________________
ಯವನ ಯಾಮಿನೀ ವಿಸಜಿ, ಎಂಬ ಆಗೆ ಬೆಸ್ತರವನುಸಮಯವೇ ಸಾಕ್ಷತ್ಕಲ್ಪವೃಕ್ಷವೆಂಬ ನಾಣ್ಣು. ಡಿಯಂತೆ ಒಂದಾನೊಂದು ಉಪಾಯವನ್ನು ತಿಳಿದು ಅ ಭೂತವನ್ನು ಕುರಿ ತು ಎಲ್ಲ ಭೂತರಾಜನೇ ಆದರೆ ನಾನುಸಾಯತಕ್ಕವನೇ ಹೊರತು ಮತ್ತು ಬೇರೆ ಇಲ್ಲ. ಆದುದರಿಂದ ನಾನು ಭಗವಂತನ ಪ್ರೀತಿಗಾಗಿ ಅವನದಾರಿಗೆ ಕಟ್ಟುಬಿದ್ದು ಪ್ರಾಣವನ್ನು ಬಿಡುವೆನು. ಆದರೆ ನಾನು ಸಾಯುವುದಕ್ಕೆ ಮುಂಚೆ ನಿನಗಹಾಕುವ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ಹೇಳು, ಅದ ನ್ನು ನೀನುಹೇಳದಿದ್ದರೆ ದಾವಿಡನಮಗನಾದ ದೀರ್ಘದರ್ಶಿಯಾದ ಸಾಲಿ ಮನನನ್ನು ನಿನ್ನ ಪಾತ್ರೆ ಹಾಕಿರುವ ಮುದೆ ಟು ಆಣೆಯೆಂದು ಹೇಳಿದನು ಹೀಗೆ ಆಣೆಯನ್ನಿಟ್ಟುದಕ್ಕೆ ಆ ಭೂತವು ಹದರಿ ನಡುಗುತ್ತಾ ನಿನಗಿಷ್ಯ ವಾದ ಪ್ರಶ್ನೆಯನ್ನು ಜಾಗ ತೆಯಾಗಿಕೇಳು, ವಿಂದುಕೇಳಿತು. ಬೆಳಗಾದ ಕೂಡಲೇ ನಹರಸಾದಿಯ ಕಥೆಯನ್ನು ನಿಲ್ಲಿಸಿದಳು. ದಿನರಜೆದಿಯು ಅಕ್ಕಾ ಈ ಕಥೆಯು ಹೆಚ್ಚಾದ ಆನಂದವನ್ನು ನನಗೆ ಉಂಟುನೂಡಿತು. ಭಾಯಶಃ ನಾನರೂ ಸಂತೋಷವನ್ನು ಹೊಂದಿರಬಹುದು, ಆದು ದರಿಂದ ಈ ಕಥೆಯನ್ನು ಪೂರ್ತಿಮೂಡುವವರೆಗೂ ನಿನ್ನ ಈ ಎಣವನ್ನು ಸಿ ಕಾನಾಡುವರೆಂದು ಹೇಳಲು ಅದಕ್ಕೆ ಸಮ್ಮತಿಸಿದವನಗಿ ಸಲಾನನ್ನು, ನಿದೆ ಯಿಂದೆದ್ದು ತನ್ನ ರಾಜಕಾರ್ಯಕ್ಕಾಗಿ ಹೊರಟು ಹೋಗುತ್ತಾ ಷಹರಜಾದಿಯನ್ನು ಕೊಲ್ಲಕೂಡದೆಂದು ಆಜ್ಞಾಪಿಸಿದರು. == == ಹನ್ನೊಂದನೆಯ ರಾತ್ರಿ ಕಥೆ. ಮರುದಿನ ಬೆಳಗಿನಜಾವದಲ್ಲಿ ದಿನರಜಾದಿಯು ಎಚ್ಚರಗೊಂ ಡು ಸಹರಜಾದಿಯನ್ನು ಕುರಿತು, ಅಕ್ಕಾ ! ನೀನು ನಿನ್ನೆಯರಾತ್ರಿ ಮು ಗಿಸದೆ ಉಳಿಸಿರುವ ಬೆಸ್ತರವನಕಥೆಯನ್ನು ಹೇಳಿ ಮುಗಿಸು, ಆಗಲೆ ಬೆಳ ಗಾಗುತಬಂದಿತು. ನನಗಾದರೋ ಕಥೆಯನ್ನು ಕೊನೆಮು೬ ಕೇಳಬೇ ಕಂಬ ಆಸೆ ತುಂಬ ಇರುವುದೆಂದು ಹೇಳಿದಂತೆ ಸುಲ್ತಾನನು, ಒಪ್ಪಿಗೆಯ ನ್ನು ಕೊಡಲು ಸಹರಜಾದಿಯು, ಕಥೆಯನ್ನು ಹೇಳತೊಡಗಿದಳದೆಂತನೆ,