ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಪರಿಗೆಯ ಬಂಧುಗಿಯರ್‌ ಈ ಊರ್ಗೆ ಬಂದು ಆರಿದರೊಳ್ ಛಲಮೆನೆ ನಾಲೆ ಏನ ಬಲನ ಕಿಡಿಸಿ ಆಅಚ್ಚು ಮಾಡಿ ಮತ್ತಂ ನಿಲಲಾಡಿದೆ ಓಡಿದ ಅದನಕೆ ಕುಲಮುದ್ದಗಾಮಿಗಾಗೆ ಅರಸರ್ ದಯೆಗೆಯ್ದು ಪೂರ್ವಾಚಾರದ ನಾಲೈಲಿ ನೋಟಿಸಿ ಗಟ್ಟಿ ಯನಳದು ದಯೆಗೆಯ್ದು ಬಿಟ್ಟ ಕುಂದಗೆ ಸೇವೆಯ ಕಲಿಯಮ್ಮ ಬೆಣ್ಮಣಿಯ ಪದುಮಣ್ಣನ್ ಕರ್ಬುರಸೋಮದಿ ಮಿಟ್ಟಿಸೆಯ ನರಸಿಂಗನ್ ಸಿಮ್ಮನೂರ ಕಿಳ್ಳಮ್ಮನ್ ಆ೦ಡುಗಿಯರಟ್ಟಿ ಗನ್ ಬೆದೆಮೆಟ್ಟಿ ಯಾ ಲಮ್ಮಾನ್ ಬಳ್ಳಿಗಾಮೆಯಗಾಮುಂಡನ್ ಗು೦ದುಗಡೆಯಾ ಸಾತ್ತುಗಾಮುಂಡ ಇಂತೀ ಎನೆಬರು ಶ್ರೀಕರಣ ಸಹಿತಂ ಬಿಟ್ಟಾರಿನ್ ಕೆ ಡಿ ಪೋನುಂ ಕೆಡೆ ಬಾನುಂ ಪಂಚಮಹಾಪಾತಕಸಂಯುಕ್ತನಕ್ಕು ಬಾರಣಾಸಿಯೊಳ್ ಸಾಸಿರ ಕವಿಲೆಯನ್ ಕೊಂದೊನ ಲೋಕಕ್ಕೆ ಸಂಮೋನುಮಕ್ಕುಂ. - ೭. ದೇವಾಲಯದ ದತ್ತಿ ೧೦೨೧ ಶ್ರೀ ಸ್ವಸ್ತಿ ಸಕವರಿಷ ಮೊಂಬಯೂ ಆ ನಾಲ್ವತ್ತಮೂಜನೆಯ ರೌದ್ರಿ ಸಂವತ್ಸರದ ಆಷಾಡಮಾಸದ ಪುಣ್ಣನೆ ಉತ್ತರಾಷಾಡ ನಕ್ಷತ್ರ, ಮಕರ ಚಂದ್ರಂ ಬೃಹಸ್ಪತಿವಾರಂ ಶ್ರೀ ಮುಡಿಗೊಂಡ ರಾಜೇಂದ್ರ ಚೋಲಿಂ ರಾಜ್ಯಂ ಗೆಯ್ಯುತ್ತಿರೆ ಇಯಾಂಡು ಒಂಬತ್ತಾವುದುಳ್ ನುಗುನಾಡ ಒಜತೆಯ ಬೆಳತೂರ ಒಡೆದು ಬಿಟ್ಟು ಭೂಮಿಲಬ್ಬವಾಗಿ ಕೆಟ್ಟ ದೇಗುಲಮಂ ಮಾಡಿಸಿ ಕಿಚ್ಚು ಪಟ್ಟ ಲಿಂಗಮಂ ಪ್ರತಿಷ್ಠೆಗೆಯು ಮುರುಗಪೆಟ್ಟ ಯ ಮಗಂ ಬಸವಯ್ಯಂ ರುದ್ರ ಹೋಮಂ ಗೆಯು ಸಹಸ್ರ ಭೋಜನಂ ಮಾಡಿ ಬಲಿಯಂ ಕಳೆದು ಧನ್ಮಂ ಗೆಯು ಬೆಳತೂರ ಜವನಿಗಾವುಂಡನ ಮಗಂ ಜಯಂಗೊಂಡ ಚೋಪೆರ್ಮಾಡಿ ಗಾವುಂಡನಲ್ಲಿ ಮುರುಗಪೆಟ್ಟ ಯ ವಾಗ್ಯ ಬೈಯ ಮಗಂ ಸುಪುತ್ರಂ ಪುಟ್ಟಿದ ಬಸವಸೆಟ್ಟ ಪದಿನಯು ಳ ನೀಲ್ಮಣ್ಣು ಅಯ್ಯು ಳ ಪೂಂಬೊಲನುಂ ಪೊನ್ನ ಆ ಕೊಟ್ಟು ಮಣ್ಣಲ್ಲಿಂ ಕೊಂಡು ಧಾರಾಪೂರ್ವಕದಿಂದ ಮೂರುಂ ಅಯ್ಯಣ್ಣ ಗರುಮಯ ಈ ದೇಗುಲಕ್ಕೆ ಬಿಟ್ಟಂ ಬಸವಸೆಟ್ಟ ನಂದಾದೀವಿಗೆಗೆ ಕೊಟ್ಟಂ ಈ ದತ್ತಿಯನಟ ದವಂ ಈ ದೇಗುಲವುಂ ಕವಿಲೆಯುಂ ವಾರಣಾಸಿಯುಮನದ ಸಾತಕಕ್ಕೆ ಸಂದಂ. ೮, ಬುಕ್ಕರಾಯನ ಧರ್ಮ ಸಮದೃಷ್ಟಿ ೧೩೬೮ ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾಬಡವಾಮುಖಾಗ್ನಿ ಶ್ರೀರಂಗರಾಜ ಚರಣಾಂಬುಜ ಮೂಲದಾಸಃ ಶ್ರೀ ವಿಷ್ಣುಲೋಕ ಮುನಿಮಂಟಪ ಮಾರ್ಗದಾಯಿ ರಾಮಾನುಜೋ ವಿಜಯತೇ ಯತಿರಾಜರಾಜ