________________
8y ಯವನ ಯಾಮಿನೀ ವಿನೋದ, ಎಂಬ ನನ್ನ ಕುಮಾರನೆಂದು ನನಗೆ ತಿಳಿಯದಿದ್ದರೂ, ಅದನ್ನು ನೋಡುತ್ತ ನನಗೆ ಹಠ ತಾಪ ವುಂಟಾಯು, ಆಕರವಾದರೂ ನನ್ನನ್ನು ನೋಡಿದಕೂಡಲೆ ಬಲವನ್ನು ಅಲ್ಲಾಡಿಸುತ್ತಾ ನನ್ನ ಹತ್ತಿರಕ್ಕೆ ಅಡ್ಡ ವಾಗಿ ನಮಸ್ಕರಿಸುವಂತೆ ಮಲಗಿಕೊಂಡು, ನನ್ನ ನಾಣವನ್ನು ಉಳಿ ಸೆಂದೂ ನಾನೇ ನಿನ್ನ ಮಗನೆಂದು ಹೇಳುವಂತೆ, ನಾನಾವಿಧವಾದ ಸನ್ನೆ ಗಳಿಂ ದತೋರಿಸ ತಾ, ನನ್ನ ಮೇಲೆ ಬಂದು ನನ್ನ ಮೈಯನ್ನು ನೆಕ್ಕುತಾ ಮಗಿನಿಂದ ಮಸಿನೋಡಿ ತನ್ನ ಕೈಲಾದ ಸಹವಾಸವನ್ನೆಲ್ಲಾ ನಾ ಡಿತು. ಆಗಲಾದರೋ ಮೊದಲಿನಹಸುವು ನನ್ನನ್ನು ನೋಡಿ ಕಣ್ರ ನ್ನು ಸುರಿಸಿದ ಕಾಲದಲ್ಲಿ ನಿಮ್ಮ ಕನಿಕರ ದಟ್ಟನೋ ಈಗ ಅದಕ್ಕಿಂತ ಹೆಚ್ಚಾಗಿಯೇವಸವನ್ನು ಹೊಂದಿದೆನು. ನನಗೆ ಮನಃ ಪೂರ್ವಕವಾ hಉಂಟಾದ ಪಶ್ಚಾತಾಪದಿಂದ ಅವರ ಮೇಲೆ ದಯೆ ಯುಂಟಾಯಿತು. ಅಥವಾ ಶರೀರ ಸುಖ :ಧವಾದ ಸನಧರ್ಮದಿಂದ ಕರುಣ ವುಂಟಾಯೊ ಅದನ್ನು ಹೇಳಲಾರೆನು, ಆದುದರಿಂದ ಜೀತಗಾರನನ್ನು ಕರೆದು ಇದನ್ನು ಬೇಗ ಮನೆಗೆ ತೆಗೆದು ಕೊಂಡು ಜೋಗಿ ಜಾಗ ತೆಯಿಂದ ಸಾಕುತಿರು. ಇದಕ್ಕೆ ಬದಲಾಗಿ ಮತ್ತೊಂದು ಕರುವನ್ನು ತೆಗೆದುಕೊಂಡು ಬಾರೆಂದು ಹಳಿದೆನು. ನಾನು ಹೀಗೆ ಹೇಳಿದುದನ್ನು ಕೇಳಿ ನನ್ನ ಹೆಂಡತಿಯು ಎಳ್ಳು ಗಂಡನೆ, ನೀನೇನು ಮಢಕಾರವನ್ನು ಮಾಡುತಿದೆ ! ಆ ರವನ್ನು ಈದಿನ ಬಲಿಗೊಡ ಬೇಕೆಂದು ಕೂಗಿ ಕೊಂಡಳು. ಅದಕ್ಕೆ ನಾನು ರತಿಕರುವನ್ನು ಉಳಿಸಿ ಕೊಳ್ಳುವೆನೇ ಹೊರತು ಎಂದಿಗೂ ಕೊಲ್ಲು ವುದಿಲ್ಲ. ನೀನು ಬದಲು ಮಾತನಾಡ ಬೇಡವೆಂದು ಹೇಳಿದೆನು. ಅದನ್ನು ಕೇಳಿ ಆಗಾಳಿಯು, ನನ್ನ ತಾತ್ಪರನನ್ನರಿಯದೆ ಅದನ್ನು ನಾನು ಕಾಪಾಡುವುದಕ್ಕೆ ಸಮ್ಮತಿಸಿದರು ದೆಸವು ತನಗೆ ೭ಗಂಟಬುದನ್ನು ತೋರ್ವದಿಸಿ ಕೊಂಡಳು. ಆದುದರಿಂದ ನಾನು ಅದನ್ನು ಕೊಲ್ಲುವುದಕ್ಕೆ ಕತಿಯನ್ನು ತೆಗೆದು ಕೊಂಡೆ ನೆಂದು ಕೇಳಿದನು. ಅಲ್ಲಿಯೇ ಬೆಳ ಗಾಗಲು ಸಹರಜಾದಿ ಕಥೆಯನ್ನು ನಿಲ್ಲಿಸಿದಳು. ಓನರಳದಿಯ ಅಕ್ಕ ಈ ಕಥೆಯು ಅತ್ಯಂತ ಮನೋಹರವಾಗಿರುವುದರಿಂದ ಪೂರ್ತಿಯಾಗಿ ಕೆಳ ಬೇಕೆಂಬ ಅಭಿಲಾಷೆಯು ನನ್ನನ್ನು ಬಾಧಿಸುತ್ತಿರುವುದೆಂದು ನುಡಿಯಲು, ಸುಲ್ತಾನನು ಆಮಾತನ್ನು ಕೇಳುತ್ತಿರುವಾಗ ಮುಗೀ ಈದಿನ ಸುಲ್ತಾ