ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

م-۷ ಯವನ ಯಾಮಿನೀ ವಿನೋದ, ಎಂಬ ಅದೇ ಅಭಿಪ್ರಾಯವನ್ನು ಅನುಮೋದಿಸಿ, ಸುಲ್ತಾನಿಯನ್ನು ಕೊಲ್ಲಕ ಡದೆಂದು ಹೇಳಿ ಹೊರಟುಹೋದನು, ೧೬ ನೆ ಯ ರಾ ತಿ) ಕ ಥೆ , wwwಜವxಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು, ನಿದೆ ) ತಿಳಿದೆ ದ್ದು ಅಕ್ಕಾ ! ನಿನ್ನೆಯದಿನ ಬಾಲಕನಾದ ರಾಜಪುತ್ರನು ರಾಕ್ಷಸಿಯಬಾಧೆ ಗೆ ಸಿಕ್ಕಿಹೋಗಿರುವ ಸಮಯದಲ್ಲಿ ಕಥೆಯನ್ನು ನಿಲ್ಲಿಸಿದೆಯಲ್ಲಾ ಅಲ್ಲಿಂದ ಮುಂದೆ ಅವನಗತಿ ಯೇನಾಯಿತೋ ಹೇಳ ಕೆಂದು ತುಂಬಾ ಕುತೂಹಲ ದಿಂದ ಹೇಳಿಕೊಳ್ಳುವೆನೆ, ಬೇಡಿಕೊಂಡಳು. ಸುಲ್ತಾನನು ತನ್ನ ಹೆಂ ಡತಿಯನ್ನು ಕುರಿತು ಹೀಗೆ ಕಥೆಯನ್ನು ಈ ರಂಭಮಾಡೆಂದು ನುಡಿಯ ಲು, ನಹರಜಾದಿಯು, ಹೇಳತೊಡಗಿದಳು. ಸುಲ್ತಾನರೆ: ಇಂಡಿಯಾ ದೇಶದ ರಾಜಸತಿ ಯೆಂದು ಹೇಳಿದ ಆ ಕಟರಾಕ್ಷಸಿಯು, ರಾಜಪುತ್ರನ ನ್ನು ನೋಡಿ ಭಗವಂತನನ್ನು ಧ್ಯಾನಮೂದೆಂದು ಹೇಳಲು, ಆತನು ಇವಳು ರಾಕ್ಷಸಳಾದುದರಿಂದ ಕೂ ರಬುದ್ಧಿಯಿಂದ ನುಡಿಯುತ್ತಿರುವಳೆಂದು ತಿಳಿ ದು ಕೈಗಳನ್ನು ಮೇಲಕ್ಕೆ, ಭಗವಂತನೇ ಈ ಕರಳಾದ ರಾಕ್ಷಸಿ ಯಬಾಧೆಯಿಂದ ನನ್ನನ್ನು ರಕ್ಷಿಸೆಂದು ಬೇಡಿಕೊಂಡನು. ಅದ್ರಲ್ಲಿ ಆ ಪಿಶಾಚವು ಹಾಳುಮನೆಯನ್ನು ಸೇರಿಕೊಂಡಿತು, ರಾಜಪುತ ನು ಸು ರಕ್ಷಿತವಾಗಿ ತಂದಯyriಎಂದು, ಮಂತಿ ಯ ಜಾಗತೆಯಿಂದ ತನಗೆ ಉಂಟಾದ ತೊಂದರೆಗಳನ್ನು ಕೊ ತನು. ಆದುದರಿಂದ ರಾಜನು ಕೂಪದಿಂದ ಕುಡಿದು, ಮತಿ ಯನ್ನು ಕೊಂದುಹಾಕಿದನು, ಆದುದ ರಿಂದ ಆಳಿದ ದೊರೆಗಳಾದ ಗಿರಾದರೆ ! ಮೊಬಾನನೆಂಬ ವೈವನು ತಮ್ಮ ಜನಗಳಿಂದ ಪ್ರೇರಿತನಾಗಿ ತನ್ನನ್ನು ಕೊಲ್ಲುವುದಕ್ಕಾಗಿ ಬಂದಿರು ವನೆಂಬ ವಿಷಯವು ನನಗೆ ಚೆನ್ನಾಗಿ ತಿಳಿದುಬಂದಿರುವುದರಿಂದ ನಾನುಚೆನಾ ಗಿ ಅದನ್ನು ಬಲ್ಲೆನು ಅಲ್ಲದೆ ಆತನು ನಿನಗೆ ಈ ರೋಗವನ್ನು ವಾಸಿಮಾ ಡಿದುದು ನಿಜವೋ, ಸುಳ, ತಿಳಿಯದು, ಮುಂದೆ ತೆಗೆವರಿಣಮಿಸುವು ದೋ, ಕಾಣೆಂದು ಹೇಳಿದನು. ಹೀಗೆ ಕಪಟದಿಂದ ಹೇಳಿದ ನಂತಿ |