________________
ಅರೇಬಿರ್ಯ ನೈಟ್ಸ್ ಕಥೆಗಳು, ೭೧ ಲ್ಯಾ! ಆಹಾ ! ಆ ಬಾನನ ಕಥೆಯನ್ನು ಹೇಳುತ್ತೇನೆ ಸಾವಧಾನ ದಿಂದ ಕೇಳೆಂದು ಹೇಳತೊಡಗಿತು. ಗೋಕುರಾಜನನ್ನು ದೋಬಾನನ್ನು ಕುರಿತ ಕಥೆ ವರ್ಸಿಯಾರಾದಕ್ಕೆ ಸೇರಿದ ಒಂದಾನೊಂದು ದೇಶದಲ್ಲಿ ಒಬ್ಬ ರಾಜನುಂಟು, ಆತನ ಪ್ರಜೆಗಳೆಲ್ಲರೂ ಗಿಕ್ ಜನಗಳಾಗಿದ್ದರು. ಆರಾ ಜನಿಗೆ ಶರೀರವೆಲ್ಲ ಕುಖ್ಯಮಯವಾಗಿದ್ದಿತು. ಅದನ್ನು ಗುಣವೂಡುವು ದಕ್ಕಾಗಿ ಬೇಕಾದಷ್ಟು ಜನ ವೈದ್ಯರುಬಂದು ತಮ್ಮನಿರಸವನ್ನೆಲ್ಲಾ ಖರ್ಚುಮೂಡಿ, ಮುಂದೆ ವ೯ದ ಬೀಕಾದುದಿಂಥದೆಂದು ತೋರದೆ ಇದು ಅಸಾಧ್ಯವಾದ ರೋಗವೆಂದು ಹೇಳಿ ಹೊರಟುಹೋದರು, ಹೀಗಿರುವಲ್ಲಿ ದೋಬಾನನೆಂಬ ಒಬ್ಬ ವೈದ್ಯನು ರಾಜನ ಸಭೆಗೆ ಬಂದನು. ಆತನು ಗಿಕ್, ಮಾರ್ಶಿ, ಅರಾಬಿ, ಲಾರ್ಟ, ಸಿರಿಯಾರ್, ಹೀಬ್ರು ಬಾನೆಗಳ |ಗುವ ವೈದ್ಯರಂಥಗಳೆಲ್ಲವನ್ನು ಚೆನ್ನಾಗಿ ಓದಿ ಪಂಡಿತನಾಗಿದ್ದನು. ಅಲ್ಲ ದೆ ಆತನುಚತುರನಾದ ತಾರ್ಕಿಕನಾಗಿದ್ದುದರಿಂದ ನಮಕೆಗಳ ಗುಣಾ ಗುಣಗಳನ್ನು ಚೆನ್ನಾಗಿ ತಿಳಿದುಕೊಂಡು ಸರಿಯಾದನರ್ಗ ದಿಂದ ಅವುಗಳ ನ್ನು ನಗಿಸತಕ್ಕೆ ದಂಡಿತನಾಗಿದ್ದನು. ಆತನು ರಾಜನಿಗೆ ಗವು ಪಾಪವಾಗಿರುವುದನ್ನು ಅವನಬಳಿಯ ವೈದ್ಯರು ಅದನ್ನು ವಾಸಿ ಮೂಡಲಾರದೆ ಸೋತುಹೋದುದದನ್ನು ಕೇಳಿ ಉತ್ತಮವಾದ ಉಡುಪುಗಳ ನ್ನು ಹಾಕಿಕೊಂಡು ರಾಜನಬಳಿಗೆ ಬಂದು ಮಹಾಸ್ವಾಮಿ ! ತಮಗೆ ಸಂಭವಿ ಸಿರುವ ಈ ರೋಗವನ್ನು ನಿಮ್ಮ ವೈದ್ಯರಾರು ಗುಣಪಡಿಸಲಾರದೆ ಹೋದ ರಸ್ಟ್ ? ದಯವಿಟ್ಟು ನನ್ನ ಚಿಕಿತ್ಸೆಯನ್ನು ಅಂಗೀಕರಿಸುವುದಾದರೆ, ಹೊಟ್ಟೆಗೆ ಔಷಧವನ್ನು ಕೊಡದೆ ಹೊರಗೆ ಅದನ ನೋಡುವುದರಿಂದಲೇ ನಿಮ್ಮ ರೋಗವು ಗುಣಮುಖವಾಗುವಂತೆ ನೋಡುವೆನೆಂದು ಬೇಡಿಕೊಂಡನು ರಾಜನು ವೈದ್ಯನನ್ನು ಕುರಿತು ಅ ಭಾ ! ನೀನುಹೇಳಿದಂತೆ ನನ್ನ ಗವನ್ನು ವಾಸಿಮಡುವದಾದರೆ ನಿನಗೆ ಉತ್ತಮವಾದಬಹುಮಾನಗಳನ್ನು