ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬vv ಯವನ ರೂಮಿನೀ ವಿನೋದ ಎಂಬ, ಇದನ್ನು ಅನಾಯನಾಗಿ ಹಾಳುಮಾಡಿದಬಳಿಕ ಆಕೆಯು ಪಾ ಣದಿಂದ ಜೀವಿಸಲಾರಳೆಂದು ಆ ಪಕ್ಷಿಯನ್ನು ಎದುರುನೋಡುತ್ತಿರಲು ಅದು ಸ್ಮ ದೂರದಲಿ ಕುಳಿತು ಕಡಿದು, ತಿನ್ನುತ್ತಿರುವುದನ್ನು ತನ್ನ ಗುರಿಯಿಂದ ಬಣ್ಣವನ್ನು ಹೂಡಿದವನಾಗಿ ಕಲ್ಲಿನಿಂದ ಪಕ್ಷಿಯನ್ನು ಹೊಡೆಯಲು ಅದು ಮತ್ತಷ್ಟುದೂರಕ್ಕೆ ಓಡಿ ಹೋಗಿ ಕುಳಿತುಕೊಂಡು ಯಂತ್ರವನ್ನು 'ನುಂಗಿಬಿಟ್ಟಿತು. ಆಹಾ ! ಇನ್ನು ಕೆಲಸ ಕೆಟ್ಟಿತು. ಹೇಗಾದರೂ ಮಾಡಿ ಆ ಪಕ್ಷಿಯನ್ನು ಹಿಡಿದು ಯಂತ್ರವನ್ನು ಸಂಪಾದಿಸಬೇಕೆಂದು ತಿಳಿದು, ಅದರಸಂಗಡಲೇ ಹೋಗುತ್ತಿರಲು ಪಕ್ಷಿಯು ಬಲು ವೇಗವಾಗಿ ಹಾರಿ ದುದರಿಂದ ರಾಜಪೂತ ನು ತಾನೂ ಅತ್ಯಂತ ವೇಗವಾಗಿ ಓಡುತ್ತಾ, ಅದು ಹೋದ ದಾರಿಯನ್ನು ಬಿಡದೆ ಭೂಮಾರ್ಗದಲ್ಲಿ ಸಂಚರಿಸುತ್ತಾ, ನಾನಾ ಸುಟ್ಟ ಬೆಟ್ಟಗಳನ್ನು ಸುತ್ತಿ ಪಕ್ಷಿಯು ನಿಂತಕಡೆಯಲ್ಲಿ ತಾನೂ ನಿಲ್ಲುತ 'ಯಾಸದಿಂದ ಹೋಗುತ್ತಿರುವರಲ್ಲಿಯೇ ಸಾಯುಕಾಲವಾದು ದರಿದ ' ಏಯ ಒಂದಾನೊಂದು ಅತ್ಯುನ್ನತವಾದ ಮರದಮೇಲೆ ಹಾರಿ ಕುಳಿತುಕೊಂಡುದನ್ನು ಕಂಡು, ಹೇಗಾದರೂಮಾಡಿ ಯಂತ ವನ್ನು ಈಗ ದುಕೊಂಡೇ ಹೋಗಬೇಕೆಂದು ಬಯಸಿ, ಮರವನ್ನು ಹತ್ತಲಾರದ ಸಂಜೆ ಯಾಗಿ ಅಂಧಕಾರವು ಕವಿದುಕೊಂಡುದರಿಂದಲೂ ತಾನು ಹಗಲೆಲ್ಲಾ ಓಡಿ ಹೊಡಿ ನಾನಾ ಗುಟ್ಟಬೆಟ್ಟಗಳನ್ನು ಸೇರಿ, ಆಯಾಸಪಟ್ಟುದರಿಂದಲೂ, ಹಿಂದಿರುಗಿ ಬರಲಾರದೆ ಆಹಾ ನಾನೆಂತು ಸಿಖರವನ್ನು ಸೇರುವೆನು, ) ಈಗ ನನಗುಂಟಾಗಿರುವ ಆಯಾಸದಿಂದ ಈಗತಾನ ನಡೆದುಕೂ ಗಲಿ, ಬಹುದೂರ ಬಂದಿರುವುದರಿಂದಲೂ ಕಾಡುವಾರ್ಗವಾಗಿರುವುದರಿಂದ ದಾರಿಯೇ ತಿಳಿಯದಲ್ಲ ಎಂದು ಚಿಂತಿಸಿ, ಆ ಮರದ ಬುಡದಲ್ಲಿ ಮಲಗಿ ರಾತಿಯನ್ನು ಬಹು ವಯಾಸದಿಂದಲೂ, ನಿಟ್ಟುಸುರಿನ ನಿಡುಸರದಿಂ ದಲೂ ಕಳೆದು, ಬೆಳಗಿನ ಜಾವದಲ್ಲಿ ಪಕ್ಷಿಯು ಹರಿಹೋಗುವುದಕ್ಕೆ ಮುಂ ಚೆಯೇ ಅದನ್ನು ಹುಡುಕುತ್ತಿದ್ದು ಅದು ಹಾರಿದಮೇಲೆ ಅದರ ಹಿಂ ದೆಯ ಕೂಗುತ್ತಾ, ಕೊನೆಗೆ ಹತ್ತು ದಿನಗಳವರೆಗೂ ಇದೇತರದಿಂದ ಬಹಳವಾದ ಆಯಾಸವನ್ನು ಹೊಂದಿ, ಹನ್ನೊಂದನೆಯದಿನದಲ್ಲಿ ಹೇಗಾ ಧರೂ ಸರಿಯೇ ಆ ಪಕ್ಷಿಯ ಗೂಡನ್ನು ಕಿತ್ತುಕೊಂಡು ಹೊರಡಬೇಕೆಂದು