ಗಿ೩೮ ವೈ
ಈ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಮತ್ತಷ್ಟು ಆರ್ಥಿಕ ಬಿಕ್ಕಟ್ಟಿಗೆ ತುತ್ತಾ ಗುವಂತೆ ಜಃ ಮತ್ತು ಆಂತರ್ಯದಲ್ಲೇ “ವೈಷಮ್ಯವು ಟಂಸನಾಳೆ ಆರ್ಥಿಕ ವ್ಯ ವಸ್ಥೆ ಯುಳ್ಳ ರಾಷ್ಟ್ರ ಗಳಲ್ಲಿ ನೆತೆ ಹ ಬನ ತೆ ಆಗಿದೆ.
ಜ್ಞಾನಿಕ ಸಮಾಜವಾದ
ಬಂಡವಾಳಶಾಹಿ ಶಾಸ್ತ್ರ ಳಲ್ಲಿ ಯುದ್ಧಾನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಎಲ್ಲವನ್ನೂ ಸರಿಪೆಡಿಸಲಾಗುವುದೆಂದು ವಾಗ್ದಾ ನ ಮಾಡಿದವು, ಆದರೆ ದುಃ. ತಿಗೆ ಈಡಾಗಿರುವ ಜನಸಮುದಾಯದ ಒತ್ತಾ "ಜು ಈ ಸರ್ಕಾರ ಗಳನ್ನು ಉಭಯ ಸಂಕಟಕ್ಕೆ ಸಲುಕಿಸಿವೆ, ಪರಿಸ್ಥಿತಿಯನ್ನು ಸರಿಪಡಿಸಲು ಹೊರಬಿಕೆ ಬಂಡವಾಳಶಾಹಿ ಚ ವಸ್ಥೆ ಸ್ಕೈಯ ವಿರುದ್ಧ ಸರ್ಕಾರ ಕ್ರಮ ಕ್ಸ ಗೊಳ್ಳ ಬೇಕಾಗಿದೆ ;` ಉದ್ಯಮಗಳನ್ನು ಸ್ಥಾ ಪಿಸಲು ಮತ್ತು ಉದ್ಯೋಗವನ್ನು ಕಲ್ಪಿಸಲು ಎಲ್ಲೆಲ್ಲಿ ಲಾಭಸಿಗುವುದಿಲ್ಲ ನೆಂದು ಖಾಸಗೀ ಬಂಡವಾಳ ಹಿಂಜರಿ ಯತ್ರನ ಅಶ್ಲಿಲ್ಲಾ ಸರ್ಕಾರವೇ ಪ್ರವೇಶಿಸಬೇಕಾಗಿದೆ! ಆರ್ಥಿಕ ಕ್ಷೇತ್ರ ದಲ್ಲಿ ಸರ್ಕಾರ ಪ್ರನೇಶಿಸಕೂಡದೆಂಬ . ಧೋರಣೆಗೆ ಊನಬಂದಿದೆ ! ಆದರೆ ಬಕ. ಬಂಡವುಳವಾದರೂ ಎಲ್ಲಿಂದ ಬರಬೇಕು? ಖಾಸಗೀ ಸ್ವಾಮ್ಯ ಫ್ಥೆ ಪೈಪೋಟಿ, ಖಾಸಗೀ ಉದ್ಯಮ, ಖಾಸಗೀ ಬಂಡವಾಳ ಇವುಗಳಿಗೆ ಸಂರಕ್ಷಣಿ ಕೊಡುವುದಾಗಿ ಬಂದ ಸರ್ಕಾರಗಳ ಪಾಡೇನು)
ಈ ವೈಸರೀತ್ಯವೇ ಸಮಾಜವಾದೀ ಆರ್ಥಿಕವ್ಯವಸ್ಥೆ ಸ್ಥಾಸನೆಯಾಗ ದಿಯವ ರಾಷ್ಟಗಳ ವಿಶೇಷ ಸಂಗತಿಯಾಗಿದೆ. ಒಂದುಕಡ್ಕೆ ಬಂಡವಾಳ ವ್ರ ನಸ್ಕೆಯ ರಕ್ಷಣೆಯ ಕೆಲಸವಾಗಬೇಕಾಗಿದೆ, ಇನ್ನೊಂದುಕಡೆ ದಾರುಣ ಪರಿಸ್ಥಿತಿಯಿಂದ ನರಳುತ್ತಿರುವ ಜನಸಮುದಾಯದ ಆರ್ಥಿಕ ಪಂಸ್ಥಿತಿ ಯನ್ನು ಸುಧಾರಿಸಬೇಕಾಗಿದೆ. ವಿಧಿ ಇಲ್ಲದೆ, ಸರ್ಕಾರ ಆರ್ಥಿಕ ಕ್ಷೇತ್ರದಲ್ಲಿ ಪ್ರನೇಶಿಸತೊಡಗಿದೆ. ಸ್ವಾಮ್ಯಕ್ಕೆ ಮತ್ತು ಬಂಡವಾಳಶಾಹಿ ವ್ಯವಸ್ಥೆಗೆ ಧಕ್ಕೆ ಬರದಂತೆ ಸ್ನ ಸ್ವಚ್ಛ ಬಂಡವಾಳಶಾಬ ವ್ಯವಸ್ಥೆಗೆ ಕೆಲವು ಕಿದ್ದುಪಡಿಗಳನ್ನು ತರಲಾಗಿದೆ... ಲೌಭದ ಮಿತಿ, ಜಿಲೆಗಳ ನಿರ್ಧಾರ, ಉದ್ಯಮಗಳನ್ನು ಸ್ಟ್ರಾ ಸಲು ಲೈಸನ್ಸ್, ಆಮದು ರಸ್ಷ್ವಿ ನಮೇಲೆ ನಿರ್ಬಂಧ ಕನಿಷ್ಠ ಕೂಲಿಯ ವ ಮತ್ತು ವೇಶನದ ನಿಢಾಕ್ಕೆ ಹತೋಟಓಗಳು, ಯೋಜನೆ ಸರ್ಕಾರಿ ಉದ್ಯಮಗಳ್ಳು
ಇತ್ಯಾದಿಗಳ ಮೂಲಕ ಜನಸಮುದಾಯದ ಆತೋತ್ತರಗಳನ್ನು ನೆರವೇರಿ