ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೫೩ ಅವಳ ಸ್ನಾನಕ್ಕೆ ಸೇರಿದಲುದುಕನಾಗುವುದರಿಂದ, ನೀನು ಆತನಸಂಗ ಡಲೇ ಹೋಗು ಎಂದು ಹೇಳಲು, ಅವರು ತಂತಮ್ಮ ಕಾರ್ಯವನ್ನು ನೆರ ವೇರಿಸಲುದ್ಯುಕರಾದರು. ಮೇಯಿಮನಳು ತನ್ನ ವಾಸಸ್ಥಾನವಾದ ಭಾವಿಯನ್ನು ಸೇರಿದಳು. ಇ ತದು ಹೇಳಿ: ಸಹರಜಾದಿಯು ಬೆಳಗಾದ ಕೂಡಲೆ ಕಥೆಯನ್ನು ನಿಲ್ಲಿಸಿ, ಬಳಿಕ ಮರುದಿನ ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೨೧೫ ನೆಯ ರಾತಿ ) ಕಥೆ. ಬಳಿಕ ಬೆಳಗಾದಕಡಲೆ, ರಾಜಕುಮಾರನು ಎಚ್ಚೆತ್ತು ತನ್ನ ಪಕ್ಕದಲ್ಲಿ ರಾತ್ರಿ | ಮಲಗಿದ ರಾಜಪ್ರತಿ ಯು ಇರುವಳೇನೋ ಎಂಬ ಕುತೂಹಲದಿಂದ, ಬರ ನೆದ್ದು ತಿರುಗಿನೋಡಲಾಗಿ, ಯಾರೂ ಇರಲಿಲ್ಲ. ನಂತರ ಆತನು ಇದೆಲ್ಲವು ನನ್ನ ತಂದೆಯು ಮಾಡಿದ ಕಂಟೋಪಾಯವೆಂದು ತಿಳಿದು, ತಾನು ಕೈಕಾಲುಗಳನ್ನು ತೊಳೆದುಕೊಂಡು, ಬಟ್ಟೆಯನ್ನು ಹಾಕತ ಕೈ ಚಾರಕರನ್ನು ಕೂಗಲು, ಅವರು ಬಂದು ವಸ್ತ್ರವನ್ನುಡಿಸಿ ದರು. ನಂತರ ಸ್ವಲ್ಪ ಹೊತ್ತು ಹೋದಮೇಲೆ, ಒಂದಾನೊಂದು ಪುಸ್ತಕ ವನ್ನು ಓದುತ್ತಿದ, ಬಳಿಕ ಚಾರಕರನ್ನು ಕುರಿತು, ನಿಜನ >ಗಿ ಹೇಳಿ, ಭಯಪಡಬೇಡಿ, ನನ್ನೊಡನೆ ನಿಜ ವನ್ನು ಹೇಳುವುದರಿಂದ ನಿಮಗೆ ಸುಖ ಉಂಟು. ನಿನ್ನೆ ರಾತ್ರಿಯಲ್ಲಿ ನನ್ನ ಪಕ್ಕದಲ್ಲಿ ಮಲಗಿ ನಿದಿಸುತ್ತಿದ್ದ ತರುಣರತ್ನವು ಎಲ್ಲಿಂದ ಬಂದಿದ್ದಳು. ಹೇಗೆ ನಾನಿರುವ ಸ್ನಾನವನ್ನು ಸರಿದಳೆಂದು ಕೇಳಿದನು. ಆಗ ಚಾರಕನು ಹದರಿ, ಭಯದಿಂದ ನಡುಗುತ್ತಾ, ಸಾ ಮಾ | ನಾನು ಯಾವ ಸ್ತ್ರೀಯನ್ನೂ ಕಾಣಲಿಲ್ಲವಲ್ಲ ! ಇದೇನು ಹೊಸ ವರ್ತ ಮಾನವನ್ನು ಹೇಳುವಿರಿ, ನಾನಿರುವ ಈ ನಿರ್ಬಂಧವಾದ ಸಲಕ್ಕೆ ಸಿ ಜ ವೇಶವು ಯಾವತರದಿಂದುಂಟಾಗುವುದೆನಲು, ರಾಜಪುತ್ರನು ಎಲಾ ! ನೀನು ಬಹು ವಂಚಕನು. ಸುಳಾಡಿ ನನ್ನನ್ನು ಮೋಸಮಾಡಬೇಕೆಂದಿ ರುವೆಯಾ ! ಆಹಾ ! ನಿನ್ನ ಯೋಗ್ಯತೆಯನ್ನು ನಾನು ಚೆನ್ನಾಗಿಬಿನ್ನು, ಈಗಲಾದರೂ ನಿಜವಾದ ವಾಕ್ಯಗಳನ್ನು ಮರೆಮಾಚದೆಹೇಳೆಂದು ಗದರಿಸಲು