ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರೇಬಿರ್ಯ ನೈಟ್ಸ್ ಕಥೆಗಳು ೭೦೩ ಕಂಡುದರಿಂದ ಅಯ್ಯಾ! ಹೀಗೇಕೆ ನಿರ್ಬಂಧಮಾಡಿ ನನನ್ನು ಕರೆದುಕೊಂಡು ಹೋಗುತ್ತಿರುವಿರೆಂದು ಬೇಡಿಕೊಳಲು, ಆತನು ಅಯಾ ! ನೀನು ಇಬಿನಿ ರಾಜಪುತ್ರನಿಗೆ ಸಾಲವನ್ನು ಕೊಡಬೇಕಾದುದರಿಂದ ತಪ್ಪಿಸಿಕೊಂಡು ತಿರು ಗುತ್ತಿದೆಯಂತಲ್ಲಾ! ಎನಲು ಕಮರಲುಜಮಾನನು ಅಯ್ಯೋ! ನಾನು ಇಚೆನಿ ರಾಜನನ್ನು ಬಿ. ಆತನೊಡನೆ ಯಾವವಿಧವಾದ ಸಂಬಂಧ ನನ್ನ ಬಿಳಸಲಿಲ್ಲವಲ್ಲಾ, ಇದೇನು ಅನಾಯವೆನಲು, ಹಡಗಿನ ಸರ ದಾರನು ಅಯಾ ; ಸ್ವಲ್ಪ ಸುಧಾರಿಸು, ಸ್ಥಲವು ಹತ್ತಿರವಾಯಿತು' ಅಲ್ಲಿಗೆ ಹೋದಬಳಿಕ ಎಲ್ಲವೂ ನಿನಗೆ ತಿಳಿಯಬರುವುದೆಂದು ಹೇಳಿದನು. ಇಂತಂದು ನುಡಿದು ನಹರಜಾದಿಯು ಬೆಳಗಾದಕೂಡಲೇ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು, ೨೨೬ ನೆಯ ರಾತಿ ಕಥೆ. ಸಲಾ_ನರೇ! ಈ ತೆರದಿಂದ ಕಮರಲುಜಮಾನನನ್ನು ಹಡಗಿ ನರಿ ಬಲಾತ್ಕಾರದಿಂದ ಘರುತಿರುವ ಹಡಗಿನ ಯಜಮಾನನು ತರ ಯನ್ನು ಬಹು ತರೆಯಾಗಿ ನಡೆಸಿಕೊಂಡು ಇಬಿನಿ ದೀಪವನ್ನು ಸೇರಿ, ಅರ್ಧರಾತ್ರಿ ಯಾದರೂ ಸುಮ್ಮನಿರದೆ ಆತನನ್ನು ಸಂಗಡ ಕರೆದುಕೊಂಡು, ರಾಜನ ಅರಮನೆಯuಳಗೆ ಬರಲ, ಬದcಳು ನಿದ್ದೆಯಿಲ್ಲದೆ ಚಿಂತಿಸು ತಿದ್ದು, ಇವರಲಜಮಾನನ ಹಡಗಿನ ವರ್ತಕನು ಬಂದಿರುವನೆಂಬುದ ನ್ನು ಹೊರಗೆ ಬಂದು ತಟೆಗಾರನ ವೇಷವನ್ನು ಹಾಕಿಕೊಂಡು ನಿ: ತಿರುನ ಇದುವರಿಗೂ ನನ್ನ ಮನಸ್ಸಿಗೆ ಬಹಳವಾಗಿ ಹಿಂಸೆಯನ್ನುಂಟು ಮಾಡಿದವನಾದ ರಾಜಪುತ ನನ್ನು ನೋಡಿ ತಾನಿಂಥವಳೆಂದು ತಿಳಿಸಿ, ಆಲಿಂ ಗನದಿ ಕಾರ್ಯಗಳನ್ನು ಮಾಡಿಕೊಳ್ಳದಿರುವುದು ನನಗೂ, ಆತನಿಗೂ, ಕ್ಷೇಮಕರವೆಂದು ತಿಳಿದು, ಹಡಗಿನ ಯಜಮಾನನನ್ನು ಕುರಿತು, ಅಯಾ ! ಔಳಗಾಗುವವರಿನಿಗ ನೀನು ಈತನನ್ನು ನಿನ್ನ ಬಳಿಯಲೆ ಇಟ್ಟು ಕೊಂಡಿರೆಂದು ನುಡಿದು, ಅಂತಃಪುರವನ್ನು ಸೇರಿ, ಆತನಿಗೆ ತನ್ನ ವರ್ತಮಾ ನನ್ನನ್ನು ತಿಳಿಸಿ, ಮೊದಲಿನಂತೆ ಮಾಡಿಕೊಳ್ಳುವುದಕ್ಕೆ ತಕ್ಕ ಉಪಾಯ ವನ್ನು ಯೋಚಿಸಿ, ಬೆಳಗಾವಿ ಹಡಗಿನ ಸರದಾರನಸಂಗಡ ಬಂದ ಆತ ನಿಗೆ ತನ್ನ ಆಸ್ಥಾನದಲ್ಲೊಂದು ವಜೀರನ ಕೆಲಸವೆತು ತಾನಿಂಥವ ಛಂದು ಹೇಳದೆ ಹಡಗಿನ ಯಜಮಾನನನ್ನು ಕುರಿತು, ಆತನು ಮಾಡಿದ