ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಪರಿಣಯ ನಾಟಕಂ, sk ಮಾಲಿನಿ-(ಬೆಗಡುಗೊಂಡು ) ಏಂ ! ಸ್ವಯಂಪ್ರಭೆಯುಮಂ ಅವಳ ಮಂತ್ರಿ ಯಾದ ನಂದನಕನುಮಂ ಸೆರೆಯಿಂ ಬಿಡುತೆಗೊಳಿಸಿದ ದುರಾತ್ಮ ರಾರ್ ? ಈಗಳ್ನುಡಿ ದಿಟಮಿಡೆನ್ನ ಗತಿಯೇನಕ್ಕುಮೊ ! ( ಎನೆ ರಾಜಭಟರ ಪುಗುವರ್ ) ಮೊದಲನೆಯಂ-ಎಲೆ ರಕ್ಕಸಿ ! ನಡೆನಡೆ ಎಮ್ಮ ದೇವಿಯರಿದಿರೊಳ್ ನಿನ್ನಂ ಸಜೀವಮೆನೆ ಪೂಳ ಸೆ. ಎರಡನೆಯಂ-ಎಲೆ ಶಾಕಿನಿ ! ನರಮಾಂಸ ಭಕ್ಷಕಿ !! ಚಚ್ರ ಚಚ್ರಂ ನಡೆ. ( ಎಂಗು ಮಾಲಿನಿಯಂ ಪಿಡಿದೀಪಂ ) ಮಾಲಿನಿ-( ನಿಟ್ಟುಸಿರಿ) ಆ8 : ಪಲಕಾಲದಿಂ ಬಲ್ಯತನವೋಡರ್ಜಿ ಮಧ ಲಕಂಗೆ ರಾಜ್ಯಾಭಿಷೇಕನಂ ಗೆಯಿಸಿ ನಾನವನ ಭೋಗಿನಿಯಾದೆ! ಸ್ವಯಂಪ್ರಭೆಯಂ ಸದೆಯಪ್ಪನಿತರೊಳೆನಗಿಯೆಡರಡಿಸಿದುದು. ಅಕ ಟಕಟಾ : ಮಧೂಲಕನೆಲ್ಲಿರ್ಪನೋ ? ನನ್ನ ಪರಿಣಾಮವೆಂತಪ್ಪುದೊ ಮೊದಲನೆಯಂ-ಎಲೆಗೆ ! ಮೋಸಗಾರ್ತಿ !! ತೊಳ್ನಮಗಳೆ !! ಹೆಸರ್ವ ಡೆದ ಪಾಣೆ !!! ನಡೆನಡೆ. ( ಎಂದಿರರುಂ ಮಾಲಿನಿಯಂ ಸಳದುಯ್ಯ05) ( ಅನಂತರ ಸೃದಂಪ್ರಭೆ ಕಂಚುಕಿವೆರಸುಬಂದು ) ಸ್ವಯಂಪ್ರಭೆ- ಎಲೆ ಜರಂತಕ : ಸ್ವಾಮಿಭಕ್ತಿಯೊಳ್ ನಿರತರೆನಿಸಿದ ನಿನ್ನ ನರ್‌ ನೆಲನೊಳ್ ದುರ್ಲಭರೈಸೆ ; ಮ|| ವಿ ನೆಲನಲ್ಲಾಳನ ನೋಲಗಿಪ್ಪರಮಮಾ ದ್ರವ್ಯಾಶೆಯಿಂದಂ ಕೆಲ ರ್ ಕೆಲರೊಲ್ದಾಟಿಸುತಂ ಪ್ರತಿಷ್ಟೆಯ ನಳಂಬಂ ಸೇವಿಸರ್ ನಾಥನಂ || ಕೆಲಾದಂ ನಿಜನಾಥನಾಕ್ಷಯದೊಳಂ ಪೂರ್ವೋಪಕಾರಜ್ಞತಾ | ವಿಲಸ ನಾನಸರೊಲ್ಲು ಸೇವಿಸುವರೆ ನಿಮ್ಮನ್ನರಾರ್ಕಳಂ || || ೫v | ಕಂಡುಕಿ-ಬಡತಿ ! ಇದೇನಿಂತು ನುಡಿದನೆ? ಎನ್ನ ಕರ್ತವ್ಯಮ ನಾನೆಸಗಿ ದೆನಲ್ಲದೆ ಪೆರತೇನುವನೆಸಗಲಿಲ್ಲಂ. R” 55? ಬ