ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೩) ಅರೇಬಿರ್ಯ ನೈಟ್ಸ್ ಕಥೆಗಳು. H೬ ಹೋದರೂ, ಈಗ ನಾನು ತಂದಿರುವ ನಿರೂಪದಿಂದ ನಿಮ್ಮ ವ್ಯಸನವೆಲ್ಲವೂ ನಾಶವಾಗಬಹುದೆಂದು ಹೇಳಿ, ಕಾಗದವನ್ನು ಕೊಡಲು, ರಾಜಕುಮಾರನು ಬಹು ಏತಿಯಿಂದ ಅದನ್ನು ತಗೆದುಕೊಂಡು, ಮುತ್ತಿಟ್ಟು ಹೀಗೆಂದು ಓದಲಾರಂಭಿಸಿದನು. ಮನೋಹರನಾದ ನನ್ನ ಮೋಹನಾಂಗನಾದ ರಾಜ ಕುಮಾರನೇ ! ನಿನ್ನಗಲಿಕೆಯಿಂದ ನಾನು ಪ್ರಜ್ಞೆ ತಪ್ಪಿದವಳಾಗಿ, ಅನು ಭವಿಸಿದ ತೊಂದರೆಗಳನ್ನು ನೀನು ಈ ಕಾಗದವನ್ನು ತಂದಿರುವ ವನಿತಾ ಮಣಿಯಿಂದ ತಿಳಿದುಕೊಳ್ಳಬಹುದು. ನಿನ್ನ ಸನ್ನಿಧಾನದಲ್ಲಿ ಕುಳಿತು ಮಾತ್ರ ನಾಡಿದುದರಿಂದ, ನನಗೆಷ್ಟು ಆನಂದ ಉಂಟಾಗುವುದೊ ಅನ್ನೊಂದು ಆನಂದವು ಕಾಗದವನ್ನು ಬರೆದುದರಿಂದ ಸಂಭವಿಸಿತೆಂದು ಭಾವಿಸು, ಸಹ ನಯು ದುಃಖಪರಂಪರೆಯನ್ನು ನಾಶ ಮಾಡುವುದೆಂದು, ಹಿರಿಯಾಧ ಅನ್ನು ಭವಿಗಳು ಖಂಡಿತವಾಗಿ ಹೇಳುತ್ತಿರುವರು. ನಾನೆಷ್ಟು ಸಹನೆಯುಳ್ಳವಳಾಗಿದ್ದರೂ ನನ್ನ ಮನೋವ ಧಿಯು ಅಣಗದೆ ಪೀಡಿಸುತ್ತಿರುವುದು ನಿನ್ನ ಸ ತಿಬಿಂಬವು ನನ್ನ ಹದ ಯದಲ್ಲಿ ಸ್ಥಿರವಾಗಿ ನೆಲೆಗೊಂಡಿದ್ದ ಗೂ ತನ್ಮಾತಕಯಾದ ನಿನ್ನ ರೂಪ ವನ್ನು ನೋಡಬೇಕೆಂದು ನನ್ನ ಕಣ್ಣುಗಳು ಕುತೂಹಲ ವಡುತ್ತಿರುವುವು. ದಿನಾರಾತಿ ಯ ನನಗೆ ಇದೇ ಯೋಚನೆಯಾಗಿರುವುದು. ಇನ್ನು ಸ್ವಲ್ಪ ಕಾಲದ ತನು ಇಷ್ಟಾರ್ಥವು ನೆರವೇರದಿದ್ದರೆ, ತಮಗೆ ಉಂಟಾಗಿ ಇರುವ ಜ |ಕಾಶವು ಸಂಪೂರ್ಣವಾಗಿ ನಾಶಹೊಂದುವದಂದು ಕರಗಿ ನೀರ ನ್ನು ಸುರಿಸುತ್ತಿರುವುದು, ನಿನ್ನ ಕಣಗಳೂಸಹ ನನ್ನನ್ನು ನೋಡಿ ಬೇಕಂಬ ಅಪೇಕಯುಳ್ಳವಳಾಗಿರಬಹುದೆ ? ಹೌದು. ಹಾಗೆ ಇರುವುದು ಬುದು ಅವುಗಳ ಕರುಣಾದ್ಯಮ್ಮಿಂದ ನನಗೆ ತಿಳಿದುಬರುವುದು. ನಾವುಗಳು ಪರಸ್ಪರ ಮೋಹಾವೇಶವುಳ್ಳವರಾಗಿದ್ದರೂ ನಮ್ಮಿಬ್ಬರ ಮನೋರಥಕ ಳಿಗೂ ಮಹತಾದ ಪತಿರೋಧವು ಒದಗಿಬಂದಿತು, ಅಂತಹ ಹ ತಿರೆ ಧವು ನಾಶವಾಗಿಹೋಗಿದ್ದರೆ, ನಿನ್ನ ಮನೋರಥವು ಪೂರ್ತಿಯಾಗುತ್ತಿದೆ ತಲ್ಲದ ಹೇಮುಸೆಲ್‌ನೆಹರಳೂ ಥನ್ನಳಾಗುತ್ತಿದ್ದಳು. ನಾನು ಮಹಾ ನಂದದಿಂದ ಬರೆದಿರುವ ಭಾವಗಳೆಲ್ಲವೂ ನನ್ನ ಬೆರಳುಗಳಿಗೆ ನೋವನೂ ಹೃದಯಕ್ಕೆ ತಗಲಿದ ಮದನ ಭಣಂಗಳ್ಳಿದೆಯಾದರೂ ನಿನ್ನ ನಿರಥದಿಂದ