ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಯವನ ಯಾಮಿನೀ ವಿನೋದ, ಎಂಬ ದೆನು, ಅದನ್ನು ನೋಡಿ ಮಂತ್ರ ) ವಿದ್ಯಾ ನಾರಂಗತಳಾದ ನನ್ನ ಮಗಳು ಮೊದಲು ನಕ್ಕು ಕೂಡಲೆ ಗಟ್ಟಿಯಾಗಿ ಅಳುವುದಕ್ಕೆ ಮೊದಲು ಮಾಡಿ ದಳು. ಹೀಗಾಗುವುದಕ್ಕೆ ಕಾರಣವೇನೆಂದು ನಾನು ಅವಳನ್ನು ಸಮಾಧಾನ ವಡಿಸಿಕೇಳಲು, ಅಯೋ ! ತಂದೆಯಿಂದ ಕೈಲೆ ಯನ್ನು ತಪ್ಪಿಸಿಕೊಂ ಡುಬಂದಿರುವ ಈ ಕರುವಿನ ಸಾಹಸವನ್ನು ನೋಡಿ ನಕ್ಕೆನು. ಇದಕ್ಕೆ ಮುಂಚೆ ಕೊಲೆಗೊಂಡು ಸತ್ತು ಹೋದ ಇದರ ತಾರೆಯನ್ನು ನೆನಸಿ ಕಂಡು ಅನು. ಇವರಿಬ್ಬರೂ, ನನ್ನ ಯಜಮಾನನ ಗೌಡಿ, ಮತ್ತು ಮಗ, ಯಜಮಾನನ ಹೆಂಡತಿಯು ಇವರ ಮೇಲಿನ ದ್ವೇಷ ದಿಂದ ತನ್ನ ಮಂತ್ರ ವನ್ನು ಪ್ರಯೋಗಿಸಿ ಹೀಗೆ ಮಾಡಿರುವಳೆಂದು ಹೇಳಿ ದಳು. ಇದ ಸಂಗತಿಯನ್ನು ತಮಗೆ ತಿಳಿಸಿರುವೆನು. ಇದರಿದ ಸತ್ಯ ಹಸುವು ತನ್ನ ಹೆಂಡತಿಯೆಂದೂ, ಕರುವು ಮಗನೆಂದೂ, ತೋರುವುದೆಂದು ಹೇಳಿದನು. ಎ ಶರವಾದ ರಾಕ್ಷಸನೇ ಈ ವಿಷಯವನ್ನು ಕೇಳಿದ ಕೂಡಲೆ ನನಗೆಮ್ಮು ಆಸ್ಟ್ರವುಂಟ ಗಿರ ಬಹುದು ! ನಾನು ಆಜೀತಗಾ ರನ ಮಗಳ ಕೂಡ ಮಾತನಾಡ ಬೇಕೆಂದು, ಅವನ ಮನೆಗೆ ಹೋಗಿ, ಕೊಟ್ಟಿಗೆಯಲ್ಲಿರುವ ಕರುವನ್ನು ನೋಡದಿಂದ ಆಲಿಂಗಿಸಿ ಕೊಂದೆನು. ಅದಕ್ಕೆ ಆಕರು ಪ್ರತಿಯಾಗಿ ಯಾವ ತೊಂದರೆಯನ್ನು ಮಾಡದೆ ತನ್ನ ತಂದೆ ಯುತನ್ನನ್ನು ತಿಳಿದು ಕೊಡನೆದು, ತಾನು ಯೋಚಿಸುವಂತೆ ನನ್ನ ಆ ಲಿಂಗನವನ್ನು ಅಂಗೀಕರಿಸಿ ಕೊಂಡು, ಅರಿ ಅವನ ಮಗಳು ಅಲ್ಲಿಗೆ ಬಂದಳು. ನಾನು ಅವಳನ್ನು ನೋಡಿ ಎಲೈ ಮುದ್ದಿನ ಮಗಳೇ ನೀನು ನನ್ನ ಮಗನನ್ನು ಮೊದಲಿನಂತ ಮನುಷ್ಯನನ್ನಾಗಿ ಮಾಡಬ ಆಯಾ ? ಎಂದು ಕೇಳಿದೆನು. ಆಕೆಯು ನೀವು ಹೇಳಿದರೆ ನಾನು ಮಾಡು ತನೆ. ಅದೆಸ್ಯರ ಕೆಲಸ. ಆದರೆ ನಾನು ಹೇಳುವ ಎರಡು ಕೆಲಸಗ ಳನ್ನು ಮಾತ್ರ ) ಖಂಡಿತವಾಗಿ ನೀವು ಮಾಡುವುದಾದರೆ, ನಾನು ನಿಮ್ಮ ಮಗನನ್ನು ಮೊದಲಿನಂತೆ ಮಾಡುತ್ತದೆ. ಏನೆಂದರೆ ಈ ಮಗನನ್ನು ನನಗೆ ಕೊಟ್ಟು ಮದುವೆ ಮಾಡಿ ಕೊಡಬೇಕು ! ಇವನಿಗೆ ಹಿಗೆ ದೇಹ ವನ್ನು ಮಾಡಿದವರನ್ನು ಕೊಲ್ಲ ಬೇಕು ಎಂದು ನುಡಿದಳು. ಯಜಮಾ ನನು ನೀನುವೇದಲು ಹೇಳಿದುದನ್ನು ನಾನುನಪ್ಪಿ ಕೊಂಡನು. ಇಷ್ಮೆ ಯಲ್ಲ ನಿನಗೆ ಪ್ರತ್ಯೇಕವಾಗಿ ಬೇಕಾದ ಐಶ್ರವನ್ನು ಕೊಡು