ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೪೬) ಅರೇಬಿರ್ಯ ನೈಟ್ಸ್ ಕಥೆಗಳು, &vF ಪ್ರಯತ್ನ ಮಾಡಿ ತನ್ನ ಕಾರ್ಯವು ಸಾಧ್ಯವಾಗದೇ ಹೋದುದಕಾಗಿ ಬಹ ಳವಾಗಿ ವ್ಯಸನಹೊಂದಿ ಹತ್ತು ರಾತ್ರಿಗಳ ವ್ಯಸನವನ್ನು ಒಟ್ಟುಗೂಡಿಸಿ, ಜ ತಿದಿನವೂ ಒಂದೊಂದು ವ್ಯಕಮಲದಲ್ಲಿ ನಿದ್ರಿಸುತ್ತಿದ್ದಂತೆ ಈದಿನವೂ ಆ ಪಕ್ಷಿಯು ಕುಳಿತುಕೊಂಡಿರುವ ಮರದಬುಡದಲ್ಲಿ ಮಲಗಿದ್ದು ಬೆಳಗಾದ ಈ ತಬ್ಬಿ ಹಾರಿಹೋಗುತ್ತಿರುವ ಪಕ್ಷಿಯನ್ನು ಅನುಸರಿಸಿ ಹೋಗುತ್ತಾ ಒಂದಾನೊಂದು ಪಟ್ಟಣವನ್ನು ಸರಿದಬಳಿಕ ತಾನು ಮನೆಯಿಂದ ಮನೆಗೆ ಹಾರಿಹೋಗುತ್ತಿರುವ ಪಕ್ಷಿಯನ್ನು ಹಿಡಿಯಲಾರೆನೆಂದು ತಿಳಿದು ಇನ್ನು ಮೇಲೆ ಯಂತ್ರದ ಆಸೆಯನ್ನೇ ಬಿಡಬೇಕೆಂದು ಗೊತ್ತು ಮಾಡಿಕೊಂಡು ತುಂಬಾ ವ್ಯಸನ _ಂತನಾಗಿ ಚಿಂತಿಸುತ್ತಿದ್ದನು. ಬಳಿಕ ಆ ಪಟ್ಟಣವನ್ನು ಹೊಕ್ಕು ಬೀದಿಬೀದಿಗಳಲ್ಲೂ ಅಲೆ ದಾಡುತಾ ಒ ದಾನೊಂದು ತೋಟದ ಬಾಗಿಲ ತೆರೆದು ಆ ಮುದು ಕನ ಕೆಲಸಮಾಡುತ್ತಿರುವುದನ್ನು ಕಂಡನು. ಆ ಮುದುಕನು ಬಹು ಯೋಗ್ಯನಾದುದರಿಂದ ರಾಜಕುಮಾರನನ್ನು ಬಹು ಮರ್ಯಾದೆಯಿಂದ ಬರಮಾಡಿಕೊಂಡು ಬಾಗಿಲನ್ನು ಮುಚ್ಚಿಕೊಂಡನು. ಅದನ್ನು ನೋಡಿ ರಾಜಪುತ ನು ಅಯಾ ! ಇದೇನು ನಾನು ಬಂದಬಳಿಕ ಬಾಗಿಲನ್ನೇಕೆ ಮುಚ್ಚಿಕೊಂಡೆ ಎಂದು ಕೇಳಲು, ಅಯಾ ! ನೀನು ಈ ಊರಿಗೆ ಹೊಸ ಬನು. ಅಲ್ಲದೆ ಮುಸಲ್ಮಾನನು, ಈ ಊರಿನಲ್ಲಿರುವವರೆಲ್ಲರೂ ಅಗ್ನಿ ಯನ್ನು ಪೂಜಿಸತಕ್ಕವರು. ನಿನ್ನನ್ನು ನೋಡಿದರೆ ಬಳಳವಗಿ ಪೀಡಿ ಸುವರು. ನೀವು ಕೇವನಾಗಿರುವುದಕ್ಕಾಗಿ ಬಾಗಿಲನ್ನು ಮುಚ್ಚಿ ರು ವೆನು, ಇಲ್ಲಿನ ಜನರ ಚರ್ಯವು ಬಹಳ ಕ ವಾದುದು. ಆದುದರಿಂದ ನಿನಗೆ ಈ ಊರಿನಲ್ಲಿ ಕ್ಷೇಮು ಉಂಟಾಗುವುದು ಕಷ್ಟ್ಯ. ಇಲ್ಲಿಗೆ ಹೊಸದಾಗಿ ಬಂದವರು ಬುದ್ಧಿಶಾಲಿಗಳಾಗಿ ಬರುವ ಅನಾರುಗಳನ್ನು ತಪ್ಪಿಸಿಕೊಳ್ಳಲಾ ರದೆದರೆ ಅವರು ಗಣಗಳುಳ್ಯವದೇ ಪ್ರಯಾಸ, ಸೀನಾದರೆ ಅದ್ಯವಶಾತ್ತಾಗಿ ಇಲ್ಲಿಗೆ ಬಂದಿರುವೆ ಎಂದು ಹೇಳಿದನು, ಆ ವ್ಯದ್ಯನು ಹೇಳಿದ ಬುದ್ಧಿವಾದಗಳಿಗಾತನು ಬಹಳವಾಗಿ ಸಂತ ಸಿಸಿ ವಂದನೆಗಳನ್ನು ಆಚರಿಸಿದಬಳಿ ಮುದುಕನು ರಾಜಕುಮಾರನಿಗೆ ಅಡ್ಡ ಬಿದ್ದು ಅಯಾ ! ನಾವಿಬ್ಬರೂ ಅನೋನ್ಯಭಾವದಿಂದ ಸ್ನೇಹಿತರಾಗಿರಬೇಕಂದು ಕೊರು ವೆನು. ಆದರೆ ಈತನಿಗೆ ತುಂಬಾ ಬಳಲಿಕೆಯುಂಟಾಗಿರುವುದರಿಂದ ಅದನ್ನು.