30 ವಾಚ ಭಾಷಾಸೇವೆಯನ್ನು ಮಾಡಿಯೇ ತೀರಬೇಕೆಂಬ ದೃಢ ಸಂಕಲ್ಪವನ್ನು ಕೈಗೊಂಡೆನು. ದ್ವಿತೀಯ ಸಂವುಟ, ಆದರೆ ಕೆಲಸವನ್ನು ಆರಂಭಿಸಿದಮೇಲೆ ಕಷ್ಟಗಳು ಹೆತ್ತು ಬಂದುವು. ಪೂರ್ವದಲ್ಲಿ ಸಂಗ್ರಹಿಸಿದ್ದ ಸಾಮಗ್ರಿ, ಅಲ್ಪವಾಗಿಯೂ ಅಪೂರ್ಣವಾಗಿ ಯ ಇದ್ದಿತು ಮುಂದಕ್ಕೆ ಸಂಗ್ರಹಿಸಬೇಕಾದ ಅಂಶಗಳು ಬಹಳವಾಗಿ ದ್ವು ವು. ಹಿಂದೆ ಮದರಾಸ' ಪ್ರಾತ್ಯಕೋಶಾಲಯ ಮುಂತಾದ ಸ್ಥಲಗಳಲ್ಲಿ ಪುಸ್ತಕಗಳನ್ನು ಪರಿಶೀಲಿಸಿದಾಗ ಪ್ರಥಮಸಂಪುಟಕ್ಕೆ ಬೇಕಾದ ವಿಷಯ ಗಳನ್ನು ಮಾತ್ರ ವಿಸ್ತಾರವಾಗಿ ಗುರುತುಹಾಕಿಕೊಂಡು ಆವಶ್ಯಕತೆ ಬಿದ್ದಾಗ. ಪುನಃ ಹೋಗಿ ನೋಡಬಹುದೆಂಬ ಭಾವನೆಯಿಂದ ಮಿಕ್ಕ ವಿಷಯಗಳನ್ನು ಬಹಳ ಸಂಗ್ರಹವಾಗಿ ಗುರುತುಹಾಕಿದ್ದೆನು, ಮತ್ತೊಂದಾವೃತ್ತಿ ಹೋಗಿ ನೋಡಿದಾಗ ಹಿಂದೆ ನೋಡಿದ್ದ ಪುಸ್ತಕಗಳಲ್ಲಿ ಹಲವು ನನ್ನ ದುರದೃಷ್ಟದಿಂದ ಹುಳುಗಳ ಬಾಯಿಗೆ ತುತ್ತಾಗಿ ನಾಶವಾಗಿ ಹೋಗಿದ್ದು ವು, ಹೀಗೆ ನಸ್ಯವಾದ ಪುಸ್ತಕಗಳ ಪ್ರತ್ಯಂತರಗಳು ಬೇರೆ ಕಡೆ ಎಷ್ಟು ಹುಡುಕಿದರೂ ದೊರೆಯದೆ ಹೋದುದರಿಂದ ಕೆಲವು ಕವಿಗಳ ಚರಿಕೆಯನ್ನು ಹಿಂದೆ ಗುರುತುಹಾಕಿದ ಅಲ್ಪ ಸ್ವಲ್ಪವಿಷಯಗಳ ಆಧಾರದಮೇಲೆ ಅತಿಸಂಗ್ರಹವಾಗಿ ಬರೆಯಬೇಕಾ, ಯಿತು ಹಲವು ಸಂದರ್ಭಗಳಲ್ಲಿ ಅವಲೋಕನಕ್ಕಾಗಿ ಸ್ವಲ್ಪ ಕಾಲ ಪುಸ್ತ ಕಗಳನ್ನು ಸಡೆವುದಕ್ಕೋಸ್ಕರ ನಾನು ಪಟ್ಟ ಕಷ್ಟವು ಅಷ್ಟಿಷ್ಟೆಂದು ಹೇಳ ಲಾಗುವುದಿಲ್ಲ ಅನೇಕ ಜನರು ತಮ್ಮಲ್ಲಿ ಪುಸ್ತಕಗಳಿದ್ದರೂ ಇಲ್ಲವೆಂದು | ಹೇಳುತ್ತಾರೆ, ಮತ್ತೆ ಕೆಲವರು ಅವುಗಳನ್ನು ಇತರರಿಗೆ ತೋರಿಸುವುದಕ್ಕೆ ಹಿಂದೆಗೆಯುತ್ತಾರೆ. ಇನ್ನು ಕೆಲವರು ಇನ್ನೊಬ್ಬರ ಕೈಗೆ ಅವುಗಳನ್ನ ಕೊಡ ಲು ಸರ್ವಧಾ ಸಮ್ಮತಿಸುವುದಿಲ್ಲ, ಇವಿಷಯಗಳು ಶೋಚನೀಯವೇ ಸರಿ. ಕಮ್ಮ ವಾದ ಸರಕಾರದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಅವಕಶವು ದೊರೆತಹಾಗೆಲ್ಲಾ ಅತಿಕ್ರಮಸಾಧ್ಯವಾದ ಈ ಗ್ರಂಧರತನಾ ಕಠ್ಯವನ್ನು ಮತ್ತೊಬ್ಬರ ಸಹಾಯವಿಲ್ಲದೆ ಕೇವಲ ಭಾಷಾಭಿಮಾನದ ಬ ಲದಿಂದ ನಿರ್ವಹಿಸುತ್ತ ಬಂದುದರಿಂದ ವಿಳಂಬಕ್ಕೆ ಕಾರಣವಾಯಿತು 'ಈ ಸಂಪುಟವನ್ನು ಬರೆವುದಕ್ಕಾಗಿ ಮದರಾಸ್ ಪ್ರಾತೃಕೆ ಶಾ ಲಯ, ವೆಸರು ಸ೦ತೃಕೆ ತಾಲಯ, ಮೈಸೂರು ಮಹಾರಾಜರ ' ನ ಅರಮನೆಗೆ ಸೇರಿದ ಸರಸ್ವತಿ ಭಂಡಾರ , ಶ್ರೀಮಂತರು ಶ್ರವಣಭೆ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.