________________
ه ع ا ಯವನ ಯಾಮಿನೀ ವಿನೋದ, ಎಂಬ ಕೊಡುವುದಲ್ಲದೆ ನನ್ನ ಆಪ್ತರಲ್ಲಿ ಮುಖ್ಯಸ್ಥನಾಗಿ ಭಾವಿಸುವೆನು, ನಿನ್ನ ವಂಶಸ್ಥರೆಲ್ಲರೂ, ಭಾಗ್ಯವಂತರಾಗುವಂತೆ ನೋಡುವೆನು, ಹೊಟ್ಟೆಗೆ ಔಷಧವನ್ನು ಹೊರಗೆ ಲೇಪನವನ್ನು ನೋಡಿಕೊಂಡರೆ ಈ ರೋಗವು ನಿಜ ನಾಗಿಯಾ ವಾಸಿಯಾಗುವುದೇ ಹೇಳೆಂದು ಕೇಳಿದನು. ವೈದ್ಯನು ಸುಲ್ತಾನರೆ ಭಗವಂತನದಯದಿಂದ ನಾನು ಹಾಗೆ ಯೇ ಮೂಡಬಲ್ಫ್ನು . ಈ ವಿಷಯದಲ್ಲಿ ನಿಮಗೆ ನಂಬುಗೆ ಹುಟ್ಟುವಂತ, ನಾಳೆ ಪರೀಕ್ಷೆಗೂಡಿ ತೋರಿಸುವೆನೆಂದು ಹೇಳಿದನು. ಮರುದಿನ ವೈದ್ಯ ನು ತನ್ನ ಬಿಡದಿಗೆ ಬಂದು ಚೆಂಡಾಡುವ ಕೆಲವೊಂದನ್ನು ಮೂಡಿಸಿ, ಅದ ರ ಹಿಡಿಯನ್ನು ಕೊರೆದು ಔಷಧವನ್ನು ಹಾಕಿ ತನಗೆ ಬೇಕಾದ ರೀತಿಯಲ್ಲಿ ಒಂದುಚೆಂಡನ್ನು ಮೂಡಿಸಿ, ಎರಡನೆಯದಿನ ಅವುಗಳನ್ನು ತೆಗೆದುಕೊಂಡು, ರಾಜನಬಳಿಗಬಂದು ನಮಸ್ಕರಿಸಿ, ಭೂಮಿಯನ್ನು ಮುತ್ತಿಟ್ಟುಕೊಂಡು, ಕುಳಿತುಕೊಂಡ ಹೊಗೆ ಸೂರ್ಯೋದಯವಾದುದೆಂದು ಸಹರಜಾ ದಿಯು, ಸುಮ್ಮನಾದಳು. ಓನರಜೆ ದಿಯು ಅಕ್ಕಾ ! ಇಂತಹ ಉತ್ತ ಮನಾದ ಕಥೆಗಳನ್ನು ನೀನೆಕುತುಕೊಂಡಿರುವೆಯಾ ನನಗ ಕೇಳಬೇ ಕಂಬ ತುಂಬಾ ಆಸೆಯುಂಟಾಗಿರುವುದು ಏನುಮೂಡಲೆಂದು ಅಂಗಲಾಚಿದ ಳು ಸಹರಜಾದಿಯು ತಂಗೀ ದಯಾವಂತರಾದಸುಲ್ತಾನರುನನ್ನ ಆಯು ಸ್ವನ್ನು ವೃದ್ಧಿಮೂಡುವುದಾದರೆ ಇದಕ್ಕಿಂತಲೂ, ಆಶ್ಚರ್ಯಕರವಾದ ಕಥೆಗಳನ್ನು ಹೇಳುವೆನೆಂದು ಹೇಳಿದಳು. ಏಹರಿಯರನ್ನು, ದೋಬಾನನ ಕಥೆಯನ್ನು ಪೂರ್ತಿಯಾಗಿ ಕೇಳ ಬೇಕೆಂದು ರಾಣಿಯನ್ನು ಕೊಲ್ಲದಂತೆ ಆಜ್ಞಾಪಿಸಿದನು. ಹನ್ನೆರಡನೆಯ ರಾತ್ರಿ ಕಥೆ ಮರುದಿನ ಬೆಳಗಿನಜಾವಕ್ಕೆ ಎದ್ದು ಅಕ್ಕನನ್ನು ಕುರಿತು ಏ ಯಸಹೋದರಿಯೆ ! ಕು ರಾಜನಿಗೂ, ದೋಬಾನನೆಂಬ ವೈದ್ಯನಿಗೂ ನಡದ ಕಥೆಯನ್ನು ಮುಂದೆ ಹೇಳೆಂದು ಹೇಳಲು ಸಹರಜಾದಿಯು, ಸು ಲ್ಯಾನನ ಆಜ್ಞೆಯನ್ನು ಹೊಂದಿ ಮುಂದೆ ಹೇಳತೊಡಗಿದಳು, ಮಹಾ ಸ್ವಾಮಿ ! ಆ ಬೆಸ್ತರವನು, ಪಾತ್ರೆಯಲ್ಲಿ ಸಿಕ್ಕಿ ನರಳುತ್ತಿರುವ ಭೂತವ