- 41 - ಆ 11 (7) ಆವರ್ತಗಳೆರಡು (ಹುಬ್ಬುಗಳ ಮೇಲ್ಗಡೆ ಕುಣಿಯಲ್ಲಿರುವವು); (8) ಉತ್ಕ್ಷೇಪಗಳೆ ರಡು (ಶಂಖಗಳ ಮೇಲ್ಗಡೆ ಕೂದಲ ಅಂಚಿನಲ್ಲಿರುವವು); (9) ಶಂಖಗಳೆರಡು (ಕಿವಿ ಗಳಿಗೂ ಹಣೆಗೂ ಮಧ್ಯ. ಹಬ್ಬುಗಳ ಬಾಲದ ಕೊನೆಯ ಮೇಲ್ಗಡೆ ಇರುವವು); (10) ಸ್ಥಪನೀ1 (ಎರಡು ಹುಬ್ಬುಗಳ ಮಧ್ಯ); (11) ಸೀಮಂತಗಳು 5 (ತಲೆಯಲ್ಲಿಯ ಸಂದು ಗಳ ಭಾಗಗಳು); (12) ಶೃಂಗಾಟಕಗಳು 4 (ಮೂಗು, ಕಿವಿ, ಕಣ್ಣು, ನಾಲಿಗೆ, ಇವು ಗಳನ್ನು ತೃಪ್ತಿಗೊಳಿಸುವ ಸಿರಾನಾಳಗಳ ಮಧ್ಯ ಸಿರೆಗಳ ಕೂಡಿಕೆಯ ಸ್ಥಳಗಳು), (13) ಅಧಿಪತಿ 1 (ಮಸ್ತಕ ಅಧವಾ ನೆತ್ತಿಯ ಒಳಗೂ ಹೊರಗೂ ಸಿರಾನಾಳಗಳು ಮತ್ತು ಸಂದು ಗಳು ಕೂಡುವ ರೋಮದ ಸುಳಿ), ಹೀಗೆ ಕುತ್ತಿಗೆಯ ಮೇಲ್ಗಡೆಗೆ ಇರುವ 37 ಮರ್ಮಗಳು.
102. ತತ್ರ ತಲಹೃದಯೇಂದ್ರವಸ್ತಿ - ಗುದ-ಸ್ತನರೋಹಿತಾನಿ ಮಾಂಸ ಮರ್ಮಾಣಿ | ನೀಲ-ಧಮನೀ - ಮಾತೃಕಾ - ಶೃಂಗಾಟಕಾಪಾಂಗ- ಸ್ಥಪನೀ-ಫಣ-ಸ್ತನಮೂಲಾಪಲಾಪಾಪಸ್ತಂಭ- ಹೃದಯ-ನಾಭಿ-ಪಾರ್ಶ್ವ ಉಕ್ತ ಮರ್ಮ ಸಂಧಿ-ಬ್ಬ ಹತೀಲೋಹಿತಾಕ್ಷೋರ್ವ್ಯಃಸಿರಾಮರ್ಮಾಣಿ | ಆಣಿ-ವಿಟಪ-ಗಳು ಯಾವ ಕಕ್ಷಧರ-ಕೂರ್ಚ-ಕೂರ್ಚಶಿರೂೕ-ವಸ್ತಿ-ಕ್ಷಿಪ್ರಾಂಸ-ವಿಧುರೋತ್ಕ್ಷೇಪಾಃ ಯಾವ ಜಾತಿ ಯವೆಂಬದು ಸ್ನಾಯುಮರ್ಮಾಣಿ | ಕಟೀಕತರುಣ-ನಿತಂಬಾಂಸಫಲಕ-ಶಂಖಾಸ್ತ್ವಸ್ಥಿ ಮರ್ಮಾಣಿ | ಚಾನು - ಕೂರ್ಪರ- ಸೀಮಾಂತಾಧಿಪತಿ - ಗುಲ್ಫ-ಮಣಿ ಬಂಧ-ಕುಕುಂದರಾವರ್ತ - ಕೃಕಾಟಕಾಶ್ಚೇತಿ ಸಂಧಿಮರ್ಮಾಣಿ |
(ಸು. 337,)
ಅವುಗಳಲ್ಲಿ ತಲಹೃದಯ, ಇಂದ್ರವಸ್ತಿ, ಗುದ, ಸ್ತನರೋಹಿತ, ಎಂಬವು ಮಾಂಸಮರ್ಮ ಗಳು, ನೀಲ, ಧಮನೀ, ಮಾತೃಕಾ, ಶೃಂಗಾಟಕಾ, ಅಪಾಂಗ, ಸ್ಥಪನೀ, ಫಣ, ಸ್ತನಮೂಲ, ಅಪಲಾಪ, ಅಪಸ್ತಂಭ, ಹೃದಯ, ನಾಭಿ, ಪಾರ್ಶ್ವಸಂಧಿ, ಬೃಹತೀ, ಲೋಹಿತಾಕ್ಷ, ಉರ್ವೀ, ಎಂಬವು ಸಿರಾಮರ್ಮಗಳು, ಆಣಿ, ವಿಟಪ, ಕಕ್ಷಧರ, ಕೂರ್ಚ, ಕೂರ್ಚಶಿರಸ್ಸು, ವಸ್ತಿ, ಕ್ಷಿಪ್ರ, ಅಂಸ, ವಿಧುರ, ಉತ್ಕ್ಷೇಪ, ಎಂಬವು ನರಗಳ (ಸ್ನಾಯು) ಮರ್ಮಗಳು, ಕಟೀಕ ತರುಣ, ನಿತಂಬ, ಅಂಸಫಲಕ ಶಂಖ, ಎಂಬವು ಅಸ್ತಿ (ಎಲುಬಿನ) ಮರ್ಮಗಳು, ಬಾನು, ಕೂರ್ಪರ, ಸೀಮಂತ, ಅಧಿಪತಿ, ಗುಲ್ಫ, ಮಣಿಬಂಧ, ಕುಕುಂದರ, ಆವರ್ತ, ಕೃಕಾಟಿಕಾ, ಎಂಬವು ಸಂಧಿ (ಸಂದು) ಮರ್ಮಗಳು ಆಗಿರುತ್ತವೆ.
103. ತಾನ್ಯೇತಾನಿ ಪಂಚ ವಿಕಲ್ಪಾನಿ ಮರ್ಮಾಣಿ ಭವಂತಿ | ತದ್ಯಧಾ|| ಸದ್ಯಃ ಪ್ರಾಣಹರಾಣಿ ಕಾಲಾಂತರಪ್ರಾಣಹರಾಣಿ ವಿಶಲ್ಯಘ್ನಾನಿ ವೈ ಪ್ರಭಾವದ ಕಲ್ಯ ಕರಾಣಿ ರುಬಾಕರಾಣೀತಿ | ತತ್ರ ಸದ್ಯಃ ಪ್ರಾಣಹರಾಣ್ಯೇಕೋನ ಮೇಲೆ ಮರ್ಮ ಗಳೊಳಗೆ ವಿಂಶತಿಃ | ಕಾಲಾಂತರಪ್ರಾಣಹರಾಣಿ ತ್ರಯಸ್ತ್ರಿಂಶತ್ | ತ್ರೀಣಿ | ಐದು ವಿಧ ವಿಶಲ್ಯಫ್ನಾನಿ | ಚತುಶ್ಚತ್ವಾರಿಂಶದ್ವೈಕಲ್ಯ ಕರಾಣಿ | ಅಷ್ಟೌ ರುಜಾಕರಾಣೀತಿ | (ಸು. 337-38.)