ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಸನ ಯಾಮಿನೀ ವಿನೋದ ಎಂಬ, ೧೪ ನೆಯ ರಾತಿ ಕಥೆ. ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿ ಸುಲ್ತಾನಿಯನ್ನು Jಚ್ಚರಗೊಳಿಸಿ ಅಕ್ಕಾ! ಬೆಳಗಾಗುವುದಕ್ಕೆ ಸ್ವಲ್ಪ ಹೊತ್ತು ಉಳಿದಿರು ಪುದುನೀನು ನಿನ್ಮದಿನ ಹೇಳದಂತ ಕಲೀಫ್ ಡರನ್ ಅಲರಾದರ ಪ್ರಿಯನಾಯಕಿಯಾದ ಸಮುಸಲುಸಕರಿಗೂ, ಅಬೌಲು ಹಸನು ಅಲ್ಲಿ ಇರ್ಬಬಕಾರನಿಗೂ ನಡೆದ ಕಥೆಯನ್ನು ವಿಸ್ಕರಿಸಿ, ನಮ್ಮಗಳ ಮನ ಪ್ರನ್ನು ಪ್ರಪಡಿಸಬೇಕೆಂದು ಬೇಡಿಕೊಳಲು, ಪಹರದಿಯು ಆದ ರಂತ ನುಡಿಯಲಾರಂಭಿಸಿದಳು. ಕಲೀಝ್ಹರೋನ್ ಅಲರಾಶಿ ದರ ಪಿ ಯನಾಯಕಿಯಾದ ಪ್ರಮುಸಲುಸಕರಿಗೂ, ಅಬ್ಲುಹನೇನಲ್ಲಿಯಿರ್ಬ -( ಬ ಯವರಿಗೆ, ನಡೆದ ಕಥೆ ) ಕಲೀಸ್‌ಫರೋನ್ ಅಲರಾದನೆಂಬವನು ಬಾಗದಾದು ನಗರ ವನ್ನು ಆಳುತ್ತಿರುವಾಗ ಆ ಪಟ್ಟಣದಲ್ಲಿ ಅಬ್ಲು ಹುಸೇನಲ್ಲಿರರ್ಬಬ, ಕಹರಿ ಎಂಬ ವರ್ತಕನಿದನು, ಆತನು ರೂಪಯವನ ಸಂದನ್ನು ನಾಗಿಯೂ, ಸತ್ಯದಿಂದ ವ್ಯಾಪಾರಮಾಡತಕ್ಕವನಾಗಿಯೂ, ಇದ್ದುದರಿಂದ, ಆ ಕಾಲದಲ್ಲಿ ತನ್ನ ಸಮಾನರಾದ ಇತರ ವರ್ತಕರಿಗಿಂತಲೂ ಅತಿಶಯವಾದ ಕೀರ್ತಿ ಗೌರವಗಳನ್ನು ಪಡೆದಿದ್ದನು. ಆ 'ದರಿಂದಲೇ ಪ್ರಜೆಗಳು ಆತ ನನ್ನು ಬಹು ಮರಾದೆಯಿಂದ ನೋಡುತ್ತಾ, ರಾಜನಿಗಿಂತಲೂ ಅಧಿಕ ವಾಗಿ ಆದರಿಸುತ್ತಿದ್ದರು, ಆತನ ಯೋಗ್ಯತೆಯನ್ನೂ, ವ್ಯಾಪಾರಧರ್ಮ ವನ್ನು, ಜನರಲ್ಲಿ ಸಂಪಾದಿಸಿರುವ ನಂಬಿಕೆಯನ್ನೂ ನೋಡಿ, ಕಲೀಫರು ವಿಶೇಷವಾಗಿ ತಾವೂ ಆತನಲ್ಲಿ ನಂಬಿಕೆಯನ್ನು ಇಟ್ಟು ತಮ್ಮ ಅಂತಃ ಪುರದ ಸ್ತ್ರೀಯರಿಗೆ ಬೇಕಾಗುವ ಉಡಿಗಡಿಗೆಗಳನ್ನೂ, ಉತ್ತಮ ಆಭರಣಗಳನ್ನು ತಂದುಕೊಡುವಂತೆ ಆಜ್ಞಾಪಿಸಿದರು, ಆತನು ರಾಜ್ಯ ಯಂತ ದೇವಯೋಗ್ಯವಾದ ಉತ್ತಮವಸ್ತುಗಳನ್ನು ಸಂಪಾದಿಸಿ ತಗೆದು ಕುಂಡುಹಗಿ, ಆತಃಪುರದ ಸಿಯರಿಗೆ ಕೊಡುತ್ತಿದ್ದನು. ಆತನ