ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ಕರ್ಣಾಟಕ ಗ್ರಂಥಮಾಲೆ, ~~ Ananth subray(Bot) (ಚರ್ಚೆ) ಪರೆಗಿರ್ಕೆಯೆನಿಪ್ಪನೆನು | ಇರಿದರ್ ತಾನೊರೆವ ಮಾತುನಿಕ್ಕುನವಾಯ್ತಿ ! || ೫೬ || ಈಗಳಾನಿಂತು ಶೋಕಿಸುತಿರ್ಪುದುಚಿತಮಲ್ಲು, ಆ ದುಷ್ಟೆ ಎನ್ನೊ ೪ ನಂಬುಗೆಯಿಟ್ಟು ನನ್ನ೦ ಸೆರೆಸಾಲೆಯಧಿಕಾರಿಯಂಗೆಯ್ದ೪. ಬಳ್ಳಿತ್ತು, ಎಮ್ಮ ದೇವಿಯ ನವಳ ಪರಿವಾರಂ ಬೆರಸುಬಿಡುತೆ ಗೊಳಿಸುವೊಡೆ ಸ್ವಾಮಿ ಭಕ್ತನೆಂಬ ಬಿರುದೆನಗೆ ಸಮನಿಕ್ಕು. ಅದರಿಂದಂತೆಗೆಯೋಂ. ( ಎಂದು ತರಳ್ಳಿ ) (ಎಳಿಕ ಮಾಲಿನಿ ಸಾರ್ದು) - ಮಾಲಿನಿ-ಎನ್ನ ಮನೋರಥಮೆಲ್ಲ ಮುಂ ಸಫಲವಾದುದು ಗಡ ! ಮಧಲ ಕಂ ಕನಕಲತೆಯಂ ಸೆಳೆತರ್ಪೊಡೆ ಅವಳುಮಂ ಚಂಡವಿಕ್ರಮಾನು ವರ್ತಿನಿಯ ನೆಸಗಿ ನಿಷ್ಕಂಟಕವಾಗಿ ಪಟ್ಟಮಹಿಷಿಯೆನಿಸುವೆಂ. ಮ .ರುವಸಲನೆನಿತ ಲ್ಪನಾಡು ಮವನಂ ಸದೆಯದೆ ಬಿಡಲಾಗದುಗಡ ಅಂತಪ್ಪುದು ; ಕಂ || ಜನನುಮಂ ರೋಗಮುಮಂ || ಬಳೆವಾರಿಪುಗಳುಮನಮೆಂದೆನಿಸುತ್ತಂ || ಅಳಿಯಿಸದಿರೆ ಮೊದಲವುಗಳೆ | ಬಳಿಯಂಬಳೆಯುತ್ತೆ ಸದೆಯದಿರ್ಕುಮೆನರನಂ || ೫೭ || ಅದರಿಂದೀಗಳೆ ಸಾರ್ದು ಸ್ವಯಂ ಪ್ರಭೆಯ ನವಳ ಪರಿವಾರಂಬೆರಸು ಕೊಲ್ಕ ಮಹೋತ್ಸವಮಂ ಕಣ್ಣಾರೆ ಕಂಡು ನಲಿದಾಡುವೆ. (ಜವನಿಕೆಯೊಳೆ) ಎಲೆ ಮಧೂಲಕ ಪಕ್ಷಪಾತಿಗಳಾದ ರಾಜದ್ರೋಹಿಗಳಿರಾ ! ಎಮ್ಮ ದೇವಿಯಾದ ಸ್ವಯಂಪ್ರಭೆ ನಿಮ್ಮ ಸದೆದು ದೆಸೆನಲಿಯಂ ಕುಡವೇಳ್ಳು ಮಂದೆಮಗೆ ಬೆಸಸಿರ್ಪಳ್, ಅದರಿಂ ನೀಮಾವೆಡೆಯೊಳಡಗಿರ್ದೊಡುಂ ನಂದ ನಕಂ ನಿಮ್ಮನೋಸಂಕ್ರಮನೋರಸದೆ ಮಾಣಂ,