ಗುಬ್ಬಿಯ ಮಲ್ಲಣ್ಣ
[103 ಶತಮಾನ]
ಗ್ರಂಥಾವತಾರದಲ್ಲಿ ಈ ಪದ್ಯವಿದೆ ಶ್ರೀಗುರುವೆ ಪರಮಗುರುವೆ ಮ|ಹಾಗುರುವೇ ಸಿಮ್ಮ ಕೃಪೆಯೊಳಂ ಪರಮಾಮೃತ| ಸಾಗರವೆಂಬಂತಿಗನು | ದ್ಯೋಗಿಸಿದೆಂ ಶಾಸ್ತ್ರವಚನಸಮ್ಮತದಿಂದಂ || ಸ್ಥಲಗಳ ಅಂತ್ಯದಲ್ಲಿ-ಇತಿ ಶ್ರೀಮದಸಂಖ್ಯಾತಪುರಾತನಗಣಭಾಸಷಿತೆರತ್ನಮಾಲಾಯಾಂ-ಎಂದಿದೆ. ಪ್ರತಿಸ್ಥಲದ ಆರಂಭದಲ್ಲಿಯೂ ಕನ್ನಡ ದಲ್ಲಿ ಅವತರಣಿಕೆ ಇದೆ. ಆಮೇಲೆ ಕವಿ' ಸಂಸ್ಕೃತಶ್ಲೋಕಗಳನ್ನು ಉ ದಾಹರಿಸಿ "ಇಂತೀ ಪುರಾಣವಾಕ್ಯಂಗಳನು ಶ್ರೀಗುರು ಪುರಾತನರಿಗೆ ಉಪ ದೇಶವಿತ್ತ ಠಾವು ಎಂದು ಮುಗಿಸಿ, ಅನಂತರ ಇನ್ನು ಆ ಪುರಾತನರು ಗುರುವಾಕ್ಯ ತಪ್ಪದೆ ನಡೆದು ನುಡಿದ ವಚನಂಗಳು” ಎಂದು ಪುರಾತನರ ಕನ್ನಡವಚನಗಳನ್ನು ಉದಾಹರಿಸಿ ಆಯಾಸ್ಟಲವನ್ನು ಮುಗಿಸುತ್ತಾನೆ.
ಈ ಗ್ರಂಥದಿಂದ ಒಂದು ಸ್ಥಲವನ್ನು ತೆಗೆದು ಬರೆಯುತ್ತೇವೆ
- ಕಳವುನಿರಸನಸ್ಥಲ - ಇಂತೀ ಪ್ರಕಾರದಿಂ ಶಿವಭಕ್ತರು ತಮ್ಮ ಸ್ವ ಸ್ತ್ರೀಯರ ಸಂಗವಲ್ಲದೆ ಅನ್ಯ ಸ್ತ್ರೀ ಲಿಂಗಸ್ಥಲ 57
(1) ದೀಕ್ಷಾವಿಧಿಕ್ರಮ (2) ಗುರುಕಿಷ್ಯಪ್ರವೇಶ (3) ಗುರುಮಾಹಾತ್ಮ್ಯ (4) ವಿಭೂತಿಮಾಹಾತ್ಮ್ಯ (5) ರುದ್ರಾಕ್ಷಮಾಹಾತ್ಮ್ಯ (6) ಪಂಚಾಕ್ಷರೀಮಾಹಾತ್ಮ್ಯ (7) ಲಿಂಗಧಾರಣಮಾಹಾತ್ಮ್ಯ (8) ಶಿವಲಿಂಗಾರ್ಚನ (9) ಲಿಂಗಾರ್ಪಿತ (10) ಪಾದೋದಕಮಾಹಾತ್ಮ್ಯ (11) ಪ್ರಸಾವಮಾಹಾತ್ಮ್ಯ (12) ಸದ್ಭಕ್ತವರ್ಣಾಧಿಕ್ಯ (13) ಪೂರ್ವಾಶ್ರಯನಿರ ಸನ (14) ಗುರುಭಕ್ತಿಶುಶ್ರೂಷಾ (15) ಪಾತ್ರಾಪಾತ್ರವಿವರಣ (16) ತಾಮಸಭಕ್ತನಿರಸನ (17) ತಾಮಸಮಾಹೇಶನಿರಸನ (18) ತಾಮಸಪ್ರಸಾದಿನಿರಸನ (19) ತಾಮಸಪ್ರಾಣಲಿಂ ಗಿನಿರಸನ (20) ತಾಮಸಶರಣನಿರಸನ (21) ತಾಮಸ್ಮೆಕ್ಯನಿರಸನ (22) ಸ್ಥಾವರಲಿಂಗವೂಜಾನಿರಸನ (23) ಉಪವಾಸನಿರಸನ (24) ಶಿವಲಿಂಗಾರ್ಚನಾವಿಧಿಕ್ರಮ(25)ಶಿವಲಿಂಗವೂಜಾಶ್ರದ್ದಾ (26) ಆಭಿನ್ನಲಿಂಗ (27) ಜಂಗಮಲಿಂಗಶ್ರದ್ದಾ (28) ಜಂಗಮಲಿಂಗಾರ್ಪಿತ(29) ತೀರ್ಥಪ್ರಸಾದಲಿಂಗಾರ್ಪಿತ (30) ತಾಮಸಶೀಲನಿರಸನೆ (31) ತಾಮಸಸಹಭೋಜನ ನಿರಸನ (32) ವಾಗದ್ದ್ರೆತನಿರಸನ (33) ತಾಮಸಾನುಭಾವನಿರಸನ (34) ದಾಸೋಹತ್ರ ತಿಪ್ಪಾ (35) ಕಾಮ್ಯ ಪ್ರತಿಷ್ಟಾ (36) ಕಾವ್ಯನಿರಸನ (37) ಸದ್ದಕ್ತಚಾರಿತ್ರ (38) ಷಟ್ಸಿಲನಿರ್ಣಯ (39) ಶಿವಭಕ್ತಪರೀಕ್ಷಾ (40) ಅನೈಷ್ಟಿ ಕನಿರಸನ” (41) ಸದ್ಭಕ್ತನೈಷ್ಟಿಕಾ (42) ವೀರದಾಸತ್ವ ನಿಷ್ಠಾ (43) ವಿಶ್ವಾಸಪ್ರತಿಷ್ಟಾ (44) ಶಿವಲಿಂಗವಿಕಳಾವಸ್ಥಾ (45) ಶಿವ - ಲಿಂಗಕೂಟೊತುರ(46) ಶಿವಲಿಂಗಯೋಗಾನಂದ (47) ಬಾಹ್ಯಾಭ್ಯ೦ತರಲಿಂಗಸಂಯೋಗ (48) ಭಿನ್ನಭಾಜನನಿರಸನ (49) ಸಾವಧಾನಾರ್ಪಿತ (50) ಭಕ್ತದೇಹಿಕಲಿಂಗೆ (51)ಆನಾ ಗವ (52) ಶರಣಚಾರಿತ್ರ (53) ಸ್ದುತಿನಿಂದಾನಿರಸನ (54) ನಿರಹಂಭಾವ (55) ಸದ್ಭಕ್ತ ಶುಕ್ರೂಷಾ (56) ಸದ್ಭ್ಹಕ್ತನಮಸ್ಕಾರ (57) ಸದಕ್ತಮಾಹಾತ್ಮ್ಯ ಒಟ್ಟು 101 ಸ್ಥಲಗಳು.
- - -