________________
(F ೬೫ ಅರೇಬಿರ್ಯ ನೈಟ್ಸ್ ಕಥೆಗಳು, ಹ ತ ನೆ ಯ ರಾತಿ ) ಕಥೆ . ಎಂದಿನಂತೆ ದಿನರಜಾದಿಯ ಬೆಳಗಿನಜಾವದಲ್ಲಿ ನಿದ್ರೆತಿಳಿದದ್ದು ಅಕಾ ! ನೀನು ನಿನ್ನೆಯದಿನ ಅರ್ಧಾಂತ್ಯವಾಗಿ ಬಿಟ್ಟು ಇರುವ ಕಥೆ ಯನ್ನು ಕೊನೆಸಾಗಿಸೊದು ಕೇಳಲು ಸುಲಾ_ನರೂ, ಅದೇ ಅಭಿಲಾಷೆ ಉಂದಿರುವುದನ್ನು ನೋಡಿ ಸಹರಜಾದಿಯು ಹೇಳತೊಡಗಿದಳುಸುಲಾ ನರೇ ! ಹೀಗೆ ದು ಮಾತನ್ನು ಕೇಳಿ ಬೆಸ್ತರವನು ಭೂತವನ್ನು ಕುರಿತು ಎಲೆ ಮಢಭೂತವೇ ದೀರ್ಘದರ್ಶಿಯಾದ ಸೌಲೋಮನನು ಸತ್ತು, ಇಂದಿಗೆ ಸಾವಿರದಮುನ್ನೂರು ವರ್ಷಗಳು ಕಳೆದುಹೋದನಲ್ಲಾ! ನೀನು ಹೇಗೆ ಈ ಜಾತ್ರೆಯಲ್ಲಿ ಮುಚ್ಚಿ ದೆ ಎಂದು ಕೇಳಿದನು. ಆತನ ನ್ನು ನೋಡಿ ಭೂತವು ಅತ್ಯಂತವಾದ ಕೊರಯಿಂದ ನೋಡಿ, ನೀನು ನನ್ನನ ಮರ್ಯಾದಾಯಕವಾಗಿ ಮತನಾಡಿಸುವುದಕ್ಕೆ ಮರೆತು, ಮೂತದೆನ್ನವೇ ಎಂದು ಕೂಗಿದೆಯಾ ಎಂದು ನುಡಿದೆಯಾ ಎನಲು ಬೆಸ್ತನು ಹಾಗಾದರೆ ಇನ್ನು ಮರ್ಯಾದೆಯಾಗಿ ನಿನ್ನನ್ನು ಅದ್ಧ ಸ್ಮಶಾಲಿಯಾದ ಗೊಡ್ಡು ಗೂಬೆಯೆಂದು ಹೇಳಲೆ, ಎಂದನು. ಅದಕ್ಕೆ ಆ ಭೂತವು ಹೆಚ್ಚು ಮಾತನಾಡಿದರೆ ನಿನ್ನನ್ನು ಬಲಿತೆಗೆದುಕೊಳ್ಳುವೆನುಬದ ನ್ನು ಮರತಯಾ, ಎಂದು ಹೇಳಿದನು. ಆಹಾ ! ಅದಕ್ಕೆ ಅಲ್ಲವೆ, ನಿನ್ನ ಮೊದಲಿನ ಚಹರೆಯನ್ನು ಬಿಡಿಸಿರುವನಲ್ಲ ಎಂದು ಬೇಸರವನು ಹೇಳಿ ದನು. ಹೌದು ಅದು ನನಗೆ ಜ್ಞಾಪಕವುಂಟು ಆದರೆ ನಿನ್ನನ್ನು ಕೊ ೪ುವುದಕ್ಕೆ ಅದು ನನಗೆ ಅಡ್ಯನಲ್ಲ ಆದರೆ ನಾನು ನಿನಗೆ ಮೂಡಬೇಕಾದ ಉಪಕಾರ ವೊಂದುಟೆಂದು ಹೇಳಿದ ಭೂತವನ್ನು ನೋಡಿ ಬೆಸ್ತರವನ್ನು, ಏನೆಂದು ಕೇಳಿದನು. ಏನೆಂದೆ ನಿನ್ನನ್ನು ಕೊಂದು ತಿನ್ನುವುದಕ್ಕೆ ನಮ್ಮ ತಿಸುವುದೇ ಎಂದು ಹೇಳಿದ ರಾಕ್ಷಸನ ಮೂತನ್ನು ಕೇಳಿ ಬೆಸಗವನು ನಾನು ನಿನಗೆ ಮೂಡಿದುಪಕಾರಕ್ಕೆ ನೀನು ನನಗೆ ಮೂಡಬೇಕಂದಿರುವುದಿದೆ. ಎಂದು ಕೇಳಿದನು. ಅದನ್ನು ನಾನು ಬೇರೇನಿಧದಿಂದ ಮೂಡುವನು ನನ್ನ ಕಥಯನ್ನು ಕೇಳಂದು ಭೂತವು ಹೇಳತೊಡಗಿತು,