ಕರ್ಣಾಟಕ ನಂದಿನಿ ರ್ಥಜ್ಞಾನವಿದ್ದವರೂ ಅದರಿಂದ ಪರಮಾನಂದಪರವಶರಾಗ ಅಸಿತಾ:-ಅಕ್ಕಾ! ನೀನು ಇದೇ ಊರಿನಲ್ಲಿರುವಳು-ನಾಳಿನ ಬಹುದು. ಎರಡಕ್ಕೂ ಸೇರದ ನನ್ನಂತಹರು ಅದನ್ನು ಪಠನ ದಿನ ಮತ್ತೆ ಬರಬಹುದು, ಹೊರಡು, ನನಗೆ ಗಾಡಿಗೆ ಹೂ ಮಾಡುವುದರಿಂದೇನಾದೀತು? ಕುಬ್ಬನು ಎತ್ತರವಾದ ವೃಕ್ಷದ ತಾಯಿತು, ಜ್ವಾಲೆ! ನಾನಿನ್ನು ಹೊರಡಲೆ? ಮತ್ತೊಮ್ಮೆ ಈ ಮೇಲಿನ ಫಲವನ್ನು ತೆಗೆದುಕೊಳ್ಳಲೆಳಸುವಂತೆಯೂ, ಕನ್ನಡಿ ವೂರಿಗೆ ಬಂದಾಗ ಬಂದು ನೋಡುತ್ತೇನೆ. ಯೊಳಗಿನ ಗಂಟನ್ನು ಕೈಯಿಂದ ತೆಗೆದುಕೊಳ್ಳುವಂತೆಯೂ ನಾನು:-ನಿಮ್ಮ ದಾರಿ ಸುಗಮವಾಗಲಿ, ವಂದನೆ, ಎಂದು ನಗಗೇಡಿಗೊಳಗಾಗಬೇಕಾದೀತು, ಮುಖ್ಯವಾಗಿ ಮನಸ್ಸು, ಅವರನ್ನು ಬೀಳೋನು, ಅಕ್ಕ-ತಂಗಿಯರಿಬ್ಬರೂ ಮನೆಯ ಇಂದ್ರಿಯಗಳ ವೇಗವನ್ನು ತಡೆದು, ಅದನ್ನು ಸಾರಾಸಾರ ವರಿಂದ ಬಹುಮಾನಿಸಲ್ಪಟ್ಟು ಮನೆಗೆ ನಡೆದರು. ವಿಚಾರದಲ್ಲಿ ನಿಯಮಿಸಿದಮೇಲೆ ಉಳಿದ ವಿಚಾರಕ್ಕೆ ಪ್ರವರ್ತಿ - ಇದಾದಮೇಲೆ ಒಂದು ವರ್ಷದವರೆಗೂ ಸ್ವರ್ಣಾಬಾಯಿ ಸುವುದು ಅಗತ್ಯವೆಂದು ನನಗೆ ತೋರುವದು. ಇಲ್ಲೇ ಇದ್ದಳು. ಒಂದೆರಡು ಬಾರಿ ಮಾತ್ರ ನೋಡಬಂದಿದ್ದಳು. ಅಹಿತಾ:- ಅದುಹೋಗಲಿ, ನಿನ್ನ ಕೈಯಲ್ಲಿರುವ ಲೇಖನವ ಅಸಿತಾಬಾಯಿಯು ಮಾತ್ರ ಈ ಮನೆಗೆ ಈ ವರೆಗೂ ಬಂದಿಲ್ಲ. ನ್ನು ಕೊಡು, ನಾನು ನಮ್ಮ ಮಂದಿರದಲ್ಲಿ ಒಂದು ಉಪನ್ಯಾಸ ( ಆದುದೆಲ್ಲಾ ಒಳಿತೇ ಆಯಿತು. ” ಅಸಿತಾಬಾಯಿಯ ಗೀತಾ ಕೊಡಬೇಕೆಂದಿದ್ದೆ; ಇದನ್ನೇ ಕೊಡುತ್ತೇನೆ (ಸ್ವರ್ಣಾಬಾಯಿ ಪರನದ ಮಹಾತ್ಮಿಯು ಈಗ ರೇಷ್ಮೆ ಹುಳುಗಳನ್ನು ಸಾಕುವುದ ಯನ್ನು ಕುರಿತು, ಅಕ್ಕಾ, ಇದರ ಕಾಪಿಮಾಡಿಕಳಿಸುತ್ತೀಯಾ? ನ್ಯೂ ಅದನ್ನು ಕೊಂದು ದಾರವನ್ನು ತೆಗೆದು ಜನಸಮುದಾಯಕ್ಕೆ - ನಾನು:-ಅದೆಲ್ಲಾ ಆಗತಕ್ಕುದಲ್ಲ, ಒಬ್ಬರು ಬರೆದುದನ್ನು ಉಪಯೋಗವಾಗುವಂತೆ ಮಾಡುವದನೂ ಕಲಿಸುವಂತಾಗಿದೆ. ಮತ್ತೊಬ್ಬರು ತಾವೇ ಬರೆದುದೆಂದು ಹೇಳಿಕೊಂಡು ಓದುವದು ಧನ! ಈ ವಿಧದ ಗೀತಾಪಾರಾಯಣಕಾರರಿಗೆ ಧನ್ಯ!! ಸರಿಯೂ ಅಲ್ಲ, ಹಾಗೆ ನಿಮಗೆ ಬೇಕಾದರೆ ಮುದ್ರಣವಾದ - ನಮಗೆಂತೂ ಇಂತಹ ಗೀತಾಪಾರಾಯಣವಾಗಲಿ, ಇಂಥ ಮೇಲೆ ಪ್ರಕಾಶಕರಿಂದಲೇ ಕೇಳೆ ತೆಗೆದುಕೊಳ್ಳುವುದು ಒಳ್ಳೆ ತರಹಸ್ಯವಾಗಲಿ, ಯೋಗಪರಿಶ್ರಮವಾಗಲಿ, ವೈರಾಗ್ಯವಾಗ ಯದು. ಅಸಿತಾ:-ಹಾಗೂ ಆಗಬಹುದು, ಹಾಗೆ ಪ್ರಕಾಶಕ್ಕೆ ಲಿ, ಬಂದಿಲ್ಲ. ಎಂದೇ ನಮಗೆ ಇತರರ ಆಚಾರ ವಿಚಾರದಮೇಲೆ ಟೀಕಾಮಾಡಬೇಕಾದ ಸಂದರ್ಭವೂ ಅದರೊಡನೆಯೇ ಆತ್ಮಪ್ಪ ಬಂದರೆ ತಮ್ಮವರಲ್ಲಿ ಅನೇಕರು ತೆಗೆದುಕೊಳ್ಳುವವರಿದ್ದಾರೆ. ಶಂಸೆಯೂ ಬಂದುದಿಲ್ಲ, ಬರಬೇಕೆಂಬ ಆಶೆಯೂ ಹುಟ್ಟದಿರ ನಾನು:-(ನಗುತ್ತ) ಇದನ್ನು ತೆಗೆದುಕೊಂಡು ಅವರೇನು ಲೆಂದೂ ಆತ್ಮಜ್ಞಾನವಿಲ್ಲದ ಅಜ್ಜ ನಗೀತಾಜಶನದ ಫಲವೇನೆಂದೂ ಮಾಡುವರು? ಇದರಲ್ಲಿಯ ಒಂದೆರಡು ಪಂಕ್ತಿಗಳನ್ನಾ ದರೂ ಚಿಂತಿಸಿ, ಆತ್ಮವಿಚಾರದೊಡನೇ ಪರಮಾತ್ಮ ತತ್ವವನ್ನೂ ಓದುವವರಿದ್ದಾರೆಯೇ? ಇರಲಿ, ಈಗಲೇ ಆ ಮಾತೇಕೆ? ಬೋಧಿಸುವ ಪರಮಗುರುವನ್ನು ಕರುಣಿಸಿ, ಅನಂತರ ಆತ್ರೋ ಸ್ವರ್ಣ:- ನಿಜ, ಈಗಲೇ ಆ ಮಾತೇಕೆ? ಆಕಾಲ ಬಂದಾಗ ದ್ಧಾರವಾಗುವಂತೆ ಗೀತಾರಹಸ್ಯವನ್ನು ಬೋಧಿಸೆಂದು ಗೀತಾ ನೋಡಿದರೆ ಸರಿ. ಕಾರನನ್ನೇ ಪ್ರಾರ್ಥಿಸಿ ವಿರಮಿಸುವೆನು. ಇತಿ ಯಥಾರ್ಧವಾದಿನಿ ಪರಶುರಾಮ ಕ್ಷೇತ್ರ (ವಿಷಹರ ಕ್ಷೇತ್ರ) ಜ್ವಾಲಾ.
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.