ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧುನಿಕ ಸಮಾಜವಾದದ ಮುಂಜೋಟ ೧೩೯

ಸಲು ಸರ್ಕಾರಗಳು ಹೊರಬವೆ, 1 ಸರ್ಕಾರ ಆರ್ಥಿಕ ಕ್ಷೇತ್ರದಲ್ಲಿ ಸ್ವ ಶ್ರವೇ ಶಿಸಲೇ ಕೂಡದು, ಬಂಡವಾಳಶಾಹಿ ವ್ಯವಸ್ಥೆ ಯಲ್ಲಿರುವ ಸ ಯಂ "ಹೊಂದಾ ಣಿಕೆ ಸರ್ಕಾರದ ಪ್ರವೇಶದಿಂದ ಹಾಳಾಗುತ್ತ ದೆ ಎಂದು ಉದ್ದಾ ರ ಮಾಡು ತ್ತಿದ್ದ ಬಂಡವಾಳಶಾಹಿ ಅರ್ಥಶಾಸ್ತ್ರ ಜ್ಞ ರಕ್ಷ ಕಲವರು ಮಾನ ತಾಳಿದ್ದಾ ಕ್ಕಿ ಇನ್ನು ಕೆಲವರು ಹೊಸ ಬಂಡವಾಳಕಾ ಅರ್ಥಶಾಸ್ತ್ರ ವನ್ನು ರಚಿಸುವುದರಲ್ಲಿ ನಿರತರಾಗಿದ್ದಾ ರೆ,

ಆದರೆ ಎ ಯತ್ನ ಗಳು ಈಡೇರುವಂಶಾಗಲು ಬಂಡವಾಳಶಾಹಿ ವ್ಯ ವಸ್ಥೆ ಅವಕಾಶಕೊಟ್ಟಿ ಲ್ಲ. ಬಂಡವಾಳಶಾಹಿ ವ್ಯವಸ್ಥೆ ಯೆ ಡನ ಗಳನ್ನು ತಡೆಯಲು ವಿಧಿಸಿರುವ ಹಿಡಿತಗಳು (00701) ಖಾಸಗೀ ಲಾಭ ದಾಯಕ ಉತ್ಪಾದನೆಗೆ ಧಕ್ಕೆ ತಂದಿವೆ; ಉತಾ ೨ಾದನೆ ಮತ್ತು ಉದ್ಯೊ ಗ ಮತ್ತ ಷ್ಬೂ ಕ್ಷೀಣಿಸುವಂತೆ ಮಾಡಿವೆ. ಹತ್‌ ಪರಿಸ್ಥಿ ತಿಯಲ್ಲಿ ಉಶ್ಕೋ ಗದ. ಕಲ್ಪ ಸೆ ಮತ್ತು ಉತ್ಪಾದನೆ ಕುಗ್ಗ ದಹಾಗೆ. ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕೆ ಸೇರಿದ್ದಾ ಗಿದೆ, ಖಾಸಗೀ ಬಂಡವಾಳಉದ್ರ ದು ಬರ ದಿಲ್ಲವೆಂದು ಎಲ್ಲೆಲ್ಲಿ ಪ್ರವೇಶಿಸುವುದಿಲ್ಲವೋ ಅಂತಹ ಕಡೆಗಳಲ್ಲಿ ಸರ್ಕಾರವೇ ಪ್ರವೇಶಿಸಃ ಬೇಕಾಗಿದೆ. ಇದರ ಪರಿಣಾಮವಾಗಿ ಆರ್ಥಿಕ ವ್ಯವಸ್ಥೆ ಜಸ ಮತ್ತು ಸರ್ಕಾರದ್ದೆಂಬ (01೪೩೭೮ ೩೧6 0110 5606088) ಎರಡು ವಲಯಗಳ ಆರ್ಥಿಕರಂಗವಾಗಿದೆ. ಇಂತಹ ಮಿಶ್ರ ವ್ರ ವಸ್ಥೆ ಯನು ಸುಗಮವಾದ ರೀತಿಯಲ್ಲಿ ನಿರ್ವಹಿಸಲು ಹೊರಬರುವ ಸರ್ಕಾರಗಳ ಪಾಡು ಬಹು ಚಿಂತಾಜನಕವಾಗಿದೆ.

ಸರ್ಕಾರ ಪ್ರವೇಶಿಸಲು ಇಟ್ಟಿ ಸುವುದಾದರೂ ಬಂಡವಾಳ ಎಲ್ಲಿಂದ ಬರಬೇಕು? ಅಧಿಕ ತೆಂಗೆ. ಕಂದಾಯ, ಸಾಲ ಮತ್ತು ಮುದ್ರಣಾಲಯ (13/11೧1) ಇತ್ರಗಳೇ ಉಳಿದಿರುವ ಮಾರ್ಗಗಳು. ಒಂದುವೇಳೆ

(1) ಇದು " ಮಧ್ಯನು ಮಾರ್ಗ ' (7706 7116616 1181) ಎಂದು ಕರೆ ಯಲ್ಪ್ಬಟ್ಟದೆ.

(2) ಅದರೆ ಇಷ್ಟು ಹಿಡಿತಗಳ ಮಧ್ಯೆ ಖಾಸಗೀ ಉದ್ಯಮ ಇನ್ನೂ ಉತ್ಪಾದನೆ ಯಲ್ಲಿ ನಿರತವಾಗಿದ್ದರೆ ಮತ್ತು ಉದ್ಯೋಗ ದೊರಕುತ್ತಿ ದ್ದರೆ, ಹಿಡಿತಗಳು ಲಾಭ ದಾಯಕ ಉತ್ಪಾ ದೆನೆಯನ್ನು ಪೂರ್ಣವಾಗಿ ಬತ್ತುವಂತೆ ಮಾಡಿಲ್ಲನೆಂಬುದು ವೇದ್ಯ ವಾಗುತ್ತದೆ,