ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ೪೪ ನೆ ಅ ಧ್ಯಾ , /*/* MMMMMMMMMMMMM ಎರಡು ಪುರಪ್ರರ್ಥಗಳುಳ್ಳವರಾಗಿ ತಮ್ಮ ಸ್ತ್ರೀಯರ ಸಮೇತರಾಗಿ ತಾಳ ಮದ್ದಳ ಗೀತಾರವಗಳಿಂದ ಸುಖವಾಗಿ ಯ ಯಾವಾಗಲೂ ಸಂತೋಪ್ರಾತಿಶಯದಿಂದಲೂ ಮುಗುಳುನಗೆಯೊಡನೆ ಕೂಡಿಕೊಂಡ ಸಮಸ್ತ ಪಾಣಿಗಳ ಗ್ರ ರಮಣೀಯವಾಗಿರುವರು ; ಆ ಸ್ಥಳದಲ್ಲಿ ಸತ್ಯವರ್ತಿಗಳನ್ನು ಮಾಡದವರಿಲ್ಲ ; ಸಂತೋಷವಿಲ್ಲದಿರುವವರಿಲ್ಲ ; ಆ ಸ್ಥಳದಲ್ಲಿ ದಿನದಿನದಲ್ಲಿಯ ಸದಾಣವು ಹೆಚ್ಚುತ್ತಿರುವದು ; ಅಂಥಾ ಸ್ಥಳಗಳಲ್ಲಿ ನೋಡುತ ಅಲ್ಲಿಂದ ಮುಂದೆ ಬ ಡಗಣಸಮುದದ ಸವಿಾಪದಲ್ಲಿ ನಾನಾರತ್ನ ನಯವಾದ ಸೋಮಗಿರಿಯೆಂಬ ಪರ್ವತವಿದೆ ; ಸ್ವರ್ಗಲೋಕವನ್ನು ತು ಡುಕುವ ಆ ಪರ್ವತವನ್ನು ಇಂದ್ರಲೋಕದಲ್ಲಿರುವವರೂ ಬ್ರಹ್ಮಲೋಕದಲ್ಲಿರುವವರೂ ಅತಿ ಪ್ರೀತಿಯಿಂದ ನೋ ಡುತ್ತಿರುವರು ; ಆ ಪ್ರದೇಶದಲ್ಲಿ ಸರಸಂಚಾರವಿಲ್ಲದಿದ್ದರೆ ಆ ಗಿರಿಯು ಸೂಡ್ಲಪ್ರಭೆಯವರಾದೆಯಲ್ಲಿ ಒಪ್ಪುವ ತನ್ನ ತೇಜಸ್ಸಿನಿಂದ ಬೆಳಗುತ್ತಿರುವದು ; ಅಲ್ಲಿ ವಿಶ್ವಾತ್ಮಕನಾಗಿ ಪಡ್ಡು ಕೃರ್ಯ ಸಂಪನ್ನನಾಗಿ ಏಕಾದಶರುದಾತ್ಮ ಕನಾದ ಪರಮೇಶ್ವರನಿರುವನು ; ಸಮಸ್ತ ದೇವತೆಗಳಿಗೂ ಒಡೆಯನಾಗಿ ಬ್ರಹ್ಮರ್ಷಿಗಳಿಂದ ಸುತ್ತುವರಿಯಲ್ಪಟ್ಟ ಬ್ರಹ್ಮದೇವನಿರುವನು; ಉತ್ತರಕುರುದೇಶಗಳಿಗೆ ಬಡಗಲಾಗಿರುವ ಆ ಸೋಮಗಿರಿಗೆ ಅವಕೃವಾಗಿ ಹೋಗಿ ನೀತಾ ದೇವಿಯನ್ನ ರಸಬೇಕು ; ಉಳಿದ ಪ್ರಾಣಿಗಳಿಗೆ ಅಲ್ಲಿ ಸಂಚರಿಸುವದಕ್ಕೆ ಅಸಾಧ್ಯವು ; ಸೋಮಗಿರಿಯು ದೇವತೆಗೆ ೪ಗೂ ದುರ್ಘಟವಾದದ್ದು ; ಆ ಗಿರಿಯಲ್ಲಿ ನೋಡಿ ಬೇಗ ತಿರಿಗಿ ಬನ್ನಿ; ಇವೇ ವಾನರರಿಗೆ ಸಂಚರಿಸುವದಕ್ಕೆ ಯೋಗ್ಯವಾದ ಸ್ಥಳಗಳು; ಅಲ್ಲಿಂದ ಮುಂದೆ ಸೂರ್ಯ ಸಂಚಾರವಿಲ್ಲದ್ದರಿಂದ ದಿಕ್ಕುಗಳು ಕಾಣುವದಿಲ್ಲ; ಅದ ಕ್ಯಚೇಕಡೆಯಲ್ಲಿ ದೇಶಗಳಲ್ಲ! ಎಲ್ಲ ಕಪಿನಾ ಮಕರುಗಳರ, ನೀವು ಎಡಗಣದಿಕ್ಕಿಗೆ ಹೋಗಿ ನಾನು ಹೇಳದೆ ಸ್ಥಾನಗಳಲ್ಲಿ ಇನ್ನೂ ಇರುವ ದೇಶಗಳಲ್ಲಿ ಹುಡುಕಿ ಯಾವಪ್ರಕಾರದಲ್ಲಾದರೂ ಸೀತಾದೇವಿಯನ್ನು ಕಂಡುಬಂದು ಶ್ರೀರಾಮನಿಗೆ ಸಂತೋಷವಾಗುವ ಮರಾದೆಯಲ್ಲಿ ಹೇಳಿದರೆ ನನಗೆ ಅಶ್ಚಂತ ವೆಗಳವಾದ ಮನೆ ಹರ್ಷವಾಗುವದು ; ನೀವು ಸೀತಾದೇವಿಯನ್ನ ರಸಿಕೊಂಡು ಬಂದು ಕೃತಾರ್ಥರಾಗಿ ನನ್ನಿಂದ ಬಹು ಸತ್ತಾರಗಳ ನ್ನು ಪಡೆದು ಸಮಸ್ತ ಶತ್ರುಗಳನ ಜಯಿಸಿ ನಿಮ್ಮ ಸ್ತ್ರೀಯರಸಮೇತರಾಗಿ ಸುಖವಾಗಿರುವಿರಿ ! ” ಎಂದು ನುಡಿದನು. ೪೪ ನೆ ಅ ಧ್ಯಾ ಯು . ಶ್ರೀ ರಾ ನ ಹ ನು ಮ೦ತ ನಿಗೆ ತನ್ನ ಮು ದ್ರೆ ಉ ೦ ಗ ರ ನ ನ ಕೊ ಟ್ಟಿ ದ್ದು , ಈ ಮಂದೆಯಲ್ಲಿ ಸುಗಿ,ವನು ಸೀತಾದೇವಿಯನ್ನರಸುವದಕ್ಕೆ ಕವಿನಾಯಕರನ್ನು ಕಳುಹಿಸಿ ಹನುಮಂತ ನು ಆ ಕಾರ್ಯವನ್ನು ಸುಧಮಾಡುವದಕ್ಕೆ ಸಮರ್ಥನೆಂದೆಣಿಸಿ ಆತನನ್ನು ಕುರಿತು ವಿಶೇಷ ಉಪಚಾರಪುರ್ವಕ ವಾಗಿ “ ಎಲೈ ಹನುಮಂತನೇ, ನೀನು ಭೂಲೋಕದಲ್ಲಿಯ ಅಂತರಿಕ್ಷ ಲೋಕದಲ್ಲಿಯೂ ಉದಕದಲ್ಲಿಯ ಹೋ ಗುವೆ ಎಂದಿದಕ್ಕೆ ಸಂಶಯವಿಲ್ಲ ; ರಾಕ್ಷಸಲೋಕದಲ್ಲಿಯ ಗಂಧರ್ವಲೋಕದಲ್ಲಿಯೂ ನಾಗಲೋಕದಲ್ಲಿಯ ದೇವ ಲೋಕದಲ್ಲಿಯೂ ಸಮಸ್ತ ಪರ್ವತಗಳಲ್ಲಿಯೂ ನೀನರಿಯದ ಪ್ರದೇಶಗಳಲ್ಲ ; ನೀನು ಸಂಚರಿಸದ ಭೂಮಿಯ ಇಲ್ಲ; ವಾಯುವೇಗ ಮನೋವೇಗಗಳ ನಿನ್ನ ವೇಗದಲ್ಲಿ ಅಡಕವಾಗಿರುವವು ; ಸಮಸ್ತ ತೇಜಸ್ಸುಗಳೂ ನಿನ್ನ ತೇಜ `ನಲ್ಲಿ ಅಡಕವಾಗಿರುವವು ! ಎಲೈ ಹನುಮಂತನೆ, ಬಲವು ಬುದ್ದಿಪರಾಕ್ರಮಗಳ ದೇಶಕಾಲಪರಿಜ್ಞಾನ ನೀತಿಗೆ ಆ ನಿನ್ನಲ್ಲೇ ಇರುವವು ; ಆದಕಾರಣ ಶ್ರೀರಾಮನ ಕಾರ್ಯಸಾಧನೆಗೆ ತಕ್ಕ ವಿವೇಕವು ನಿನ್ನಲ್ಲಿಯೇ ಇದೆ ಯಂದು ನಿಶ್ಚಯಿಸಿದೆನು; ನಿನ್ನಿಂದಲೇ ಸಮಸ್ಯ ಕಾರ್ಯಗಳ ಸಾಧ್ಯವಾಗಬೇಕೆಂದು ನಿಶ್ಚಯಿಸಿದ್ದೇನೆ ; ನಿನ್ನ ಸಾಹಸ ಕೃತ್ಯಗಳಿಂದ ನೀನೇ ಸಮರ್ಥನೆಂದು ಕೆಪಿನಾಯಕನಾದ ನಾನು ಅಂಗೀಕರಿಸಿದ್ದರಿಂದ ಶ್ರೀರಾಮನೂ ನಿನ್ನಿ ದ ತನ್ನ ಕಾವು ಸಾಧ್ಯವಾಗುವದೆಂದು ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳುವನು” ಎಂದು ಹೇಳಿದನು. ಕಾಳವು ಸಾಧ್ಯನೇ ಸಮರ್ಥನಿಂದ ಕಾಯುಗ