ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XIV - 270 - ಬಿಂಬೀ ತು ಮಧುರಾ ಶೀತಾ ಪಿತ್ತಶಾಸಕಫಾಪಹಾ || ಅಸ್ತ್ರಗ್ಜ್ವರಹರಾ ರಮ್ಯಾ ಕಾಸಜಿದ್ ಹಬಿಂಬಿಕಾ | (ರಾ. ನಿ. 48 ) (ಅದು) ಸೀ, ಶೀತ, ಮನೋಹರ ಮತ್ತು ಪಿತ್ತ, ಉಬ್ಬಸ, ಕಫ, ರಕ್ತದೋಷ, ಜ್ವರ, ಕೆಮ್ಮು, ಇವುಗಳನ್ನು ಶಮನಮಾಡುತ್ತದೆ 63. ವಾರ್ತಾಕೀ ಕಟುಕಾ ರುಚ್ಯಾ ಮಧುರಾ ಪಿತ್ತನಾಶಿನೀ | ಗುಳ್ಳದ ಕಾಯಿ ಬಲಪುಷ್ಟಿಕರೀ ಹೃದ್ದಾ ಗುರುರ್ವಾತೇಷು ನಿಂದಿತಾ || ಯ ಗುಣ (ರಾ. ಸಿ. 26.) ಗುಳ್ಳವು ಸಿ ಮತ್ತು ಖಾರರುಚಿಯುಳ್ಳದ್ದು, ರುಚಿಕರ, ಮನೋಹರವಾದದ್ದು, ಗುರು, ಪಿತ್ತನಾಶಕರ ಮತ್ತು ಬಲಪುಷ್ಟಿಗಳನ್ನು ಕೊಡುವಂಧಾದ್ದು, ಆದರೆ ವಾತರೋಗಗಳಲ್ಲಿ ಅಹಿತ ವೆಂದು ತಿಳಿಯಬೇಕು ಬದನೆಕಾಯಿ 64 ವೃಂತಾಕಂ ಸ್ವಾದ ತೀಕ್ಟೋಷ್ಣಂ ಕಟುಪಾಕಮಪಿಲಂ | ಜ್ವರವಾತಬಲಾಸಘ್ನಂ ದೀಪನಂ ಶುಕ್ರಲಂ ಲಘು || ತದ್ಘಾಲಂ ಕಫಪಿಷ್ಟಂ ವೃದ್ದಂ ವಿಕರಂ ಲಘು || ಯ ಗುಣ ವೃಂತಾಕಂ ಪಿತ್ತಲಂ ಕಿಂಚಿದಂಗಾರಪರಿಪಾಚಿತಂ || ಕಫವೇದೋನಿಲಾಮಮ್ಮ ಮತ್ತರ್ಧಂ ಲಘು ದೀಪನಂ | ತದೇವ ಹಿ ಗುರು ಸ್ನಿಗ್ಧಂ ಸತೈಲಂ ಲವಣಾನ್ವಿತಂ || (ಭಾ. ಪ್ರ 150 ) ಬದನೆಕಾಯಿಯು ಸ್ವಾದ, ತೀಕ್ಷ ಉಷ್ಣ, ಪಾಕದಲ್ಲಿ ಕಟು, ಪಿತ್ತಕಾರಿಯಲ್ಲದ್ದು, ಲಘು, ದೀಪನಕಾರಿ, ಶುಕ್ರವೃದ್ದಿಕರ ಮತ್ತು ಜ್ವರವನ್ನೂ, ವಾತವನ್ನೂ, ಕಫವನ್ನೂ ನಾಶ ಮಾಡತಕ್ಕಂಧಾದ್ದು ಅದು ಎಳೇದಾದರೆ, ಕಫಪಿತ್ರಗಳನ್ನು ನಾಶಮಾಡುತ್ತದೆ ಬಲಿತರೆ ಲಘುವಾಗಿ ಪಿತ್ತವೃದ್ಧಿ ಮಾಡುತ್ತದೆ. ಕೆಂಡದಲ್ಲಿ ಸುಟ್ಟ ಬದನೆಯು ಕಿಂಚಿತ್ತಾಗಿ ಪಿತ್ತವೃದ್ಧಿ ಕರ, ಕಫವನ್ನೂ, ಮೇದಸ್ಸನ್ನೂ, ವಾಯುವನ್ನೂ, ಆಮವನ್ನೂ ನಾಶಮಾಡತಕ್ಕಂಧಾದ್ದು, ಲಘು ಮತ್ತು ಅಗ್ನಿದೀಪನಕಾರಿ ಅದಕ್ಕೆ ಎಣ್ಣೆ ಮತ್ತು ಉಪ್ಪು ಕೂಡಿದರೆ, ಅದು ಗುರು ಮತ್ತು ಸಿಗ್ಧ ಗುಣವುಳ್ಳದ್ದು ಆಗುತ್ತದೆ ಯ ಗುಣ 65 ಕಾರವೇಲ್ಲಂ ಹಿಮಂ ಭೇದಿ ಲಘು ತಿಮವಾತಲಂ | ಹಾಗಲಕಾಯಿ ಜ್ವರವಿತ್ತ ಕಫಾಸ್ರಘ್ನಂ ಪಾಂಡುಮೇಹಕ್ಕಮಾನ್ ಹರೇತ್ || (ಭಾ ಪ್ರ. 149.) ಹಾಗಲಕಾಯಿಯು ಶೀತ, ಲಘು, ಕಹಿ, ಅತಿಯಾಗಿ ವಾತಕರವಲ್ಲದ್ದು, ಭೇದಿಮಾಡಿಸ ತಕ್ಕಂಧಾದ್ದು ಮತ್ತು ಜ್ವರ, ಪಿತ್ತ, ಕಫ, ರಕ್ತ, ಪಾಂಡು, ಮೇಹ, ಕ್ರಿಮ ಈ ದೋಷ ಗಳನ್ನು ಪರಿಹರಿಸುತ್ತದೆ.