ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೦ ಯವನ ರೂಮಿನೀ ವಿನೋದ ಎಂಟ, ಪ್ರಿಯನಾಹ ಕಮರಲದವಯನನು ಮರಳಿ ತನ್ನ ಬಳಿಗೆ ಬರುವುದರ ಸಂದೇಹವಿಲ್ಲವೆಂದು ನುಡಿದರು. ಮರುದಿನ ಬೆಳಿಗ್ಗೆ ರಾಜನು ಹಡಗಿನ ಸರನಾರನನ್ನು ಕುರಿತು, ಅಯಾ ! ಆ ವಿಗ್ರಹಾರಾಧಕರ ಪುರದಲ್ಲಿರುವ ಆ ಬಡವರ್ತಕನು ಏನುಮಾಡುತ್ತಿರುವನು. ಆತನ ವರ್ತಮಾನವೇನಾ ದರೂ ನಿನಿಗೆ ತಿಳಿಯುವುದೇ ? ಆತನು ನನಗೆ ಸಾಲವನ್ನು ಕೊಡಬೇಕಾ ಗಿರುವುದೆಂದು ಪತ್ತೆ ಮಾಡಲು, ಹಡಗಿನ ಸರದಾರನು ಸಾವಿರಾ ! ಆತನು ಒಬ್ಯಾನೊಬ್ಬ ತೋಟಗಾರನ ಕೈಕೆಳಗೆ ಕೂಲಿಯಾಳಾಗಿ ಜೀವಿಸುತ್ತಿ ರುವನು. ಆತನು ವಾಸಮಾಡುವ ಸಲವನೂ, ಆತನ ಗುರುತನ, ನಾನೇ ತಿಳಿದಿರುವೆನು. ನನ್ನ ಸಮಯಕ್ಕೆ ಸರಿಯಾಗಿ ಆತನು ಬಾರದೆ ದುದರಿಂದ ನಾವು ಹಡಗನ್ನು ನಡೆಸಿಕೊಂಡು ಹೊರಟುಬರಬೇಕಾಯಿತು ಎಂದು ಬಿನ್ನೆ ಸಲ), ರಾಜಪುತ್ರನು ಆತನನ್ನು ನೋಡಿ ಅಯಾ! ಈಕ ಣವೇ ನೀನು ಕೂಗಿ ಆತನನ್ನು ಇಲ್ಲಿಗೆ ಕರೆದುಕೊಂಡು ಬಾರದೆ ಇದ್ದರೆ ನಿನ್ನ ಸಾಮಾನುಗಳ ಸಹಿತವಾಗಿ ನಿನ್ನ ನಾ ) ಣವನ್ನು ನಿನ್ನ ಹಡಗಿನ ಸ್ವರ ನ ನರನರ ಪ್ರಾಣಧನಗಳನ್ನು ಕಸಿದುಕೊಳ್ಳುವೆನೆಂದು ಹೇಳಿ, ಪಕ್ಕದಲ್ಲಿ ಈpಾದು ನಿಂತಿರುವ ತನ್ನ ಚಾರ - ದಿಗೆ ಆಜ್ಞಾಪಿಸಲು ಅವರು ಬಹು ತರೆಯಿಂದ ಹಡಗಿನ ಸಾಮಾನುಗಳೆಲ್ಲವನ್ನೂ ತಂದು ಖಜಾನೆಯಲ್ಲಿ ಸೇರಿಸಿದರು. . ನಂತರ ಹಡಗಿನ ಸರದಾರನು ತನ್ನ ಆಪ್ತಮಿತ್ರರೊಡನೆ ವತ ನಾಡಿಕೊಂಡು, ಅನ್ನದಾನಾದಿಗಳಿಗೆ ಸರಿಯಾದ ಏರ್ಪಾಡನ್ನು ಮಾಡಿ ಕೊಂಡು ಹಿಂದಿರುಗಿ ಪ್ರಯಾಣಮಾಡಿ ವಿಗ ಹಾರಾಧಕರ ದೀಪವನ್ನು ಸೇರಿ ಅರ್ಧ ರಾತ್ರಿಯಲ್ಲಿ ಹಗಡನ್ನು ನಿಲ್ಲಿಸಿ, ತಾನೂ ತನ್ನ ಜೊತೆಯಲಿ ಬಂದಿದ್ದ ಎಂಟುಮಂದಿಯ ತೋಂಟವನ್ನು ಕುರಿತು ಪ್ರಯಾಣಮಾಡಲು ಕವರಲಜಮಾನನ ನಿದ್ರೆ ಬಾರದುದರಿಂದ ಚೀನಾ ರಾದವುತಿಯಾದ ಬದ್ ರಳನ್ನು ಚಿಂತಿಸುತ್ತ ಕಳಿತಿರುವುದನ್ನು ಕಂಡು ಯಾವನಾತನೂ ಆಡದೆ ಕೈಕಾಲುಗಳನ್ನು ಕಟ್ಟಿ ಗಡಿಯಲ್ಲಿ ಹಾಕಿಕೊಂಡು ಹಡಗನ್ನು ಸೇರಿ ಒಂದಾ ನೋಂದು ಲದಲ್ಲಿ ಆತನನ್ನು ಪ್ರೇಮದಿಂದಿರಿಸಿ ಯಾರೂ ಆತನಸಂಗಡ ನ ತಾತನಾಡದೆ ಬಹು ದಯಾಸದಿಂದ ಹಡಗನ್ನು ಹಿಂದಿರುಗಿಸಿ ನಡೆಸುತಿ ರನಾಗ ಕಮಲವನನು ಹಗಿನ ಸರದರನನ್ನು ಆಕಾಶಾಗಿ