________________
88y ಯವನ ಯಾಮಿನೀ ವಿನೋದ ಎಂಬ, ದಯವಿಟ್ಟು ಈತನನ್ನು ಮನ್ನಿಸು. ಈತನಿಗೆ ಲೌಕಿಕವಾಪಾರವನ್ನು ತಿಳಿಯಪಡಿಸಿ, ದುರಾರವನ್ನು ಹೋಗಲಾಡಿಸಿ, ಇನ್ನು ಮೇಲೆ ಬೆಳ್ಳುಳ್ಳಿ ಯನ್ನು ತಿನ್ನದಂತೆ ನಾವು ತಿಳಿಯಹೇಳುವೆವು. ಅವಾ ! ನೀನು ದಯ ಮಾಡಿ ಭಗವತ್ನಿ ತರ್ಥವಾಗಿ, ಈತನಿಗೆ ಕೊಟ್ಟರನ ಶಿಕ್ಷೆಯನ್ನು ಮನ್ನಿಸಿ, ಕಾಗಾಡಬೇಕೆಂದು, ಆಕೆಯ ಕಾಲಮೇಲೆ ಬಿದ್ದು, ಕೈಗಳನ್ನು ಮುತ್ತಿಟ್ಟುಕೊಂಡ : ಬೇಡಿಕೊಂಡರು. ಆದರೆ ಆಕೆಗೆ ಪ್ರತ್ಯುತ್ತರ ವನ್ನು ಹೇಳುವೂದಕ್ಕೆ ಮನಸ್ಸು ಬಾರದೆ, ತೃಪ್ತಿಯಿಲ್ಲದವಳಾಗಿ, ಅಲ್ಲಿಂದ ಹೊರಟುಹೋದಳು. ಬಳಿಕ ಅವರೆಲ್ಲರೂ ಹೊರಟುಹೋದರು. ಹೀಗೆ ನಾನು ಹತ್ತುದಿನಗಳವರಿಗೂ, ನಾನು ಅಲೆ ಇದ್ದರೂ ನನ್ನನ್ನು ಕೇಳ ತಕ್ಕವರೇ ಯಾರೂ ಇಲ್ಲವಾದರು. ಆದರೆ ಒಬ್ಯಾನೋಬ್ಬ ಮುದುಕಿಯು ಮಾತು ಆಗಾಗ್ಯ ಅನ್ನವನ್ನು ತಂದುಕೊಡುತ್ತ ನನ್ನನ್ನು ಆದರಿಸುತ್ತಿ ದಳು. ಒಂದಾನೊಂದುದಿನ ನಾನು ಆಕೆಯನ್ನು ಕುರಿತು, ಬಾಲಿಕಾ ಮಣಿಯು ಸಸ್ಯವಾಗಿರುವಳೇ ! ಎಂದು ಕೇಳಿದನು. ಅಯ್ಯೋ ! ನೀನು ತಂದ ವಿಷದವಾಸನೆಯಿಂದ ಆಕೆಗೆ ರೋಗ ನಾ ನಾಗಿ, ಅದರಿಂದಲೇ ನರಳುತ್ತಿರುವಳು. ಆಹಾ ನೀನು - ಆ ಹಾಳು ಪಚ್ಚಡಿಯನ್ನು ತಿಂದು, ಏಕ ಕೈ ತೊಳೆದುಕೊಳ್ಳದೆಯೋದೆ ? ಎಂದು ಕೇಳಿದಳು. ನಾನು ಇನ್ನೊಂದು ಸೂಕ್ಷ್ಮದೃಷ್ಟಿಯಿಂದ ಕಾಣಬರುತ್ತ ಮೋಹನಾಂಗಿಯರಾಗಿದ್ದು, ಸ್ವಲ್ಪ ತಪ್ಪಿಗೆ ಇರರವೇ ಈತರದಿಂದ ಕೋಪಿಸಿಕೊಳ್ಳಬಹುದೆ ? ಎಂದು ಯೋಚಿಸಿದೆನು. ಆ ಬಾಲಿಕಾಮಣಿಯು ನನ್ನಲ್ಲಂತಹ ಕೂರವಾದ ಶಿಕ್ಷೆಯನ್ನು ವಿಧಿಸಿದರೂ, ನನಗೆ ಬೇರೆ ಅವಳಲ್ಲಿ ಉಂಟಾದ ಮೊಹವು ಎಂದಿಗೂ ಕಡಿಮೆಯಾಗಲಿಲ್ಲ. ಹೀಗಿರುವರಿ ಆ ಮುದುಕಿಯು ಒಂದಾನೊಂದು ದಿನ ನನ್ನನ್ನು ಕುರಿತು, ನಿನ್ನ ಹೆಂಡತಿಗೆ ಗುಣವಾಗಿರುವುದು, ನೀರನ್ನು ಹಾಕಿಕೊಂಡಳು. ಈದಿನ ನಿನ್ನ ಬಳಿಗೆ ಬರುವಳೆಂದು ಹೇಳಿ, ಆ ಬಾಲಿಕಾಮಣಿಯು ಅತ್ಯಂತ ಗುಣವಂತೆಯಾಗಿ ಇರುವಳಲ್ಲದೆ, ಜೋಬದಿಯ ಏತಿಗೆ ಪಾತ್ರಳಾಗಿರುವುದರಿಂದ, ನಮ್ಮ ಕ್ಲಿಯ ಆಕಗೆ ವಿಶ್ವಾಸ ಉಂಟು. ಆಕೆ ನಿನ್ನ ಬಳಿಗೆ ಬಂದಾಗ್ಗೆ ನಾನುಬಂದು ನಿನ್ನ ತಪ್ಪನ್ನು ಕ್ಷಮಿಸುವಂತೆ ಹೇಳಿ, ನಿನಗೊಳೆಯದನ್ನೇ ಮಾಡುವೆನು,