________________
ಅರೇಬಿರ್ಯ ನೈಟ್ಸ್ ಕಥೆಗಳು. ಹಾಕುವುದೇ ಸರಿಯೆಂದು ಭಗವಂತನಮೇಲೆ ಆಣೆಯನ್ನಿಟ್ಟುಕೊಂಡೆನು. ಆದಕಾರಣ ನೀನು ಈಗ ನನ್ನ ಸೆರೆಯನ್ನು ಬಿಡುಗಡೆಗೂಡಿದುದಕ್ಕಾಗಿ, ನಿನ್ನನ್ನು ಕೊಲ್ಲುವುದೆ ನನ್ನ ಪ್ರತ್ಯುಪಕಾರವೆಂದು ರಾಕ್ಷಸನು ಹೇಳಿದ ನು. ಹೀಗೆ ಹೇಳಿದ ಮೂತುಗಳನ್ನು ಕೇಳಿದ ದುರ್ಭಾಗ್ಯನಾದ ಆ ಬೆಸ್ತರ ವನು, ಅಯಾ ! ನಾನು ಇಲ್ಲಿಗೇಕೆ ಬಂದೆನು, ಬಂದರೂ ಇವನಿಗೇಕೆ ಇಂತಹ ಉಪಕಾರವನ್ನು ಮೂಡಿದೆನು, ಎಂಬದಾಗಿ ಅಳುತ್ತಾ ಆ ಭೂತ ವನ್ನು ನೋಡಿ ಅಯಾ ! ನೀನು ನೋಡಬೇಕೆಂದಿರುವ ಅನ್ಯಾಯವನ್ನು ಕುರಿತು ವಿಚೌರಮಡಿ ನನ್ನ ಪ್ರಾಣವನ್ನುಳಿಸಿದರೆ ಭಗವಂತನು ನಿನ್ನನ್ನು ರಕ್ಷಿಸುವನು. ಇದರಿಂದ ನಿನಗೆ ಉತ್ತಮವಾದಗತಿಯುಂಟಾಗುವುದೆಂದು ನುಡಿಯಲು ಭೂತವು ಆಹಾ ! ಹಾಗೆಂದಿಗೂ ಆಗದು ನೀನು ಯಾವವದಾ ರ್ಥವನ್ನು ತಿಂದು ಸಾಯಬೇಕೆಂದಿರುವೆಯೋ ಅದನ್ನು ತಿಳಿಸೆಂದು ಕೇಳಲು ಬೆಸರವನ್ನು, ಆ ತೂತುಗಳು ಅಷ್ಟೊಂದು ಖಂಡಿತವಾಗಿರುವುದನ್ನು ಕಂ ಡು ತನ್ನ ಮರಣಕ್ಕೆ ಹೆದರಿ ವ್ಯಸನಪಡದಿದ್ದರೂ ತನ್ನ ಮೂವರು ಮ ಕಳಿಗೆ ಯಾವ ಅವಲಂಬನವೂ ಇಲ್ಲದಿರುವುದನ್ನು ನೋಡಿ ಮಹಾ ವ್ಯಸನ ದಿಂದ ಆ ಭೂತವನ್ನು ಸಮಧಾನವೂಡತೊಡಗಿದನು. ಅಯಾ ! ತಾವು ದಯವಿಟ್ಟು ನಾನು ನಿಮಗೆ ಮೂಡಿದುಪಕಾರವನ್ನು ಚೆನ್ನಾಗಿ ವಿಚಾರಿಸಿ ನನ್ನನ್ನು ನಾ ನಹಿತವಾಗಿಬಿಟ್ಟು ಕಾಪಾಡಬೇಕೆಂದು ಬೇಡಲು, ಅದ ಕಾಗಿಯೇ ನಿನ್ನನ್ನು ಕೊಲ್ಲಬೇಕೆಂದು ಮೊದಲೇ ಗೊತ್ತುಮೂಡಿರುವನ ಲ್ಯಾ ಎನಲು ಆಹಾ ! ಎಷ್ಟು ಚೆನ್ನಾಗಿ ಹೇಳಿದಿರಿ ಉಪಕಾರಮೂಡಿದವರಿ ಗೆ ನೀಚರು ಅಪಕಾರವನ್ನೇ ಮೂಡುವರೇ ಹೊರತು ಎಂದಿಗೂ ಪ್ರತ್ಯುವ ಕಾರವನ್ನು ಮೂಡಲಾರರೆಂಬ ಲೋಕವಾರ್ತೆಯು ನಿನ್ನಲ್ಲಿ ಚೆನ್ನಾಗಿ ಕಂ ಡುಬರುವುದಲ್ಲಾ ನೀವು ಇದನ್ನು ಖಂಡಿತವಾಗಿಯಾ, ಗೊತ್ತುಮೂಡಿರು ವಿರಾ ಎಂದು ಕೇಳಲು, ಅಯಾ! ನಿನ್ನ ಸಂಗಡ ಅತಿಯಾಗಿ ಮೂತನಾಡಿ ಕಾಲವನ್ನು ಕಳೆಯುವುದು ನನಗೆ ಸಮ್ಮತವಲ್ಲ. ಆದುದರಿಂದ ನಿನ್ನನ್ನು ಈ ಘಳಿಗೆಯಲ್ಲಿ ಕೊಂದು ತಿನ್ನಬೇಕೆಂದಿರುವೆನು, ನೀನು ಯಾವಪದಾ ರ್ಥವನ್ನು ತಿಂದು ಸಾಯಬೇಕೆಂದಿರುವೆಯಾ ಜಗತೆಯಾಗಿ ಹೇಳೆಂದು ಕೇಳಿದನು.