ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅ XIV - 254 -
4. ಸಿ ಕ್ಥೈರ್ವಿರಹಿತೋ ಮಂಡಃ ಪೇಯಾ ಸಿಕ್ಥಸಮನ್ವಿತಾ |
ನಾಲ್ಕು ಎಥ ವಿಲೇಪೀ ಬಹುಸಿಕ್ಥಾ ಸಾದ್ಯನಾಗೂರ್ವಿರಲದ್ರವಾ ||
(ಸು. 225) ಅನ್ನದ ಕಾಳು ಇಲ್ಲದ ಗಂಜಿ (ತಿಳಿ)ಗೆ ಮಂಡವೆಂತಲೂ, ಕಾಳು ಸ್ವಲ್ಪವಾಗಿದ್ದು ನೀರೇ
ಹೆಚ್ಚಾಗಿದ್ದ ಗಂಜಿಗೆ ಪೇಯಾ ಎಂತಲೂ, ಕಾಳು ಹೆಚ್ಚಾಗಿದ್ದು ನೀರು ಪ್ರತ್ಯೇಕವಿಲ್ಲದ ಗಂಜಿಗೆ ವಿಲೇಪೀ ಎಂತಲೂ, ನೀರೂ ಕಾಳೂ ಸರಿಯಿದ್ದು ಮುದ್ದೆಯಾಗದ ಗಂಜಿಗೆ ಯವಾಗೂ ಎಂತಲೂ, ಹೇಳುತ್ತಾರೆ.
ಷರಾ ಪೇಯಾ ಎಂದರೂ ಯವಾಗೂ ಎಂದರೂ ಒಂದೇ ಎಂತ ಸಿ ಸಂ ನ್ಯಾ 5 ಮಂಡೋ ಗ್ರಾಹೀ ಲಘುಃ ಶೀತೋದೀಪನೋ ಧಾತುಸಾಮ್ಯಕೃತ್ |
ಮಂಡದ ಗುಣ ಚ್ಚರಘ್ನಸ್ತರ್ಪಣೋ ಬಲ್ಯಃ ಪಿತ್ತಶ್ಲೇಷ್ಮಶ್ರಮಾಪಹಃ ||
(ಭಾ. ಪ್ರ 269 ) ಮಂಡ ಎಂಬ ತಿಳೀಗಂಜಿಯು ಗ್ರಾಹಿ, ಲಘು, ಶೀತ, ಅಗ್ನಿದೀಪನಕಾರಿ, ತೃಪ್ತಿಕರ,
ಬಲಕರ, ಧಾತುಗಳನ್ನು ಸರಿಪಡಿಸತಕ್ಕಂಧಾದ್ದು. ಪಿತ್ತ ಕಫಶ್ರಮಗಳನ್ನು ಪರಿಹರಿಸತಕ್ಕಂಧಾ ದ್ದು ಮತ್ತು ಜ್ವರಹರ
6 ಸಾತಿಲಘ್ವೀ ಗ್ರಾಹಿಣೀ ಚ ಧಾತುವುಷ್ಟಿ ವಿಧಾಯಿನೀ | ತೃಡ್ಟ್ವರಾನಿಲದೌರ್ಬಲ್ಯ ಕುಕ್ಷಿರೋಗವಿನಾಶಿನೀ || ಸ್ನೇದಾಗ್ನಿಜನನೀ ಜ್ಞೇಯಾ ವಾತವರ್ಚೋನುಲೋಮಿನೀ | ಶುಂರೀಸೈಂಧವಸಂಯುಕ್ತಾ ದೀಪನೀ ಪಾಚನೀ ಚ ಸಾ || ಆಮಶೂಲಹರೀ ರುಚ್ಯಾ ಸ್ಯಾದ್ವಿಬಂಧವಿನಾಶಿನೀ || (ಭಾ, ಪ್ರ 269.) ಪೇಯ ಎಂಬ ಗಂಜಿಯು ಬಹಳ ಲಘು, ಗ್ರಾಹಿ, ಧಾತುಪುಷ್ಟಿಕರ, ಬಾಯಾರಿಕೆ-
ಜ್ವರ-ವಾಯು-ದುರ್ಬಲತೆ-ಕುಕ್ಷಿರೋಗ, ಇವುಗಳನ್ನು ನಾಶಮಾಡತಕ್ಕಂಧಾದ್ದು, ಬೆವರನ್ನೂ ಅಗ್ನಿಯನ್ನೂ ಉಂಟುಮಾಡತಕ್ಕಂಧಾದ್ದು, ಮತ್ತು ವಾತದ ಮಲವನ್ನು ಸಡಿಲಿಸತಕ್ಕಂಧಾದ್ದು. ಶುಂರಿಸೈಂಧವುವ್ವುಗಳನ್ನು ಕೂಡಿಸಿಕೊಂಡರೆ, ಅದು ದೀಪನಪಾಚನಗಳನ್ನು ಮಾಡುವದಲ್ಲದೆ ಆಮಶೂಲೆಯನ್ನು ಪರಿಹರಿಸುವದು, ರುಚಿಕರ ಮತ್ತು (ಮಲಮೂತ್ರಗಳ) ಬದ್ದತೆಯನ್ನು ನಾಶಮಾಡತಕ್ಕಂಧಾದ್ದು
7. ಯವಾಗೂರ್ದೀಪನೀ ಲವ್ವೀ ತೃಷ್ಣಾಘ್ನೀ ಬಸ್ತಿ ಶೋಧನೀ |
ಯವಾಗೂಗುಣ ಶ್ರಮಗ್ಲಾನಿಹರೀ ಪಧ್ಯಾ ಜ್ವರೇ ಚೈವಾತಿಸಾರಕೇ ||
(ಭಾ. ಪ್ರ. 270.) ಯವಾಗೂ ಎಂಬ ಗಂಜಿಯು ಲಘು, ಅಗ್ನಿದೀಪನಕಾರಿ, ಬಾಯಾರಿಕೆಯನ್ನು ಪರಿಹರಿಸ