ಆ X1Y 66 - 271 - ಸೂರಣ್ ದೀಪನೋ ರೂಕ್ಷಃ ಕಷಾಯ ಕಂಡುಕೃತ್ಕಟುಃ | ವಿಷ್ಕಂಭೀ ವಿಶದೋ ರುಚ್ಯತಿ ಕಫಾರ್ಶಕ್ಕಂತನೋ ಲಘು || ಸರಣದ ಗಡ್ಡೆ ವಿಶೇಷಾದರ್ಶಸೇ ಪದ್ಧತಿ ಪ್ಲೇಹಗುಲ್ಮವಿನಾಶನಃ | ಯ ಗುಣ ಸರ್ವೇಷಾಂ ಕಂದಶಾಕಾನಾಂ ಸೂರಣ ಶ್ರೇಷ್ಟ ಉಚ್ಯತೇ || ದಭ್ರೂಣಾಂ ಕುಷ್ಠಿ ನಾಂ ರಕ್ತಸಿಕ್ಕಿನಾಂ ನ ಹಿ ಹಿ ಸಂ || (ಭಾ ಪ್ರ 150 ) ಸೂರಣಗಡ್ಡೆಯ ರೂಕ್ಷ, ಕಟು, ಚೊಗರು, ಲಘು, ರುಚಿಕರ, ಅಗ್ನಿದೀಪನಕಾರಿ, ಎಷ್ಟಂಭ, ವಿಶದ, ಕಫವನ್ನೂ, ಅರ್ಶಸ್ಸನ್ನೂ, ಪ್ಲೇಹರೋಗವನ್ನೂ, ಗುಲ್ಮವನ್ನೂ ನಾಶಮಾ ಡುವ ಶಕ್ತಿಯುಳ್ಳದ್ದು ಮತ್ತು ವಿಶೇಷವಾಗಿ ಅರ್ಶಸ್ಸು ರೋಗಗಳಲ್ಲಿ ಪದ್ದ ಎಲ್ಲಾ ಗಡ್ಡೆಗೆಣಸು ಗಳೊಳಗ ಸೂರಣವ್ರ ಶ್ರೇಷ್ಠವೆನ್ನಿಸಿಕೊಂಡರೆ ಆದರೆ ತುರಿಯನ್ನುಂಟುಮಾಡತಕ್ಕಂಧಾದ್ದು ಮತ್ತು ತಪ್ಪು, ಕುಷ್ಠ, ರಕ್ತಪಿತ್ತ, ಈ ರೋಗವುಳ್ಳವಂಗೆ ಹಿತವಾದದ್ದಲ್ಲ ಸ್ಕೂಲಕಂದಸ್ತು ನಾತು ಸ್ಥಸೂರಜೋ ಗುದಕೀಲಹಾ | (ಸು 222 ) ದೊಡ್ಡ ಸೂರಣವು ಅತಿಯಲ್ಲದ ಉಷ್ಣ ಮತ್ತು ಮೂಲದ ಮೊಳೆಯನ್ನು ನಾಶಮಾಡ ತಕ್ಕಂಧಾದ್ದು _67 ಲಘುಮೂಲಂ ಕಟೂಷ್ಣಂ ಸ್ವಾದ್ರುಶ್ಯಂ ಲಘ ಚ ಸಾಚನಂ | ದೋಷಾಯಹರಂ ಸ್ವರ್ಯಂ ಜ್ವರಶ್ವಾಸವಿನಾಶನಂ || ನಾಸಿಕಾಕಂರರೋಗಪ್ಪ ನಯನಾಮಯನಾಶನಂ | ಮಹದೇವ ರೂಕ್ರೋಷ್ಠಂ ಗುರು ದೋಷತ್ರಯಪ್ರದಂ || ಸ್ನೇಹಸಿದ್ಧಂ ತದೇವ ಸ್ಯಾದ್ದೂಷತ್ರಯವಿನಾಶನಂ | (ಭಾ ಪ್ರ 151 ) ಚಿಕ್ಕ ಮೂಲಂಗಿಯು ಕಟು, ಉಷ್ಣ, ಲಘು, ರುಚಿಕರ, ಪಾಚನ ದೋಷತ್ರಯಹರ, ಸ್ವರಕೊಡತಕ್ಕಂಧಾದ್ದು ಮತ್ತು ಜ್ವರವನ್ನೂ, ಉಬ್ಬಸವನ್ನೂ ನಾಸಾರೋಗವನ್ನೂ, ಕಂರೆ ರೋಗವನ್ನೂ, ನೇತ್ರರೋಗವನ್ನೂ ನಾಶಮಾಡುವಂಧಾದ್ದಾಗಿರುತ್ತದೆ ದೊಡ ಮೂಲಂಗಿ) ಯು ರೂಕ್ಷ, ಉಷ್ಣ, ಗುರು, ತ್ರಿದೋಷಗಳನ್ನುಂಟುಮಾಡತಕ್ಕಂಧಾದ್ದು, ಆದರೆ ಅದನ್ನ ಎಣ್ಣೆ ಕೂಡಿಸಿ ನಮಾಡಿದರ ದೂಷತ್ರಯ ನಾಶನಮಾಡುವ ಶಕ್ತಿಯುಳ್ಳದ್ದಾಗುತ್ತದ ಮಂ \ಯ ಗು ಬ, ಗm 68 ಇನ್ನೂಷ್ಣತೀಕೃಕಟುಪಿಚೈಲಶ್ವ ಗುರು ಸರ್ರ ಸ್ವಾದುರಸತ್ತ ಬಲ್ಯ| ವೃಷ್ಯತ್ವ ಮೇಧಾ-ಸ್ವರ-ವರ್ಣ-ಚಕ್ಷುರ್ಭಗ್ರಾಸಂಧಾನಕರೂ ರಸೋನ !! ಬೆಳ್ಳುಳ್ಳಿಯ ಹೃದ್ರೋಗ-ಜೀರ್ಣಜ್ವರ-ಕುಶಲ-ಎಬಂಧ-ಗುಲ್ಲಾರುಚಿ-ಕಾಸ-ಶೂಫಾನ ದುರ್ನಾಮ- ಕುಷ್ಟಾನುಸಾದ-ಒಂತು- ಸರಣ-ಶಾಸ-ಕಥಾಂಶ ಹಂತಿ | (ಸು 216 ) ಬೆಳ್ಳುಳ್ಳಿಯು ೩ಗ್ಗ, ಉಷ್ಣ, ತೀಕ, ಕಟು, ಎಲ, ಗುರು ಸರ, • , ವೃಷ, ಬಲಕರ ಬುದ್ದಿ-ಸ್ವರ-ವರ್ಣಗಳನ್ನು ಬಲಪಡಿಸತಕ್ಕಂಧಾದ್ದು, ಕಣ್ಣಿಗೆ ಒಳ್ಳೇದಾದದ್ದು, ಒಡದ ಎಲು ಒನ್ನು ಕೂಡಿಸುವ ಶಕ್ತಿಯುಳ್ಳದ್ದು ಮತ್ತು ಹೃದ್ರೋಗ, ಹಳೇದಾದ ಜ್ವರ, ಹೊಟ್ಟೆಶೂಲೆ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.