ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 197 - ಅ A 4. ಜೀರ್ಣೇಶೀಯಾತ್ | ಅಜೀರ್ಣೋ ಹಿ ಭುಂಜಾನಸ್ಯ ಪೂರ್ವಸ್ಯಾಹಾ ರಸ್ಯ ರಸಮಪರಿಣತನುತ್ರೇಣಾಹಾರರಸೇನೋಪಸ್ಸಜನ್ ಸರ್ವಾ ನೋಪಾನ' ಪ್ರಕೋಪಯತ್ಯಾಶು | ಜೀರ್ಣೋ ತು ಮುಂಬಾನಸ್ಯ ಸ್ವಸ್ತಾನ ಸ್ಟೇಷು ದೋಷೇಷು ಅಗ್ಸ್ ಚೋದೀರ್ಣಚಾತಾಯಾಂ ಚ ಬುಧಕ್ಷಾ ಹಸಿದು ಯಾಂ ನಿವೃತೇಷು ಚ ಸತಸಾಂ ಮುಟೇಷ. ಚೋದ್ದಾರೇ ಎಶುದ್ದೇ ಉಣ್ಣ ಬೇಕು ಹೃದಯ ವಿಶದ್ದೇ ವಾತಾನುಲೋಮೈ ಎಸ್ಸಷಷು ಚ ವಾತ ಮೂತ್ರಪುರೀಷವೇಗೇಷ ಜೀರ್ಣಮಧ, ವಕೃತವಹಾರಜಾತಂ ಸರ್ವ ಶರೀರಧಾನಪ್ರದೂಷಯದಾಯುರೀವಾವರ್ಧಯು ಕೇವಲಂ | ತಸ್ಮಾತೀರ್ಗೇ ಯಾತ್ | (ಚ. 243 ) ಜೀರ್ಣವಾಗಿರುವ ವೇಳೆಯಲ್ಲಿ ಉಣ್ಣಬೇಕು ಯಾಕಂದರೆ ಜೀರ್ಣವಾಗಿರದಾಗ್ಗೆ ಉಣ್ಣುವವನ ಮೊದಲಿನ ಆಹಾರಸವ್ರ ಗಕ್ಕೆ ವಾಗದೆ ಅನಂತರದ ಆಹಾರರಸದೊಂದಿಗೆ ಕೂಡಿಕೊಂಡು ಸರ್ವ ದೋಷಗಳನ್ನು ಬೇಗನೇ ಪ್ರಕೋಪಿಸುತ್ತದೆಜೀರ್ಣವಾಗಿರುವಾಗ್ಗೆ ಉಣ್ಣುವವನ ದೋಷಗಳು ತಮ್ಮ ತಮ್ಮ ಸ್ಥಾನಗಳಲ್ಲಿದ್ದು, ಅಗ್ನಿಯು ಚುರುಕಾಗಿದ್ದು, ಹಸಿವು ಹುಟ್ಟಿ, ಸೋತಸ್ತುಗಳ ಮುದಿಗಳು ತೆರಕೊಂಡಿದ್ದು, ತೇಗ ಮತ್ತು ಹೃದಯ ಶುದ್ದವಾಗಿಯೂ, ವಾತವ್ರ ಅನುಕೂಲವಾಗಿಯೂ, ವಾತಮತ್ರಮಂಗಳ ವೇಗಗಳ ರ್ಸನೆಯಾಗಿಯೂ ಇದ್ದು, ಉಂಡ ಆಹಾರಸವ ಹವ ಬೀರ್ಣವಾಗಿ , ಯಾವ ಶರೀರಧಾತುವಿಗಾದರೂ ದೋಷವನ್ನು ಮಾಡದೆ, ಕೇವಲ ಆಯುಸ್ಸನ್ನೇ ವೃದ್ಧಿ ಮಾಡುತ್ತದೆ ಆದ್ದರಿಂದ ಜೀರ್ಣ ವಾಗಿ ಉಣ್ಣತಕ್ಕದ್ದು 5 ಗ್ಯಾಗು ತನ ಮಂದೇ ರಹೋ ನ ಸಮಯರತ | ಪಾ ತರಾ ಇರ್ದೇ ತ, ಸಾಯಮಾಲೋ ನ ದುಷ್ಯತಿ || ಪೂರ್ವಧಕ್ಕೆ ಎದಗ್ನೆನ್ನೇ ಛಲಬಾನೋ ಹಂತಿ ಸಾವಕಂ | ಪೀಳಿಗ್ಗಿನ ಹೊತ್ತು ಸಾಯುರಾರೇ ಇರ್ಬೇಸ್- ಪಾತರ್ಧಕ್ರಂ .ಷ್ಪದಂ | ರಾತ್ರಿಯ ಊಟ ಗಳ ಭೇದ ಭವೇದದ ಪಾತರತೀರ್ಣರಂಕಾ ತದಾಧಯಾಂ ನಾಗರಸ್ಯಂಧರಾ | ಬ್ಯಾಂ | ಚೂರ್ಣಿಕಾಲ ತಲೇನ ಭುಕ್ತಾ, ಭೋಕ್ತಾ ಹೃಶಂಕೋ ಮಿತಮನ್ನ ಕಾಲೇ (ಸಿ ರ ) ಹೆಗಲ, ಒಂದು ಊಟ ಮಾಡಿದ ಮೇಲೆ ಅಕ್ಕಿಯ ಮಂದವಾಗಿರುವಾಗ ಎರಡನೆ (ಸಂಜೆಗೆ ಮೊದಲು) ಉಣ್ಣಬಾರದು. ಬೆಳಿಗ್ಗೆ ಉಂಡದ್ದು ಬೀರ್ಣವಾಗದಿದ್ದರೂ ರಾತ್ರಿ ಉಂಡದ್ದರಿಂದ ದೋಷ ಬರುವದಿಲ್ಲ, ಮೊದಲ ಉಂಡದ್ದು ..ಶೇಷವಾಗಿ ಸುಡಲ್ಪಟ್ಟ ಮೇಲೆ ಉಣ್ಣುವದರಿಂದ ಅಯು ನಾಶವಾಗುತ್ತದೆ. ರಾತ್ರಿ ಉಂಡದ್ದು ಜೀರ್ಣವಾಗದಿರುತ್ತಾ ಬೆಳಿಗ್ಗೆ ಉಂಡದ್ದು ಎಷಕ್ಕೆ ಸಮಾನವಾಗುವದ, ಬೆಳಿಗ್ಗೆ ಜೀರ್ಣವಾಗಲಿಲ್ಲ ಎಂಬ ಅನು ಮಾನ ಕಂಡರೆ, ಆಗ್ಗೆ ಅಣಿಲೆಕಾಯಿಸಿ, ಶಕ್ತಿ ಮತ್ತು ಸೈಂಧವಲವಣಗಳ ಚೂರ್ಣ ಮಾಡಿ, ತಣ್ಣೀರಿನಲ್ಲಿ ಕಲಸಿ, ತಿಂದು ಆ ಮೇಲೆ ಸಂದೇಹವಿಲ್ಲದೆ ಭೋಜನಕಾಲದಲ್ಲಿ ಮಿತವಾಗಿ ಉಣ್ಣಬಹುದು.