________________
ಅರೇಬಿಯನ್ ನೈಟ್ಸ್ ಕಥೆಗಳು, E ಹೀಗೆ ಖಂಡಿತವಾಗಿದೆ ಮಣಮೂಡಿದ ಭೂತವನ್ನು ನೋಡಿ ಬೆಸ್ಯನು ನೀನು ಭಗವಂತನ ಪಾದದಾಣೆಗೂ ಈ ಮಾತ್ರೆ ಯಶ್ಚಿದೆಯೋ ಎಂದು ಕೇಳಿದನು, ಅದಕ್ಕೆ ಆ ಭೂತವು ಭಗವಂತನ ಸಾಕ್ಷಿಯಾಗಿಯಾ ನಾನು ಅದರಲ್ಲಿ ಇದ್ದುದು, ನಿಜವೆನಲು, ಆಹಾ ! ನಾನು ನೋಡುತ್ತಿರುವಲ್ಲಿ ಈ ನಿನ್ನದೇ ಡದಲ್ಲಿ ಒಂದು ಭಾಗವಾದರೂ, ಈ ಮಾತ್ರೆ ಗೆ ಅಡಕವಾಗುವುದಿಲ್ಲವಲ್ಲಾ ಇಂಥದುರಲ್ಲಿ ನೀನು ಇದರೊಳಗೆ ಹೇಗೆ ಇದೆಯೇ ನಾನು ಕಾಣೆನೆಂದು ಹೇಳಿದನು. ಅದನ್ನು ಕೇಳಿ ಭೂತವು ಅಯಾ ! ಖಂಡಿತವಾಗಿಯಾ ನಾನು ಇದರಲ್ಲಿಯೇ ಇದ್ದೇನೆಂದು ಹೇಳಿದರೂ, ಒಪ್ಪದೆ ಪುನಹ ನೀನು ಅದರೊಳಗೆ ಪ್ರವೇಶಮೂಡಿ ತೋರಿಸಿದಳೊರತು, ನಾನು ನಂಬಲಾರೆನೆಂದು ಹೇಳಿದ ಬೆಸ್ತರವನಮೂತನ್ನು ಕೇಳಿ ಭೂತವು ಮೊದಲಿನಂತೆ ಹೊಗೆಯಾಗಿ ಕರಗಿಹೋಗಿ ಸಂಕೋಚ ಭಾವವನ್ನು ಬೋಂದಿ ಆಪಾತ್ರೆ ಯಲ್ಲಿ ಸೇರಿಕೊಂ ಡು ಆಯಾ ! ಸುದೇಷಶಾಲಿಯಾದ ನ್ಯನೇ ಈಗಲಾದರೂಗೋಡು ಸಂ ಪೂರ್ಣವಾಗಿ ನಾನು ಮಾತ್ರೆ ಯಲ್ಲಿ ಅಡಗಿಕೊಂಡಿರುವೆನು, ಹೀಗೆಯೇ ನಾ ನು ಮೊದಲಿದ್ದುದೇ ಹೌದು ನಿನ್ನ ಸಂಶಯವು ಪರಿಹಾರವಾಯ್ತಿ ಎಂದು ಘಟ್ಟಿಯೂಗಿ ಕೂಗಿ ಹೇಳಿದನು. ಬಳಿಕ ಆತನು ಚಾಗ ತೆಯಾಗಿ ಆA ಸದ ಮುಚ್ಚಳವನ್ನು ತೆಗೆದುಕೊಂಡು ಭದ್ರವಾಗಿಮುಚ್ಚಿ ಎಲೆ ಭೂತ ವೇ ನೀನು ನನ್ನ ನ್ನು ತಿನ್ನುವುದಕ್ಕಾಗಿ ನಿನಗೆ ಇಷ್ಮವಾದ ಪದಾರ್ಥವಾ ವುದೆಂದು ಕೇಳಿದೆಯ ? ನಾನು ಅದನ್ನೆಂದಿಗೂ ಹೇಳುವುದಿಲ್ಲ. ನಾನು ನಿನ್ನ ಸರೆಯನ್ನು ಬಿಡಿಸಿ ಸಮುದ್ರದಿಂದ ಹೊರಗೆ ತೆಗೆದುದರಿಂದಲಿಲ್ಲವೆ ನೀ ನು ನನ್ನನ್ನು ಸಾಯಗೆಲ್ಲುವೆನೆಂದು ಹೇಳಿದೆ ಈಗ ನಾನು ಮರಳಿ ನಿನ್ನ ನ್ನು ಸಮುದ್ರದಲ್ಲಿ ಹಾಕಿಬಿಟ್ಟು ಸುಮ್ಮನೆ ಹೊರಟುಹೋಗದೆ ಇಲ್ಲಿಯೇ ಮನೆಯನ್ನು ಕಟ್ಟಿಕೊಂಡು ವಾಸಮೂಡುತ್ತಾ ಇಲ್ಲಿಗೆ ಮೀನು ಚೀಟಿಯೂ ಡುವುದಕ್ಕಾಗಿ ಬರುವ ಬೆಸ್ತರಿಗೆ ನಿನ್ನ ವರ್ತಮನವನ್ನು ತಿಳಿಯಬೇಳೆ ಎನು. ಈ ಸ್ಥಳದಲ್ಲಿ ಒಂದು ಭೂತವಿದೆ ಆದರಸೆಯನ್ನು ಬಿಡಿಸಿ ಹೊರ ಕೈ ತಗೆದವರನ್ನು ಅದು ಕೊಂದು ತಿನ್ನುವೆನೆಂದು ಶಪಢವಡಿರುವುದರಿಂದ ಎಚ್ಚರಿಕಯುಳ್ಳವರಾಗಿರಿ ಎಂದು ಸಾರಿಹೇಳುವೆನು, ಎಂದನು. ---