ಏಕ ಕಾರ್ಯಗಳನ್ನು ಅನು ಭವಿಸಬೇಕಂತಲೂ, ಹೇಳಿದಳು. ಆದುದರಿಂದ ನಾನು ಕರೆದುತಂದೆನೆಂದು ಹೇಳಿದನು. ರಾಜನು ಮಂತ್ರಿಯನ್ನು ನೋಡಿ ಅಯಾ ! ನಾಳೆ ರಜಾದಿಯನ್ನು ನಿನ್ನ ವಶಕ್ಕೆ ಕೋಟ್ಯಾಗ, ನಿನು ಅವಳನ್ನು ಕಡಿದು ಹಾಕುವುದಕ್ಕೆ ತಪ್ಪಿಹೋದರೆ ನಿನ್ನ ಸಣವೇ ಹೋಗುವುದು, ಎಚ್ಚ ರಿಕೆಯಿಂದಿರೆಂದು ಹೇಳಲು, ಮಂತ್ರಿ ಯು ಅಯಾ ! ಅವಳು ನನ್ನ ಮಗ ಳಾದರೂ, ನಿನ್ನ ಆಜ್ಞೆಗೆ ಒಳಪಟ್ಟವನಾಗಿ ಅವಳ ಬಾಣವನ್ನು ತೆಗೆ ಯಲು, ನನ್ನ ಕೈಗಳೇ ಸಾಕ್ಷಿಯಾಗಿರುವುದು. ಇದು ನಿನ್ನ ಚಿತ್ರ ಉತತರ ತಿಳಿಯಬರುವುದೆಂದು ಹೇಳಿದನು. ಆ ಮೂತನ್ನು ಕೇಳಿ ಸುಲ್ತಾನನು ಸಮ್ಮತಿಸಿ ಹಾಗಾದರೆ ನಿಮ್ಮ ಕಾರ ನಡೆಸಬಹುದೆಂ ದು ಹೇಳಿದನು. ಆ ಬಳಕ ಮಂತ್ರಿಯು ತನ್ನ ಮನೆಗೆ ಹೋಗಿ, ನಡೆದ ಸಂಗತಿಯ ನ್ನು ಪ್ರಹರಾಧಿಗೆ ಹೇಳಲು, ಅವಳು ಆ ತೂತನ್ನು ಕೇಳಿ ಇದಕ್ಕಿಂತ