________________
Hy ಯವನ ಯಾಮಿನೀ ವಿನಹ ಎan, ಅವುಗಳು ಲಕ್ಷವಲಕವಾಗಿ ಒಡೆದು ನನ್ನನ್ನು ಬಹುವಾಗಿ ಪೀಡಿಸುತ ನನ್ನನ್ನು ಧನ್ಯಳನ್ನಾಗಿ ಮಾಡುತ್ತಿರುವುವು. ಒಂದುವೇಳೆ ನಿನ್ನ ಮುಖವನ್ನು ಯಾವಾಗಲಾದರೂ ನೋಡಬಹುದು, ನಿರ್ವಿಘ್ನವಾಗಿ ನಿನ್ನ ದರ್ಶನವನ್ನು ಹೊಂದಿ ಸರಸಸಲ್ಲಾಪಗಳನ್ನಾಡಿ, ಆನಂದಿಸುವುದಕ್ಕೆ ತಲೂ ಅನ್ಯನಾಧ ಮನೋರಥವೇ ಇಲ್ಲವೆಂದು ನಾನು ಭಾವಿಸುವೆನು. ನನ್ನ ಮನೋಭಿರಾಯಕ್ಕಿ೧ಕ್ಲ ಅತಿಶಯವಾಗಿ ಬರೆದಿರುವನೆಂದು ಭಾವಿಸಬೇಡ ! ಅಯೋ ! ನಾನು ಬರೆದಿರುವ ಲೇಖನದಲ್ಲಿರುವ ಅಕ್ಷರ ಸಂಘವೆಲ್ಲವೂ ಸೇರಿ, ನನ್ನ ಅಭಿದಾಯವನ್ನು ಪೂರ್ತಿಯಾಗಿ ತಿಳಸ ಬಲುವೆ ? ನೀನು ಯಾವಾಗ ಬರುವೆಯೋ ? ನಿನ್ನನ್ನು ಯಾವಾಗ ನೋಡುವೆವೋ ? ಎಂಬ ಕುತೂಹಲದಿದ ನನ್ನ ಕಣ್ಣುಗಳು ಬಹಳವಾಗಿ ಹೊರಗುತ್ತಿರುವವು. ಅತಿಯಾಗಿ ಹೇಳಿ ಮದರಿಂದ ಪ್ರಯೋಜನವೇನು. ನಿನ್ನ ದರ್ಶನವು ಎಂದಿಗೂಂಟಾಗುವುದೋ ? ಎಂದು ನನ್ನ ಸರಾ೦ಗಪೂ, ನಿನ್ನ ಸುಧುರವಾಕ್ಯ ಶ ವಣವು ಎಂದಿಗಾಗುವುದೋ ಎಂದು ನನ್ನ ಕಿವಿ ಗಳಸಹ ಆತುರವಡುತಿರುವುವು. ಬಹಳವಾಗಿ ಬರೆದುದರಿಂದ ಪ್ರಯೋ ಜನವಿಲ್ಲ. ನಿನ್ನ ಅಗಲಿಕೆಯೂcಛಾದFಲದಿಂದ ನಾನು ಅನುಭವಿಸಿದ ಮಃಖಗಳಿಗೆಲ್ಲ ಈ ನನ್ನ ಪತ ರತ್ನವೇ # ೬ *ವಾಗಿರುವುದು. ಎಳ ನಾಂಗಕ್ಕೆ ಹೋದಧಿರುವ 'ಹಿನಿಯ ಭಳು ಎಂಥದು, ನೀನು ನನ್ನನ್ನು ಮೋಹಿಸಲಿಲ್ಲವೆಂದು ತಿಳಿದುಕೊಂಡಿದ್ದರೆ, ನಾನು ನನ್ನ ನವೀನವಾದ ಆಯುಸ್ಸಿನಲ್ಲಿ ಮೂರುದಿನಗಳನ್ನು ಕಳೆದು, ನಾಲ್ಕನೆಯ ದಿನವನ್ನು ಎದುರುನೋಡುತ್ತಿದ್ದೆನು. ನೀನು ನನ್ನಲ್ಲಿ ಮೋಹ ವನ್ನಿಟ್ಟುಕೊಂಡಿರುವುದರಿಂದ ನಾನಿನ್ನು ಬದುಕಿರುವೆನಲ್ಲಾ! ನನ್ನಲ್ಲಿ ನಿನಗುಂಟಾದ ನಂಬಿಕೆಯಿಂದ ಮೋಹವನ್ನು ಎಂದಿಗೂ ಬಿಡಲಾರನೆಂದು ವಾಗ್ದಾನ ಮಾಡಿ, ಇದರ ಪ್ರತ್ಯುತ್ತರವನ್ನು ಕಳುಹಿಸು. ಈ ಪತ್ರ ವನ್ನು ರಹಸ್ಯವಾಗಿಟ್ಟುಕೊಂಡು, ಪದೇ ಪದೇ ಆನಂದಿಸುತ್ತ ಓದಿಕೊ ? ಆದ್ದರಿಂದ ನನ್ನ ಆನಂದವು ಅಧಿಕವಾಗುವುದು. ನಮ್ಮಗಳ ಮೋಹವನ್ನು ವಕ. ಶಪಡಿಸಿ, ನಿರ್ಭಯವಾಗಿ ಕುಂದಕೊರತೆಗಳನ್ನು ಹೇಳಿಕೊಂಡು, ಪರಸ್ಪರಾತಿಶಯವಾದ ಸಖ್ಯವನ್ನು ಹೊಂದಿ ನಲಿಯುತ್ತಿರುವ ಕಾಲವನ್ನು