ಈ ಪುಟವನ್ನು ಪರಿಶೀಲಿಸಲಾಗಿಲ್ಲ.

تمزج بيت . ಅಂಜಿ ನೆಲಕ್ಕೆ ಕುಸಿದಳು. ಆಕೆಗೆ ತನ್ನ ಬೆತ್ತದ, ಹಾಗು ಪೀಣೆಯ ಅವುಸಹ ಉಳಿಯಲಿಲ್ಲ. ಆಕೆಯು ಅವನ್ನು ಪಟ್ಟನೆ ಚಲ್ಲಿಕೊಟ್ಟು ಕೈ ಜೋಡಿಸಿ ದೀನಸ್ವರದಿಂದ ಆ ಟೊಣಪರನ್ನು ಕುರಿತು- ಜಿ ಸಾಹೇಬ, ನನ್ನನ್ನು ಕ್ಷಮಿಸಿರಿ, ಹೊಟ್ಟೆಯಲ್ಲಿ ಹಾಕಿ ಕೊಂಡು ಬಿಟ್ಟುಬಿಡಿರಿ. ನಾನೊಬ್ಬ ಬಡಬೈರಾಗಿಣಿಯಿರುವನು. ವೀಣೆ ಬಾರಿಸುತ್ತ ಅತ್ತಿತ್ತ ಅಲೆದಾಡುತ್ತ ಹೊಟ್ಟೆಯ ಸಲುವಾಗಿ ಬಿಕ್ಷೆ ಬೇಡುತ್ತಿರುವೆನು. ನನ್ನಂಥ ಕಂಗಾಲ ಭಿಕ್ಷುಕ ಇನ್ನು ಯಾವಮಿಶನು ಬಾಧಿಪಡಿಸುಹುದು? ವೀರತಿ, ನನಗೆ ಸ್ವಲ್ಪ ಹಾದಲಿಕ್ಕೂಬರುತ್ತದೆ' ರಾಗಿಣಿಯ ಈ ಪ್ರಾರ್ಥನೆಯು ದಯಶೂನ್ಯರಾದ ಆ ಕಾದ ಲಾರಮುಂದೆ ಏನು ನಡೆಯಬೇಕು? ಅವರು ಆಕೆಯ ಪ್ರಾರ್ಥನೆಯನ್ನು ಕಿವಿಯ ಮಳೆಯು ಹಾಕಿ ಳ್ಳಲಿಲ್ಲ. ಆ ಪ್ರಾರ್ಥನೆಯನ್ನು ಆನೆಯು ನಮ್ಮ ದೇಶದ ಸಿಪಾಯಿಗಳ ಮುಂದೆ ಮಾಡಿ ಕೊಂಡಿದ್ದರೆ, ಅವರು ಹಿಂದೂಜನರೇ ಇರಲಿ-ಮುಸಲ್ಮಾನರೆ ಇರಲಿ, ಆಕೆಗೆ ಹೆಚ್ಚಿನ ಲಾಭವೇನು ಆಗದಿದ್ದರೂ, ಅವರು ಆಕೆಯ ಕಂಗಾಲಸ್ಕೃತಿಯನ್ನೂ, ಬೈರಾಗಿಣಿಯ ವೇಷ ವನೂ ನೋಡಿ ಆಕೆಯನ್ನು ಬಿಟ್ಟುಬಿಡಬಹುದಾಗಿತ್ತು; ಆದರೆ ಆ ಕಾಲದ ಗುಡ ಗಾಡ ಪರ್ತಾಣಜನರು ಆಕೆಯಮಾತನ್ನು ಕಿವಿಯಮೇಲೆ ಹಾಕಿಕೊಳ್ಳಲಿಲ್ಲ. ಮೊದಲು ಬೈರಾಗಿಣಿಯ ಹಿಂದುಸ್ಥಾನಿಭಾಷೆಯು ಆ ವಸೂನಿಭಾಷೆಯ ಪಠಾಣರಿಗೆ ತಿಳಯಲಿಲ್ಲ. ತಮಗೆ ಅಲ್ಲಾ ನು ಕಂಡಾತಿಯ ಒುದು ಹರಯದ ಹುಡುಗಿಯನ್ನು ದಯಪಾಲಿಸಿದ ಎಂದು ಅವರು ತಿಳಿದುಕೊಂಡರು. ಗೆ ಆ ಹುಂಬ ನಾಣಸಿಪಾಯಿಗಳಿಗೆ ಒಂದು ಬೆಟ. ಸಿಕಂತೆ ಆದರೂ, ಆ ಬೇಲಿಯ ಯಾರ ಪಾಲಿನದೆಂಗೈ ಅವಳಗೆ ಒಳವುಂಟಾಯಿತು. ಅವರಲ್ಲಿ ಬೈರಾ ಗಿಣಿಯ ಕೈಹಿಡಿದಿದ್ದ ಖದಾನೆಂಬವನು ತನ್ನ ಸಂಗಡಿಗನಾದ ಅಬದುಲಾರ ನನ್ನು ಕುರಿತು-ಅಬದುಕಾದರೆ, ಇಂದು ಉತ್ತಮವೆಟು ಸಿಕ್ಕಿತು . ಈ ದೇಶಕ್ಕೆ ಬಂದು ಒಂದು ತಿಂಗಳಾಗಿದ್ದರೂ, ಬೆಂಗಸರ ಮೇಲೆ ಕಣ್ಣಿಗೆ ಬಿದಿಗಿ ೪, ಲತಪ! ಎಂಥ ಹುಡುಗಿ ಸಿಕ್ಕಿರಿದು! ಇದನ್ನು ಯಾವನಾದರೆ ಅಮೀರನಿಗೆ ಮಾರಿಬಿ ರೆ, ಜಿರಳ ಹಣ ಬಹುದಲ್ಲ!” ಅನ್ನಲು, ದುಡ್ಡಿನ ಮತುತೇಳಿ ಅದುಲಕಾವರನ ಬಾಯಲ್ಲಿ ನೀರು ಒಡೆದವು , ಆತನು ಮಾತ್ಸರ್ಯದಿಂದ ಖದಾಯಾರನನ್ನು ಕುರಿತು (೩೨ಿ, ಪಾಳಯದಲ್ಲಿ ಸ್ತ್ರೀಯರ ಪ್ರಪಿತವಾಗಬಾರದೆಂದು ಬಾದಶಹನ ಕಟ್ಟಪ್ಪಣೆ ಇರುವಲ್ಲವೆ? ಅಂದಳಿಕ ಈ ಹುಡುಗಿಯನ್ನ ಛಾವಣಿಯಲ್ಲಿ ಹಾಗೆ ಕರೆದು ಹೋಗುವೆ? ಆಕೆಯನ್ನು ಮಾರುವದಾದರೂ ಯಣರಿಗೆ? ಮೇಲಾಗಿ ನಿನಗೊಬ್ಬ ಸಿಪಿ ಮಾರುವ ಹಕ್ಕು ಹಾಗೆ ಬಯವದು? ನಮಗಿಬ್ಬರಿಗೂ ಈ ಹುಡುಗೆಯು ಸಿಕಿ ರಿಂದ, ತಲೆಯ ಮೇಲೆ ಇಬ್ಬರ ಪತ್ರ ಸಮರವಾಗಿರುವಮ.” ಎಂದು ಹೇಳಿದನ. ಬಳಿಕ ಅವರಿಬ್ಬರಲ್ಲಿ ವಾದ-ವಿವಾದವಾಗಿ ಕೈಗೆ ಮೈ ಹತ್ತುವ ಪ್ರಸಂಗವು ಒದಗಿತು. ಆದರೂ ಅವರು ತಮ್ಮೊಳಗೆ ಎದೆಕುಳಿ, ಒುವ ಬೆಲೆಯನ್ನು ಇಬ್ಬರೂ ಸಮನಾಗಿ ಪ:. ಸಂತರಿಂದ ಮನವಿ ...,* ರ್ಬ.