________________
ಅರೇಬಿರ್ಯ ನೈಟ್ಸ್ ಕಥೆಗಳು, 884 ತರೆದು ನನಗೆ ತೋರಿಸು ಎಂದನು. ಆಗ ಆಕೆ ಎಲ್ಲಾ ಪೆಟ್ಯಗಳನ್ನು ತೆಗೆದು ತೋರಿಸಿ, ನಾನಿರುವ ಪೆಟ್ಟಿಗೆಯಬೀಗವು ಜೋಬದಿಯಬಳಿಯಲ್ಲಿ ಇರುವುದೆಂದು, ಅದರಲ್ಲಿ ನನಗೂ ಜೋಬದಿಗೂ ಬೇಕಾದವಸ್ತುಗಳೇ ಇರು ವುವೆಂದೂ, ಆ ಪದಾರ್ಥಗಳ ಜೊತೆಯಲ್ಲಿ ಮಕ್ಕಾಪಟ್ಟಣದಿಂದ ತೆಗೆದು ಕಂಡುಬಂದಿರುವ, ತೀರ್ಥವೂ ಇರುವುದರಿ ದ, ಇದನ್ನು ತೆಗೆದರೆ ವಸ್ತ್ರ ಗಳು ಕೆಡುತ್ತವೆಂದೂ, ಅದರಿಂದುಂಟಾಗುವ ನಷ್ಟಕ್ಕೆ ನೀನೇ ಗುರಿಯಾಗ ಬೇಕಾದ ಆ ಬಾಲಿಕಮಣಿಯು ಆತನನ್ನು ಗದರಿಸಿದುದರಿಂದ, ಆ ಖದ ಸರದಾರನು ಹೇಗಾದರೂ ಆಗಲಿ, ತೆಗೆದುಕೊಂಡು ಹೋಗೆಂದುಹೇಳಿ ಸುಮ್ಮ ನಾದನು. ಆಗ ಪೆಟ್ಟಿಗೆಗಳೆಲ್ಲವೂ ಅಂತಃಪುರಕ್ಕೆ ತರಲ್ಪಟ್ಟವು. ಇಮ್ಮ ರಿ ಕಲೀಫರು ಬಂದರೆಂಬ ವರ್ತಮಾನವನ್ನು ಕೇಳಿದೆನು. ಆಗ ನನಗೆ ಉಂಟಾದ ಭಯವು ಎರದೆ ನನಗೆ ತಿಳಯದು. ಸ್ವಲ್ಪಹೊತ್ತಿಗೆ ಕಲೀಫರು ಬಂದೇಬಂದರು. ಪೆಟ್ಟಿಗೆಗಳನ್ನು ಇದರಲ್ಲಿರುವುದೇನು ಎಂದು ಕೇಳಲು ಜನಾನಿಯವರಿಗೆ ಬೇಕಾದ ಉಡುಪುಗಳೆಂದು ಆಕೆ ಹೇಳಿದಳು. ಇದರಲ್ಲಿರುವುದನ್ನು ನಾನುನೋಡಬೇಕು, ತೆರೆದು ತೋರಿಸಂದು ಕೇಳಿದರು. ಸವಿತಾ ! ಇದು ಸುಲ್ತಾನಿಯರಿಗೆ ಆವಶ್ಯಕವಾದ ಪದಾರ್ಥ ಆದುದರಿಂದ, ಅವರಿಗೆ ಮೊದಲು ತೋರಿಸದೆಹೋದರೆ, ಅವರು ಕೋಪಿಸಿ ಕೊಳ್ಳುವುರು. ಆದುದರಿಂದ ನಾನು ತೆರೆಯಲಾರೆನೆಂದಳು. ಆಕೆಯು ಕೋಪಿಸಿಕೊಳ್ಳದಂತೆ, ನಾನು ನೋಡಿಕೊಳ್ಳುವೆನು, ಖಂಡಿತವಾಗಿಯೂ ಇದನ್ನು ನಾನು ನೋಡಬೇಕಾಗಿರುವುದು, ಆದುದರಿಂದ ತೆರೆದು ತೋರಿಸು ಎಂದು ಹೇಳಿದನು. ಆಗ ಬಾಲಕಾಮಣಿಯು, ಇನ್ನು ತೆರೆಯದಿದ್ದರೆ ಕಲೀಫರು ಬಿಡುವುದಿಲ್ಲವೆಂದು, ಇತರ ಸಾಮಾನುಪೆಟ್ಟಿಗಳನ್ನು ತೆರೆದು ಅವುಗಳಲ್ಲಿರುವ ಪದಾಗ್ಯಗಳನ್ನು ತೋರಿಸಿ, ಕಾಲಹರಣ ಮಾಡುತ್ತಿದ್ದಳು. ಆದರೂ ಅವಳುಮಾಡಿದ ಉಪಾಯಗಳೆಲ್ಲವೂ ಅಸಾರ್ಥಕಗಳಾದವು. ಬಳಿಕ ನಾನಿರುವ ಪೆಟ್ಟಿಗೆಯನ್ನು ತೆರೆದಹೊರತು ನಾನಿಲಿಂದ ಹೋಗುವುದಿಲ್ಲ ವೆಂದು, ಕಲೀಫರು ಹೇಳಿಬಿಟ್ಟರು. ಆಗ ನಾನು ಸತ್ತವನಂತಿದ್ದೆನೋ, ಬದುಕಿದವನಂತಿದ್ದೆನೋ, ನನಗೆ she wದು. ಈ ಆಪದವು ಹೇಗೆ ನಿವಾರಣೆ