ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಅರವತ್ತನೇ ಅಧ್ಯಾಯ. ಕಪ ಬಿ೦ ದು ನಾ ಧ ನ ನ ನ ಹಿ ಮೆ. ಅನಂತರದಲ್ಲಿ ಕುಮಾರಸ್ವಾಮಿ ಇಂತೆಂದನ, ಕೇಳೆ ಅಗೆ ಸ್ಯ ನೆ ! ಪಂಚಗಂಗಾತೀರ್ಥ ಮಹಿಮೆಯಂ ಪೇಳಿದೆನಲ್ಲಾ, ಬಿಂದುವಾದ ವನ ಮಹಿಮೆಯಂ ಪೇಳ್ಳನೂ, ಕೇಳು, ಶ್ರೀ ಮಹಾವಿಷ್ಣುವು ಮಂದರಪ ರತದಿಂದಾ ಪರಮೇಶ್ವರನಿಂದ ಕಳುಹಿಸಿಕೊಂಡು, ಮಹಾಲಕ್ಷ್ಮಿ ಸಮೇತನಾಗಿ, ಗರುಡಾರೂಢ.೨ಾಗಿ ಕಾಶೀಕ್ಷೇತ್ರಕ್ಕೆ ಬಂದು ತನ್ನ ಮಾಯೆಯಿಂದಾ ದಿವೋದಾಸರಾಯನ ಪೊರಮಡಿಸಿ ಪಾದೋದಕ ತೀರ್ಥ ದಲ್ಲಿ ಆದಿಕೇಶವನ ರೂಪದಿಂ ನಿಂತು ಕಾಶೀಕ್ಷೇತ್ರದ ಮಹಿಮೆಯಂ ತನ್ನೋಳು ಆಲೋಚನೆಯಂ ಮಾಡಿ ದಿವೋದಾಸರಾಯನ ಪೊರಮಡಿಸಿದ ವೃತ್ತಾಂತಮಂ ಗರುಕ್ಕಂತನ ಕೈಯ್ಯಲ್ಲಿ ಪರಮೇಶ್ವರಂಗೆ ಬಿನ್ನಹವು ಮಾಡಿ ಕಳುಹಿಸಿ, ಅನಂತರದಲ್ಲಿ ವಿಷ್ಣುವು ಪಂಚಗಂಗಾ ತೀರಮಂ ಕಂಡು ಸಂತೋಷದಿಂದ ಈ ಪಂಚನದ ತೀರದಲ್ಲಿ ರ್ದ ಗುಣಗ ೪೦ ವೈಕು೦ಠದಲ್ಲಿಯ ಕ್ಷೀರಸಮುದ್ರದಲ್ಲಿಯೂ ಕಾಣೆನೂ, ಈ ತಪಾಪೆ ಎಂಥಾ ಪತಿವ್ರತೆ, ಮತ್ತೆಲ್ಲಿಯೂ ಇಲ್ಲ, ಈ ತೀರವುಂ ಕಂಡ ಸಂತೋಷವು ಲಕ್ಷ್ಮಿದೇವಿಯ ಆಲಿಂಗನದಲ್ಲಿಯೂ ಕಾಣೆನೂ, ಇಂತೆಂದು ಪಂಚಗಂಗಾ ತೀರನುಂ ವರಿಸುತ್ತಾ ಬರುತ್ತಿರಲು ಮುಂದೆ ತನ್ನ ಕುರಿತು ನಿಶ್ಚಲಚಿತ್ರದಿಂದ ಉಗ್ರ ತಪವ ಮಾಡುವ ಅಗ್ನಿಬಿಂದು ಖುನೀಶ್ವರನಂ ಕಂಡು ತನ್ನ ನಿಜರೂಪದಿಂದ ಪ ತ್ಯಕ್ಷವಾಗಿ ಇಂತೆಂದನೂ, ಎಲೈ ಅಗ್ನಿಖಿ ದುವೆ ! ನಿನ್ನ ತಪವು ಸಾಕು ನಿನಿಗೆ ತಾನು ಪ್ರಸನ್ನನಾದೆನು, ನಿನಗೆ ಬೇಕಾದ ವರವು ಕೇಳಿಕೊ ಎಂಬ ವಾಕ್ಯವ ಕೇಳ ಆ ಋಮೀಶ್ವರನು ಕಣ್ಣೆ ಇದು ಮುಂದೆ ಪ್ರಸನ್ನನಾದ ಅಚ್ಯುತನಾದ ಪುಂಡರೀಕಾಕ್ಷನಾದ ಲಕ್ಷ್ಮೀಪತಿಯ

  • ಶಿ