ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ವೆನು. ಅಲ್ಲದೆ ನನ್ನ ಸರ್ವಸಕೂ ನೀನೆ ಯಜಮಾನಿಯಾಗುವ, ಎಂದು ಹೇಳಲು, ಅವಳು ಕಿರುನಗೆಯನ್ನು ಬೀರುತ್ತಾ ತಾವು ನಮಗ ಯಜಮಾನರಾದುದರಿಂದ ನಾವುಗಳು ನಿಮ್ಮ ಆಜ್ಞೆಗೆ ಒಳಪಡ ಬೇಕೆಂದು ನುಡಿದಳು. ಯಜಮಾನನಾದರೆ, ನೀನು ನನಗೆ ಮಾಡುವ ಉಪಕಾ ರಕ ವಿಸ್ಮರ ಮಟ್ಟಿಗೆ ನಾನು ಕೃತಜ್ಞನಾಗಿರ ಬೇಕೊ ಅದಕ್ಕಿಂ ತಲೂ ಹೆಚ್ಚಾಗಿಯೇ, ಇರುವೆನು.' ಇದನ್ನು ಉತ್ತರೋತ್ತರ ನೋಡು ವೆಯಂತೆ ! ನನ್ನ ಹೆಂಡತಿಯನ್ನು ನಿನ್ನ ವಶಕ್ಕೆ ತಂದೊಪ್ಪಿಸುವೆನು, ಅವಳನ್ನು ಪ್ರಾಣದಿಂದ ಕಾಪಾಡಿ ಯಾವಶಿಕ್ಷೆಯನ್ನಾದರೂ ಕೊಡಬಹು ದೆಂದು ಹೇಳಿದನು. ಆದರೆ ನಾನು ಅವಳ ಮಾ ಣವನ್ನು ತೆಗೆಯುವು ದಿಲ್ಲ. ಈಗ ನಿನ್ನ ಮಗನಿರುವ ಸ್ಥಿತಿಯನ್ನು ಅವಳಿಗೆ ತಂದೊಡ್ಡುವೆ ನೆಂದು ಹೇಳಿ, ನಿನ್ನ ಮಗನನ್ನು ಮುಂಚಿನಂತೆಮಾಡುತೆನೆ ನೋಡೆಂದು ನುಡಿದು, ಒಂದು ಪಾತ್ರೆಯತುಂಬ ನೀರನ್ನು ತುಂಬಿಕೊಂಡು ಬಂದು, ಆಕ ರುವಿನ ಬಳಿಯಲ್ಲಿ ಕುಳಿತು, ನನಗೆ ಗೊತ್ತಾಗದಿರುವ ಏನೋ ಕೆಲವು ಮಾತುಗಳನ್ನಾಡುತ್ತಾ ಅಭಿಮಂತ್ರಿಸಿ ಎಲೆ ಕರುವೆ ನೀನು ಮೊದಲು ಮನುಷ್ಯನಾಗಿದ್ದು ಈಗ ಮಂತ್ರ ಶಕ್ತಿಯಿಂದ ಹೀಗೆ ಕರುವಾಗಿರುವ, ಆದುದರಿಂದ ಭಗವಂತನ ಸೃಷ್ಟಿಯಲ್ಲಿ ಹೇಗೆ ಮನುಷ್ಯನಾಗಿ ಬಂದೆಯೋ ಹಾಗೆಯೆ ಹೊರಟು ಬಾ ಎಂದು, ಆಮಂತೋದಕವನ್ನು ಅದರ ಮೇಲೆ ಚಿಮುಕಿಸಲು, ಆಕ್ಷಣವೇ ಹುಡುಗನು ಎದ್ದು ನಿಂತನು. ಆಗ ಅವನನ್ನು ನೋಡಿ ಮಗನೇ ! ಮದ್ದಿನ ಕಂದನೇ ! ಮೊ ಹದ ಬೀಜವೇ ! ಸಾಹಸವಂತನೇ ! ಸುಗುಣಶಾಲಿಯೇ ಎಂದು ನಾನಾವಿಧ ದಿಂದ ಹೊಗಳಿ ಅವನನ್ನು ಆಲಿಂಗಿಸಿಕೊಂಡೆನು. ಆ ಬಳಿಕ ನಾನೇನು ಮಾಡಿದೆನೋ ನನಗೆ ತಿಳಿಯದು, ಸ್ವಲ್ಪ ಹೊತ್ತಾದಮೇಲೆ ಅವನನ್ನು ಕುರಿತು ನಿನಗೆ ನಾ ಪನಾದ ಭಯಂಕರವಾದ ರೂಪವನ್ನು ಹೋಗಲಾ ಡಿಸಿ ನಿನಗೂ ನಿನ್ನ ತಾಯಿಗೂ ಮಹದಾನಂದವನ್ನುಂಟುಮಾಡುವುದಕ್ಕೆ - ಜಗದೀಶನು ಈ ಹುಡುಗಿಯನ್ನು ನಮ್ಮ ಬಳಿಗೆ ಕ ಳು ಹಿ ಸಿ ದ ನು ನಾನು ವಾಗ್ದಾನ ಮಾಡಿರುವಂತೆ, ನಿನಗೆ ಸ್ವರೂಪವನ್ನುಂಟುಮಾಡಿ ರುವ, ಈ ಹುಡುಗಿ ನೀನು ಮದುವೆಯಾಗೆಂದು ಹೇಳಲು, ಮಗನು ತಂದೆಗೆ ಸಂತೋಷದಿಂದ ನಮಸ್ಕರಿಸಿ ನನ್ನ ನಾ ನು ಸಾರ ವಾಗಿ