ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯ ಯವನ ಯಾಮಿನೀ ವಿನೋದ ಎಂಬ, ಕಳೆದದಿನಗಳಲ್ಲಿ ಮಾಡಿದಂತೆ ನನಗೆ ಅವಮಾನ ಮಾಡುವುದರಿಂದ ನನ್ನ ತಂದೆಗೆ ನಿಮ್ಮ ಮೇಲೆ ಬಹಳವಾಗಿ ಕೋಪ ಉಂಟಾಗುವುದು. ಆದುದರಿಂದ ನಿಮಗೆಂದಿಗೂ ಕೇಡು ತಪ್ಪದು. ಇದರ ಫಲಿತಾಂಶವನ್ನು ಬೇಕಾದರೆ ನಾಳೆ ಪರೀಕ್ಷಿಸಬಹುದೆಂದು ನುಡಿದು ಸುಮ್ಮನಾದಳು. ಆ ಮಾತುಗಳನ್ನು ಕೇಳಿ ಬರೌರಳು ತನ್ನ ಪ್ರಾಣಹಾನಿಕಾರಣವು ಈಗತಾನೆ ಕಾಣಬರುವುದು, ಆಹಾ ! ಹೇಗಾದರೂ ಮಾಡಿ ಕಾ ಣವನ್ನುಳಿಕೊಳ್ಳಬೇಕು. - ಅಯ್ಯೋ ! ನನ್ನ ಗಂಡನನ್ನು ತೊರೆದು ನಾನು ಈತರದಿಂದ ಸಾಯುವ ಕಾಲ ಬಂದಿತಲ್ಲಾ ! ಅದೃಶ್ಯವಶದಿಂದ ನನ್ನ ಗಂಡನು ಬರುವು ದಾದರೆ ಈ ಮಾರ್ಗವಾಗಿಯೇ ಬರಬೇಕು. ಆದುದರಿಂದ ನಾನು ಹೇಗಾ ಬರಮಾಡಿ ಸಾ ಣವನ್ನುಳಿಸಿಕೊಂಡಿರುವುದೇ ನನ್ನ ಮುಖ್ಯವಾದ ಕರ ಏನಾಗಿರುವುದು, ಇನ್ನು ಮೇಲೆ ನನ್ನ ರಹಸ್ಯವನ್ನು ಈ ಸುಂದರೀ ಮಣಿಯಸಂಗಡ ಹೇಳಿಕೊಳ್ಳದಿದ್ದರೆ ನನ್ನ ಕಾರ್ಯವು ವಿಫಲವಾಗುವು ದಲ್ಲದೆ ಮಹತ್ತಾದ ವ್ಯಸನ ಉಂಟಾಗುವುದೆಂದು ಬಗೆದು ಪೂಜ್ಯಳಾದ ರಜಪುತ್ರಿಯೇ ! ನನ್ನ ರಹಸ ವನ್ನು ನಿನ್ನ ಸಂಗಡ ಹೇಳಿದರೂ ನೀನು ನನ್ನನ್ನು ಬಹು ಮರ್ಯಾದೆಯಿಂದ ಕಾಪಾಡುತ್ತೆ ಎಂದು ನಂಬಿ ನಾನು ನಿಜವಾದ ಗಂಡುಸಲ್ಲವೆಂದು ಪ್ರಾರ್ಥಿಸಿ, ಅಮಾ ! ನನ್ನ ದುರದ ಕರವಾದ ಚರಿತ್ರೆಯನ್ನು ಕೇಳಿದರೆ ನೀವುಕೂಡ ಬಹಳವಾಗಿ ವ್ಯಸನ ಯುಕಳಾಗಿ ಆದರವನ್ನು ತರ್ದಡಿಸುವೆ ಎಂದು ಬೇಡಿಕೊಳ್ಳಲು ಆಕೆಯ ಇನುಸಾರವಾಗಿ ನಿನ್ನ ಚರಿತ್ರೆಯನ್ನು ಹೇಳಬೇಕೆಂದು ಇಚೆರಿ ರಾಜ ಪುತಿಯು ಕೇಳಿದಕೂಲೇ ತನ್ನ ಚರಿತ್ರೆಯನ್ನು ಸವಿಸ್ತಾರವಾಗಿ ಆಕೆಯ ಕರ್ಣಮಲದತ್ತಿನಿಯೋಗಿಸಿದ ತರುವಾಯ ದುಃಖಕ |ಂತಳಾಗಿ ನಿಂತಿ ರುವ ಕಮರಲುಜಮಾನನ ಹೆಂಡತಿಯನ್ನು ಕುರಿತು ಇನಿ ರಾಜಪುತ್ರಿಯು ಅಮಾ! ನೀನು ನಿನೇಕವಾದ ಸ್ವಲ್ಪ ದಿನಗಳನ್ನು ಬಹಳವಾದ ದುರವಸ್ಥೆ ಯನ್ನು ಹೊಂದಿರನೆಯಾದರೂ, ನಿನ್ನ ಚರಿತೆಯು ಬಹು ವಿನೋದವಾ ಗಿರುವುದು. ಆದುದರಿಂದ ದಯಮಾಡಿ, ನಾವಿಬ್ಬರೂ ಪರವು ಸಹ ದಿಂದ ನಡೆದು ಕೊಟ್ಟವರಿಗೆ ರಹಸ್ಯವನ್ನು ಹೊರಹಾಕದಿರಬೇಕೆಂದು ಸಾರಿ ಕುವೆನೆಂದು ಹೇಳಿದಬಳಿಕ ಇಬ್ಬರೂ ಪರಸ್ಪರ ಅನೋನ್ಯವಾದ ಆನಂ ನದಿಂದ ಮಲಗಿ ನಿದ್ರಿಸೀಣರು. ಬಳಿಕ ಆ ದೇಶದ ಪದ್ಧತಿಗನುಸಾರವಾಗಿ