- 367 - ಆ XIX ಪರಾ ಮೇಲಿನ ಶ್ಲೋಕಗಳಲ್ಲಿ ಪ್ರಥಮದ್ದು ಸಂಶಮನಕರವಾದ ಸ್ನೇಹ ವಿನಾ ಮಾಡಿಸುವ ಸ್ಟೇದದ ವಿಷಯ ವೆಂತಲೂ, ಎರಡನೇದು ಸಂಶೋಧನಕರವಾದ ಸ್ನೇಹಯುಕ್ತದ್ವೇದದ ವಿಷಯವೆಂತಲೂ ನಿ, ಸಂ ವ್ಯಾ 68. ನಿನ್ನೇತ್ಯರ್ಧ೦ ಸಂಧಿಪೀಡಾ ವಿದಾಹಃ | ಅತಿಯಾಗಿ ಬೆವರಿ ಸ್ಪೋಟೋಕ್ಷ ಪಿತ್ತರಕ್ತಪ್ರಕೋಪಃ || ಅತಿಯಾಗಿ ಬೆವರಿ ಸಿದರ ದೋಷ, ಸಿದರ ದೋಷ, ಮೂರ್ಚ್ಯಾಭ್ರಾಂತಿರ್ದಾಹ-ತೃಷ್ಣ ಕಮಲ್ಲ | ಅದಕ್ಕೆ ಪರಿಹಾರ ಕುರ್ಯಾತ್ತೂರ್ಣ೦ ತತ್ರ ಶೀತಂ ವಿಧಾನಂ || (ಸು. 545-46. ಸೈದ ಮಾಡಿಸಿದ್ದು ಅತಿಯಾದರೆ, ಸಂಧಿಗಳ ನೋವು, ಅತಿಯುರಿ, ಗುಳ್ಳೆ ಏಳುವದು, ಪಿತ್ತರಕಗಳ ಪ್ರಕೋಪ, ಮೂರ್ಚೆ, ಭ್ರಾಂತಿ, ಜ್ವಾಲೆ, ಬಾಯಾರಿಕೆ ಮತ್ತು ಕ್ಲಮ ಉಂಟಾಗುವವು. ಅದಕ್ಕೆ ಬೇಗನೇ ಶೀತವಾದ ಉಪಚಾರಗಳನ್ನು ಮಾಡತಕ್ಕದ್ದು. 69, ಪಾಂಡುರ್ಮೇಹೀ ಪಿತ್ತರಕೀ ಕ್ಷಯಾರ್ತಃ | ಕ್ಷಾರ್ಮೋಜೀರ್ಣೀ ಚೋದಾರಾರ್ತೊ ವಿಪಾರ್ತಃ | ತೃಟ್ಟರ್ದ್ಯಾರ್ತೆ ಗರ್ಭಿಣೀ ಪೀತಮಯ್ಯೋ | ಸೋದಕ್ಕೆ ಅರ್ಹರಲ್ಲದವರು ನೈತೇ ಸೈದ್ಯಾ ಯ ರ್ಮುತಿಸಾರೀ || ಸ್ನೇದಾದೇಷಾಂ ಯಾಂತಿ ದೇಹಾ ವಿನಾಶಂ || ಚಾಸಾಧ್ಯತ್ವಂ ಯಾಂತಿ ಚೈಷಾಂ ವಿಕಾರಾಃ || (ಸು. 546.) ಪಾಂಡು, ಮೇಹ, ಪಿತ್ತರು, ಕ್ಷಯ, ಶೋಷ, ಅಜೀರ್ಣ, ಉದರವ್ಯಾಧಿ, ವಿಷ, ಬಾಯಾರಿಕೆ, ವಾಂತಿ, ಅತಿಸಾರ, ಇವುಗಳಿಂದ ಪೀಡಿತರಾದವರೂ, ಗರ್ಭಿಣಿ ಮತ್ತು ಮದ್ಯಪಾನ ಮಾಡಿದವ, ಇವರಿಗೆ ಸೈದಕ್ರಮ ನಡಿಸಕೂಡದು. ಅವರಿಗೆ ಸ್ನೇದ ಮಾಡಿ ಸಿದರೆ ಅವರ ದೇಹಗಳು ವಿನಾಶವನ್ನು ಹೊಂದುವವು ಮತ್ತು ಅವರ ರೋಗಗಳು ಅಸಾಧ್ಯ ಸ್ಥಿತಿಗೆ ಬರುವವು. 70. ಏತೇಷಾಂ ಸೈದಸಾಧ್ಯಾ ಯೇ ವ್ಯಾಧಯಸ್ತೇಷು ಬುದ್ಧಿಮಾನ್ | ಮೃದುಸ್ವದ ಮೃದೂನ್ ಸೈದಾನ್ ಪ್ರಯುಂಜೀತ ತಧಾ ಹೃನುಷ್ಕದೃಷ್ಟಿಷು || (ಸು, 546.) ಸೈದಕ್ಕೆ ಅಯೋಗ್ಯರಾದ (ಮೊದಲು ಹೇಳಲ್ಪಟ್ಟ) ಇವರಿಗೆ, ವ್ಯಾಧಿಗಳು ಸೈದ ಸಾಧ್ಯವಾಗಿದ್ದರೆ, ಬುದ್ದಿವಂತನು ಮೃದುವಾದ ಸೈದಕ್ರಮಗಳನ್ನು ಉಪಯೋಗಿಸಬೇಕು. ಹಾಗೆಯೇ, ಎದೆ, ಅಂಡ ಮತ್ತು ಕಣ್ಣು, ಈ ಅಂಗಗಳಿಗೆ ಸೈದ ಅಗತ್ಯವಾದರೆ ಮೃದು ಸೈದವನ್ನೇ ನಡಿಸಬೇಕು. 71. ಸರ್ವಾನ್ ಸ್ಟೇದಾನ್ನಿವಾತೇ ಚ ಜೀರ್ಣಾನ್ನಸ್ವಾಮಚಾರಯೇತ್ | ಸ್ನೇಹಾಭಕ್ತಶರೀರಸ್ಯ ಶೀತೈರಾಚ್ಛಾದ್ಯ ಚಕ್ಷುಷೀ || ಸೈದನ ನಡಿಸ ಸ್ವಿದ್ಯಮಾನಸ್ಯ ಚ ಮುಹುರ್ಹೃದಯಂ ಶೀತಲೈ ಸ್ಪಶೇತ್ | ತಕ್ಕೆ ಕ್ರಮ ಸಮ್ಯಕ್‌ಸ್ಪಿನ್ನಂ ವಿಮೃದಿತಂ ಸ್ನಾನಮುಷ್ಣಾಂಬುಭಿಃ ಶನೈಃ |
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.