________________
೫೯v ಯವನ ಯಾಮಿನೀ ಏನೂದ ಎಂಬ ಮಾಡಬೇಕೆಂದಿರುವುದನ್ನು ಕೇಳಿ, ನಾನು ತುಂಬ ಸಂತೋಷಯುಕ ೪ಾದನು, ಇದಕ್ಕೆ ತಕ್ಕಂತೆ ಯಾವ ಪ್ರತ್ಯುಪಕಾರವನ್ನೂ ಮಾಡಲಾ ರೆನು, ಇರ್ಬತಿಹರನು ಹೊರಟುಹೋದ ನಮ್ಮವು ಭಗವಂತನ ದಯದಿಂದ ನಿನ್ನ ಮೂಲಕವಾಗಿ ಪೂರಿಯಾಗಬೇಕ+ಗಿರುವುದೆಂದು ವಂದನೆಮಾಡಿದಳು. ಇ ಇದು ಹೇಳಿ, (ಹರಚಾಟಿಯ ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವ ದಲ್ಲಿ ಮರಳಿ ಹೇಳಲಾರಂಭಿಸಿದಳು. ೨೦೧ ನೆಯ ಅತಿ ಕಥೆ. ಬಳಿಕ ಕೋಮುಸೆಲ್ನೆಹರಳು ಬಹಳ ಹೊತ್ತಿನವರೆಗೂ ನಾನು' ವಿಷಯಗಳನ್ನು ಕುರಿತು ಮಾತನಾಡುತ್ತಿದ್ದು, ನಂತರ ಅರಮನೆಗೆ ಹೊರ ಟು ದಳು. ಪರ್ಸಿಯಾ ರಾಜಕಮಾರನನ್ನು ನೋಡಬೇಕೆಂದು, ವರ್ತಕನು ಆತನಬಳಿಗೆ ಬರಲು, ಅವನು ಬಹು ಮರ್ಯಾದೆಯಿಂದ ಆತ ನನ್ನು ಬರಮಾಡಿಕೊಂಡು, ಅಯಾ ! ನೀನು ಯಾವಾಗ ಬರುವೆಯೋ ಎಂದು, ನಾನು ಕಾದುಕೊಂಡಿದೆನು, ದಾದಿಯು ಕಾಗದವನು ತಂದಿ ದಳು. ಅದರಿಂದಲೂ, ನನಗೆ ತೃಪ್ತಿಯುಂಟಾಗಲಿಲ್ಲ, ರಾಣಿಯಕಡೆಯ ವರ್ತಮಾನವೂ ತಿಳಿಯಲಿಲ್ಲ. ಇತಿಹರನು ಹೊರಟುಹೋದಬಳಕ, ನನಗೆ ಮಹತ್ತಾದ ವ್ಯಸನ ಉಂಟಾಯಿತು 7:ಣಿಯಕಡೆಯ ವರ್ತ ಮಾನವನ್ನು ತಂದು ಹೇಳುವುದಕ್ಕೆ ಆತನೇ ಮೂಲಕಾರಣನೆಂದು ನಂಬಿ, ಆತ ದ ನನ್ನ ಮನೋರಥಗಳೆಲ್ಲವನ್ನು ಸಾಧಿಸಿಕೊಳ್ಳಬೇಕೆಂದು ಇದೆ ನಾ! ಅಂತಹ ಮಿತ್ರನನ್ನು ಕಳೆದುಕೊಂಡಬಳಿಕ, ನನ್ನ ಗತಿ ಏನೆಂದು ಹಂಬಲಿಸುತ್ತಿರುವ ರಜಕಮಾರನನ್ನು ಸಮಾಧನ ತಾಡಿ, ತಾನು ತಂದಿರುವ ಸ.ಭಸೂಚಕವಾದ ವಾರ್ತೆಯನ್ನು ಆತನಿಗೆ ತಿಳಿಸಿ, ಪ್ರೇಮ, ಸೆಲ್‌ನೆಹರಳೊಡನೆ ತಾನು ಮಾತನಾಡಿದುದನ್ನು ಹೇಳಿ, ರಾಜಕುಮಾರನು ಸಂತೋಷವನ ಹೋ ಜಾವದಕ್ಕಾಗಿ, ತಾನು ಹೇಳ.. ಕಾದ ಸಂಗತಿಗಳ ಸಂಪುರ್ಣನ ಕೇಳಲು, ರಾಜ ಪುತ್ರನು ಆದರಪುರಸ್ಸರವಾಗಿ ಆತನ ಮಾತುಗಳನ್ನು ಕಳದು , ಆದರಿಸಿದಳಿಕ ರತ್ನ ಪಡಿವಾಸ್ಯೆ ರಿಯು ತನ್ನ ಮನೆಗೆ ಬರಲು, ರಾಣಿಯಕಡೆಯಿಂದ ತಾಟಿಯೊಬ್ಬಳು ಮನೆ ಗೆಬಂದು ಕಾದುಕೊಂಡಿದ್ದು, ರಾಜಕುಮಾರನನ್ನು ಸಂಧಿಸವುದಕ್ಕೆ ನಿನ್ನ