ಕಾಳಿಸ್ವಯಂವರ. ನಗುತವಾತ ಪುತ್ರ ನುಡಿವನೂ || ೨ || ಅರಸು ನೇಮಿಸಿದ್ದ ಮಾತು 1 ಅರಿಕೆ ಇಲ್ಲೇ ಒಳಿತು ನೀವು / ಹರನಭಕ್ತರಾನು ವಿಷ್ಣು ದಾಸ ಮುಂಚೆ ಎನ್ನೊಳೂ || ಸರಸವಾಕ್ಯದಿಂದ ಜೈಸಿ ! ಎರಡನೇದು ಬಾಹುಬಲದಿ 1 ಅರದು ಕನ್ಮ ಮೈಲಿಬಹುದು ಕೇಳು ಶಾಂತಮನದಲೀ ||೩|| ಶಿವನೆ ಸರ್ವೋತ್ತಮನೆಂದು 1 'ಅವಿವೇಕಿಗಳು ತಿಳಿದಿರಲ್ಲ ! ಅವನೆ ಶ್ರೇಷ್ಠ ನಾಗೆ ಹರಿಸದ ಜಲ ನೇಕೆ ಶಿರದಲೀ 11 ಗವರಿಗಂದು ರಾಮು ನಾ ಮವನು ಸ್ಮರಿಸು -ಅಂದನ್ಯಾಕೆ ! ಅವನ ಭಾವ ತಿಳಿಯದಲಯ ವ್ಯರ್ಥ ನೀವು ಕೆಡುವಿರಿ || ೪ || ವ್ಯೂಮಕೇಶನರ್ಚನೆಯ ತ್ರಿ \ ಧಾಮ ಮಾಡಲಿಲ್ಲವೆಂಬಿ 1 ರಾ ಮಹತ್ನ ಮಾಡ್ಡ ಬಗಿಯು ನಿಮಗೆ ತಿಳಿ ಯದೆಂದಿಗೂ ! ತಾಮಸಿಗಳ ಮೋಹಿಪದಕೆ ! ಭೂಮಿಯಲ್ಲಿ ನೀನೆ ಸರ್ವ : ಸ್ವಾಮಿ ಎಂದು ಕುಹಕಶಾಸ್ತ್ರ ರಚಿಸು ನಾನು ಪೂಜಿಸೇ ||೫|| ಒಲ್ಲೆ ನೆನ್ನ ಬೇಡ ನಿನಗೆ 1 ಸಲ್ಪ ಶೇ 1 ವಿದೇಯೆ ಎಂದು 1 ಮಲ್ಲ ಹರನು ಶಿವಗೆ ಮೊದಲೆ ನೇಮಿಸಿದ್ದ ಕಾರ ಣಾ || ಅಲ್ಲದಂಥ ಮತವ ಮಾಡ 1 ಲೆಲ್ಲರೊಡಿಯ ಪೂಜಿ ಮಾಡ್ಡ ! ನಲ್ಲದೇಯೆ ! ಹರಿಗೆ ಕಿಂಕರೊಂದಿಗನ್ನ ಶಂಕರಾ .11 ೬ !! ಮೂವರಲ್ಲಿ ಪೋಗಿ ತಿಳಿದು ದೇವಕಿಯ ತನಯ ನೇವೆ | ದೇವಶ್ರೇಷ್ಠನೆಂದು ಬೃಗುಮುನೀಶ ಪೇಳ ಶ್ರೀ ಮಹಾ || ದೇವ ಲಿಂಗದಿಂದ ಪೂಜಿ 1 ಈ ವಸುಮತಿಯೊಳಗೆ ಪಡೆದ ! ನೀವು ಎಲ್ಲ ಬಲ್ಲಿರಿದನು ಆಡಲಿಕ್ಕೆ ಬಾರದೂ |! ೭|| ಶ್ರೀ ತರುಣಿರ ಮಣನು ಕಮಲ ! ಜಾತ ಮುಖ್ಯ ದಿವಿಜರನ್ನು ಪ್ರೀತಿಯಿಂದ ಪಡದು ತನ್ನ ನಾಮ ಕೊಟ್ಟು ಅವರೊಳೂ !! ತಾ ತಿಳಿಸಿಕೊ
ಪುಟ:ಕಾಳೀಸ್ವಯಂವರ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.