________________
೬೦ ಯವನ ಯಾಮಿನೀ ವಿನೋದ, ಎಂಬ ಆ ಮೂತನ್ನು ಕೇಳಿ ಭೂತವು ಅತ್ಯಂತ ಕೋಪವನ್ನು ತಾಳಿ ಹೊ ರಗೆ ಬರುವುದಕ್ಕಾಗಿ ನಾನಾವ ಯತ್ನಗಳನ್ನು ಮೂಡಿದರೂ, ಬಾಯಿಗೆ ಬಲವಾಗಿ ಹಾಕಿರುವ ಸಾಲೋಮನನ ಮುದೆ ಯನ್ನು ನೋಡಿ ಹೆದರಿ ಕೊಂಡು ತನ್ನ ಕೋಪವನ್ನು ಮರೆಮಚಿ ಎಲೈ ಬೆಸ್ತ್ರನೆ ನೀನು ನನಯ ವನ್ನು ಸರಿಯಾಗಿ ಉಪಯೋಗಿಸಿಕೊಂಡು ನನ್ನನ್ನು ಚೆನ್ನಾಗಿ ಸಿಗ ಹಿಸಿ ದೆ ನಾನು ಇದುವರಿಗೂ ನಿನಗೆ ಹೇಳಿದ ವಾಕ್ಯಗಳೆಲ್ಲವೂ ಮೂಯಾಕಲ್ಪಿತವಾ ದವುಗಳು ನಿನ್ನನ್ನು ನಾನು ಕೊಲ್ಲುವೆನೆಂದು ತಿಳಿಯಬೇಡ ಬಾಗಿಲನ್ನು ತೆಗೆದುಬಿಡು, ಎಂದುಹೇಳಿತು. ಎಲೈ ಭೂತವೇ ಮೊದಲು ನೀನು ಭೂತ ಗಳಿಗೆಲ್ಲಕ್ಕಿಂತಲೂ ಅಧಿಕ ಭಯಂಕರವಾದ ಮಹದಾಕಾರವನ್ನು ಹೊಂದಿ ದ್ದು ಈಗ ಇನ್ನೊಂದು ಅಣುವಾಗಿರುವುದನ್ನು ನೋಡಿದರೆ ನಿನ್ನಮತು ಗಳೆಲ್ಲವೂ ಕಪಟವೆಂದು ಸ್ಪಷ್ಟವಾಗುತ್ತದೆಯಾದುದರಿಂದ ನೀನು ಪುನಹ ಸಮುದ ವನ್ನು ಸೆರು ನಾನುಬಿಸಾಡುವೆನು. ಭಗವಂತನ ಸನ್ನಿಧಿಯಲ್ಲಿ ನಿನ್ನ ಪಾಪಪುಣ್ಯಗಳ ವಿಚಾರಣೆಯನವು ಬರುವವರೆಗೂ ಅಲ್ಲಿಯೇ ಇರ ಬಹುದು, ನಾನು ಮೊದಲು ಭಗವಂತನನ್ನು ನೆನೆಯುತ್ತಾ ನನ್ನನ್ನು ಕೊ ಲ್ಲಬೇಡವೆಂದು ಕೇಳಿಕೊಂಡಾಗ ನೀನು ಕೇಳದೆಹೋದೆಯಲ್ಲವೆ ಈಗನಾನು ಕೂಡ ನಿನಗೆ ಅದರಂತೆಯೇ ನಡೆಸಬೇಕಾಗಿರುವದರಿಂದ ಹಾಗೆಯೇ ನೋಡು ವೆನೆಂದು ಹೇಳಿದನು. ಆ ಮೂತನ್ನು ಕೇಳಿ ಭೂತವು ಬೆಸ್ಯನನ್ನು ತನ್ನ ವಶವಡಿಕೆ ಳ್ಳುವುದಕ್ಕಾಗಿ ತನ್ನಿಂದಾಗುವ ಸಮಸ್ಯನಾದ ಪ್ರಯತ್ನಗಳನ್ನು ಮೂಡಿತು. ಬಳಿಕ ಇದು ಬೆಸ್ತನನ್ನು ಕುರಿತು, ಆಯಾ ದಯವಿಟ್ಟು ಮುಚ್ಚಳವ ನ್ನು ತೆಗೆದು ನನ್ನನ್ನು ಹೊರಗೆ ಬಿಡು ನಾನು ನಿನ್ನ ಇಷ್ಟಾನುಸಾರವಾ ಗಿ ನಡೆದುಕೊಳ್ಳುವೆನು, ಇದು ಪ ಮಣಪೂರ್ವಕವಾದ ಮತ್ತು ಸತ್ಯ ವಾಗಿ ಹೇಳುತ್ತೇನೆಂದು ನುಡಿಯಲು ಬಲೆಗಾರನು ನೀನು ಮಹಾದೊ ಹಿ ನಿನ್ನನ್ನು ನಂಬಿದುದೇ ಆದರೆ ನನ್ನ ನಾ ಣವೇ ಹೋಗುವುದು, ರಿಕು ದೇಶದ ರಾಜರುಗಳಲ್ಲೊಬ್ಬನು ದೋಬಾನನೆಂಬ ವೈದ್ಯನ ವಿಷಯದಲ್ಲಿ ಮೂಡಿದಂತೆ ನೀನು ನನ್ನ ಇಷ್ಟಾರ್ಥವನ್ನು ನೆರವೇರಿಸಬೇಕೆಂದಿರುವೆಯ