ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರ ತೊಂದರೆಯಾಗುತ್ತಿತ್ತು. ಆ ಸಮಯಕ್ಕೆ ಶ್ರೀ ಕೃಷ್ಣರಾವ ಟೀಂಜಿ ಎಂಬೊಬ್ಬ ಪೋಷ್ಟಿನ ಮೇಲಧಿಕಾರಿಗಳು ಬಂದರು. ಆಗ ಲಕ್ಷಣರಾಯರು ತಮ್ಮ ತೊಂದರೆಗಳನ್ನೆಲ್ಲ ಅವರಿಗೆ ಮನಗಾಣಿಸಿ ಕೊಟ್ಟರು. ಅಂಚೆಯ ಕಚೇರಿಯು ಅವಶ್ಯವೆಂದು ನಿರ್ಣಯವಾಯಿತು, ಆದರೆ ಈ ಕಚೇರಿಗೆ ಯಾವ ಹೆಸರಿಡಬೇಕು ? ಎಂಬ ಪ್ರಶ್ನೆಯು ಉದ್ಭವಿಸಿತು. ಆಗ ಗುತ್ತೀಕರ ನಾಜೀರಾಯರು ನಗುತ್ತ “ಊರಲ್ಲಿಯ ಠಳಕ ತಳಕ ಮಂಡಲಿಯು ಇಲ್ಲ. ವಾಸ ಮಾಡುತ್ತಲಿದೆ, ಆದ್ದರಿಂದ ಠಳಕವಾಡಿ ಎಂದು ಹೆಸರು ಏಕೆ ಇಡ ಬಾರದು ? ೨” ಎಂದರು. ಎಲ್ಲರಿಗೂ ಅದು ಯೋಗ್ಯವೆನಿಸಿತು, ಇಂದಿನ ಠಳಕವಾಡಿಯ ಜನ್ಮ ಇತಿಹಾಸವಿದು. ಒಂದು ದಿನ 'ಮೋಟಾರನ್ನು ಸರಿಪಡಿಸುವ ಯಂತ್ರ ನಾಹಿತ್ಯದೊಡನೆ ಸುಪಾ ರಸ್ತೆಯಲ್ಲಿರುವ ಡಾಕ ಬಂಗಲೆಗೆ ಬರಬೇಕು. ದಾರಿ ಕಾಯುತ್ತಿದ್ದೇವೆ. -ಮರೆ ಕಾಂಜರವೇಟರ ಆಫ್ ಫಾರೆಸ್ಟ” ಎಂಎ ತಂತಿಯ ಬಂದಿತು. ೧೯೦us ರಲ್ಲಿ ಇರಬಹುದು. ಮರೆನಾಹೇಬನು ಕಾರ್ಖಾನೆಗೆ ಒಮ್ಮೆ ಸಂದರ್ಶನವನ್ನಿತ್ತಿದ್ದನು. ಬೆಳಗಾಂವಿಯ ಕಲೆಕ್ಟರ ಬ್ರೆಂಡಿನ್ ಬಳಿ ಅಧಿಕಾರಿಗಳು ಕುದುರೆಯ ಸ್ವಾರೀ ಮಾಡುತ್ತಿರುವಾಗ ಈ ಕಾರ್ಖಾನೆಗೆ ಸಹಜವಾಗಿ ಬರುತ್ತಿದ್ದರು. ಅವರು ಲಕ್ಷ್ಮಣರಾಯರ ಈ ಸಾಹಸಕ್ಕಾಗಿ ಮುಗ್ಧರಾಗುತ್ತಿದ್ದರು. ಅವರನ್ನು ಬಾಯಿ ತುಂಬ ಹೊಗಳುತ್ತಿದ್ದರಲ್ಲದೆ ಅವರೊಡನೆ ಸ್ನೇಹದಿಂದಲೂ ಮಮತೆಯಿಂದಲೂ ನಡೆದುಕೊಳ್ಳುತ್ತಿದ್ದರು. ತಾರು ಬಂದೊಡನೆ ಅಕ್ಷ ಣರಾಯರು ಸ್ವಲ್ಪ ವಿಚಾರ ಮಾಡಿ ತಡೆ ಮಾಡದೆ ಬುದ್ಧ ಪ್ರನೆಂಬ ಕೆಲಸಗಾರನನ್ನು ತಮಗೆ ಬೇಕಾದ ಸಾಮಾನು ಗಳನ್ನು ತೆಗೆದುಕೊಂಡು ಕೂಡಲೇ ಸಾಯಕಲ್ಲಿನ ಮೇಲೆ ಸ್ಟೇಶನ್ನಿನ ಹಾದೀ ಒಡಿದರು. ಮೊದಲನೇ ಗಾಡಿ ಹಿಡಿದು ೧ ಘಂಟೆಯ ಸುಮಾರಿಗೆ ಲೋಂಡಾಕ್ಕೆ ಬಂದರು. ಮುಂದಿನ ದಾರಿ ದಟ್ಟಡವಿಯಲ್ಲಿತ್ತು, ಕಿರಣಗಳು ಕೂಡ ಬೀಳುತ್ತಿದ್ದಿಲ್ಲ, ಇಂತಹ ರಸ್ತೆಯಲ್ಲಿ ೨೫-೩೦ ಮೈಲು ಸಾಯಕಲ್ಲಿನ ಮೇಲೆ ಪ್ರವಾಸ ಮಾಡಿ ರಾಯರು ಬಂಗಲೆಗೆ ಬಂದರು, ದಾರಿಯಲ್ಲಿ ಮೋಟಾರು ಕೆಟ್ಟು ನಿಂತಿದ್ದಿತು, ಅಂಥದ್ದೇನ ಎಂಬ ಮೇಲಾಧಿಕಾರಿಯ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.