ಈ ಪುಟವನ್ನು ಪರಿಶೀಲಿಸಲಾಗಿಲ್ಲ.

فية ವೈಜ್ಞಾನಿಕ ಸಮಾಜವಾದ ತ್ಮಕ ಪ್ರತಿಭಟನೆಗಾರರು ಹುಚ್ಚರೆಂದೂ, ಸಮಾಜ ಕಂಟಕರೆಂದೂ ಪರಿಗಣಿ ತರಾಗುವರು. ಸ್ವಾಮ್ಯದ ಶ್ರೇಷ್ಠತೆಯ ಬಗ್ಗೆ ಸ್ವಾಮ್ಯ ವರ್ಗ ಪ್ರಸಾರ ಮಾಡುತ್ತಲೇ ಇರುತ್ತದೆ; ಅಥವಾ ಒಂದೊಂದು ವೇಳೆ ಶೋಷಿತವರ್ಗದಿಂದ ಮಿತಿಮೀರಿ ಬರುವ ಪ್ರತಿಭಟನೆಯನ್ನು ಪೋಲೀಸ್ ಮತ್ತು ಸೈನ್ಯಗಳ ಮೂಲಕ ದಮನಮಾಡುತ್ತದೆ. ಈ ಫಲವಾಗಿ ಶೋಷಿತವರ್ಗದ ಜೀವನ ಸೆರೆಮನೆಯ ಸ್ವಾತಂತ್ರವಾಗಿದೆ. ಮಾರ್ಕ್ಸ್-ಏಂಗೆರ ವಾದ ಕಾರ್ಮಿಕ ವರ್ಗದ ಕೃತಕಸ್ವಾತಂತ್ರ್ಯದ ಮುಸುಕನ್ನು ಒಡೆದು, ಜನಸಮುದಾಯದ ನರಕಜೀವನ ಬಂಡವಾಳಶಾಹಿ ವ್ಯವಸ್ಥೆಯಿಂದ ಉಂಟಾಗಿದೆ له ಎಂದು ರ್ಯಗಳನ್ನು ಒದಗಿಸಲು ನಿಂತರು. ಶುದ್ಧ ಚಿಂತನೆ ಸಂಸಾರ ತ್ಯಜಿಸಿಲಿಚ್ಛಿಸಿದ ವರ ಕರ್ತವ್ಯವಾಯಿತು. ಇವರಿಗೆ ಅನ್ನ ಆ ಆಹಾರಾದಿ ಸೌಕರ್ಯಗಳು ದೊರೆತವು ಜನಸಾಮಾನ್ಯರು ಇವರಿಗೆ ಅನ್ನ ಆಹಾರಾದಿ ಸೌಕರ್ಯಗಳನ್ನು ಕೊಡುವುದರ ಮಾಲಕ ಸದ್ಧ ಪಡೆದರು. ಜನಸಾಮಾನ್ಯರು ತಮ್ಮ ಮುಕ್ತಿಯನ್ನು ತಮ್ಮ ಪರವಾಗಿ ಶುದ್ಧ ಚಿಂತನೆಯಲ್ಲಿ ತೊಡಗಿರುವವರಲ್ಲಿ ಕಂಡರು; ಪ್ರತಿಯಾಗಿ ಶುದ್ಧ ಚಿಂತನೆಯಲ್ಲಿ ನಿರತರಾಗುವವರು ತಮ್ಮ ಮುಕ್ತಿಯನ್ನೂ ತಮ್ಮ ಇರುವಿಕೆಯ ಅವಶ್ಯಕತೆಯನ್ನೂ ವ್ಯವಹಾರ ಪ್ರಪಂಚದಲ್ಲಿ ಸಿಲುಕಿರುವ ಜನಸಾಮಾನ್ಯರಲ್ಲಿ ಕಂಡರು ವ್ಯವಹಾರಪ್ರಪಂಚ ಮೊದಲಿನಂತೆಯೇ ಮುಂದುವರೆಯಿತು. ಎರಡನೆಯದಾಗಿ ಹಿಂದೂ ಧಾರ್ಮಿಕವ್ಯವಸ್ಥೆ ಹೊತ ಧರ್ಮಗಳಿಗೆ ಹದರ ಬೇಕಾದ ಪ್ರಮೇಯವೂ ಇರಲಿಲ್ಲ. ಆರ್ಥಿಕವ್ಯವಸ್ಥೆಯಲ್ಲಿ ಯಾವ ಬದಲಾ ವಣೆಯೂ ಇಲ್ಲದಿದ್ದುದರಿಂದ ಹಿಂದೂ ಜಾತಿ ಪದ್ಧತಿಗೂ ಧಾರ್ಮಿಕವ್ಯವಸ್ಥೆಗೂ ಆಧಾರವಾಗಿದ್ದ ಆರ್ಥಿಕವ್ಯವಸ್ಥೆ ಸ್ವಲ್ಪವೂ ಅಲುಗಾಡದೆ ಮುಂದುವರೆ ಯಿತು, ಹಿಂದೂಜಾತಿಪದ್ಧತಿಯೂ ಧಾರ್ಮಿಕವ್ಯವಸ್ಥೆಯೂ ಪೂರ್ವದಂತೆಯೇ ಉಳಿದವು ಇದರಿಂದ ಜಾತಿ ಪದ್ಧತಿಯ ವಿರುದ್ಧ ಮತ್ತು ಹಿಂದೂ ಧಾರ್ಮಿಕವ್ಯವಸ್ಥೆಯ ವಿರುದ್ಧ ದಂಗೆ ಎದ್ದ ಧಾರ್ಮಿಕಮುಖಂಡರು ಹಿ೦ದೂ ಧರ್ಮದಿಂದ ರೂಪಾಂತರ ಹೊಂದಿದ ಹೊಸ ಧರ್ಮವೊಂದನ್ನೂ ಹಿಂದೂ ಆಚಾರಗಳಿಂದ ಬೇರ್ಪಟ್ಟ ಗುಂಪೊಂದನ್ನೂ ಸ್ಥಾಪಿಸಿದರೇ ವಿನಾ, ಹಿಂದೂ ಧಾರ್ಮಿಕವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲು ಅಶಕ್ತರಾದರು. ಹಸ ಧರ್ಮಗಳು ಹಿಂದೂ ಧರ್ಮದ ಸುಧಾರಿತ ಭಾಗವೆಂದ ಅಥವ ಅವು ಗಳೂ ಸಹ ಹಿಂದೂ ಧರ್ಮದ ಒಂದು ಹೊಸ ರೂಪವೆಂದೂ ಹಿಂದೂ ಧರ್ಮ ರಕ್ಷಕರು ಸಾರಿದರು. ಹೊಸ ಹೊಸ ಧರ್ಮಗಳು ಹಿಂದೂ ಧರ್ಮದೊಡನ ಸಹ ಧರ್ಮಗಳಂತೆ ಉಳಿದವು; ಈಗಲೂ ಸಹ ಇವೆ.