________________
೬೦೦ ಯವನ ಯಾಮಿನೀ ವಿನೋದ ಎಂಬ ರಾಣಿಯ ಆನಂದವನ್ನು ಇಂತೆಂದು ಹೇಳುವುದಕ್ಕಾಗದಂತ, ಅಬ್ದದ ವರೆ ಲ್ಲರೂ ನೋಡಿ ಆಶ್ಚರ್ಯಯುಕರಾದರು. ಅವರಿಬ್ಬರೂ ಪರಸ್ಪರ ಆಲಿಂಗನಾದಿ ಕಾರ್ಯಗಳನ್ನು ಮಾಡಿಕೊಂಡು ಬಂದು ಮಂಚದಮೇಲೆ ಕುಳಿತು ವಿನೋದವಾಗಿ ಮಾತನಾಡಿದನಂತರ, ತಂತಮ್ಮ ಕಷ್ಟ್ಯಗಳನ್ನು ಕುರಿತು ಮಾತನಾಡಿಕೊಂಡರು. ಅದನ್ನು ಕೇಳಿ ಅಲ್ಲಿದ್ದವರೆಲ್ಲರಿಗೂ ವ್ಯಸನ ಉಂಟಾಯಿತು. ನಂತರ ಸೇಮುಸೆಲ್‌ನೆಹರಳು ರತ್ನ ಪಡಿಪಾರಿಯನ್ನು ವೀಣೆ ಮೊದಲಾದ ವಾದಗಳೇನಾದರೂ ಅಂಟಿ ಎಂದು ಪ್ರಶ್ನೆ ಮಾಡಲು, ಕಲವು ಸಖಿಯರು ವೀಣೆಯನ್ನು ಬಾಜಿಸುತ್ತಿದ್ದರು, ಇಂತೆಂದು ಹೇಳಿ, ಸಹರಜಾದಿಯು ಬೆಳಗದಕೂಡಲೆ, ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು ೨೨ ನೆಯ ರಾತ್ರಿ ಕಥೆ. ಮುಸೆಲ್'ನೆಹರಳು ವೀಣಾವಾದವನ್ನು ಕೇಳುತ ತನ್ನ ಪಾ ಣನಾಯಕನಾದ ರಾಜಕುಮಾರನೊಡನೆ, ಹಿಂದುಮುಂದನ್ನು ಯೋಚಿ ಸದೆ ಸರಸಸಲ್ಲಾವಗಳನ್ನಾಡುತ್ತಿರವಾಗ ತಲಬಾಗಿಲ ಮಹತಾದ ಕಲಬಿಲಿ ಉಂಟಾಯಿತು. ರತ್ನಪಡಿವಾಪಾರಿಯ ಸೇಪಕನೊಬ್ಬನು ಓಡಿಬಂದು ಅಯಾ ! ಬಾಗಿಲಬಳಿಯಲ್ಲಿ ಯಾರೋ ಕತೆಗಳನ್ನು ಸನೀ ನುಗಳನ್ನು ಹಿಡಿದುಕೊಂಡ.ಬ.ದು, ಬಾಗಿಲು ತಟ್ಟಿ ಬಹಳವಾಗಿ ಗಲಾಟೆ ಮಾಡುತ್ತಿರುವರು. ಯಾರೆಂದು ಕೇಳಿದರೂ, ಏ ತುತರವನು ಹಳದ ಬಾಗಿಲನ್ನು ಬಡಿಯುತ್ತಿರುವರೆಂದು ಹೇಳಲು, ವರ್ತಕನು ಭ ಸಿ ಗ್ರಸ್ತನಾಗಿ ಅದನ್ನು ವಿಚಾರಿಸಬೇಕೆಂದು ಬಾಗಿಲನ್ನು ತೆರೆದು ನೋಡಲು ಆಯುಧಪಾಣಿಗಳಾದ ಹತ್ತು ಜನರು, ಅಟ್ಟಹಾಸದಿಂದ ನೂಕಿಕೊಂಡು, ಬರುತ್ತಿರುವುದನ್ನು ಕಂಡು, ಅವರು ಕಲೀಫರಕಡೆಯ ಭಟರಾಗಿರಬೇಕು. ಇವರಗೆ ಸಿಕ್ಕಿದರೆ ತನ್ನ ಪ್ರಾಣವು ಉಳಿಯುವುದಿಲ್ಲವೆಂದು ತಿಳಿದು, ಒಂದು ಗೋಡೆಯಬಳಿಯಲ್ಲಿ ಮರೆಯಾಗಿದ್ದು, ಅಯೋ ! Vಣಿಗೂ ರಾಜಪುತ ನಿಗೂ, ನಾನು ಸಹಾಯ ವwಡಲಾರದೆ ಹೋದೆನಲ್ಲಾ! ವ ರಿಬ್ಬರೂ, ಯಾವ ನಿತಿಯನ್ನು ಹೊಂದುವರೆ ಕಣೆ, ಇವರುಖಂಡಿತ ವಾಗಿಯೂ ರಾಜಭಟರೇ ಹೌದು. ರಾಜರಿಗೆ ಈ ವಾರ್ತೆಯು ತಿಳಿದು