ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರ : ಟ - ಮರು, ಅಸ್ಪರ್ಶ. ೮., ಆಕೆಯ ಹೃದಯವನ್ನು ಸೇವಿಸುತ ವೈವ, ಆಕೆಯ ತನ್ನ ಗಲ್ಲಗಳು ತೇಜಃಪ್ರ"ಸವಾಗಿದ್ದು, ಗದ್ದದ ಹಾಗು ಎಡಗಲ್ಲದ ಮೇಲಿನ ಚಿಕ್ಕ ಹಚ್ಚಿಂಗಟ್ಟುಗಳು ನಿಚ್ಚಳವಾಗಿ ಕಾಣುತ್ತಿದ್ದವು. ದಾಡಿಮೀಬೀಜದು ಹಲ್ಲುಗಳು ಬೆಳ್ಳಗೆ ಸ್ವಚ್ಚವಾಗಿದ್ದವು. ಒಟ್ಟಿನಲಿ ಆಕೆಯ ಮುಖಮುದ್ರೆಯು ಸು ಪ್ರಸನ್ನವಾಗಿತ್ತೆಂದು ಹೇಳಬಹುದು. ಆಕೆಯ ನೆಲಕ್ಕಿ ಎಳೆಯುವಂಥ ಒಂದು ಕ್ಯಾಮಿಯ ಕಸವಿಯನ್ನು ಹಾಕಿಕೊಂಡು, ಅದು ಸರಿ ಕೈಲಾದ ಒಂದು ಗಿಡ್ಡ ಅಂಗಿಯನ್ನು, ತೊಟ್ಟುಕೊಂಡಿಲ್ಲ. ಆಕೆಯ ಎಡಹಗಲಮೇಲಿಂದ ಒಂದು ಕಿಲಂಗ ವಸ್ತ್ರದಪಯು ಒಲುಗಳೊಳಗಿಂದ ಹೊಟ್ಟೆಯಮೇಲೆ ಹಾಮ ಎವಿಯಲೆ ಗಂಟು ಹೊಡೆದಿತ್ತು. ಆಕೆಯು ಕಿವಿಟೊಪ್ಪಿಗೆಯನ್ನು ಹಾಕಿಕೊಂಡಿದ್ದು, ಅದರ ಕಸಿಗಳನ್ನು ಮೇಲಕ್ಕೆರಿಸಿ ತಲೆ ಯಮೇಲೆ ಅವುಗಳ ಗಂಟು ಹೊಡೆದಿದ್ದಳು. ಆಕೆಯ ಬಲಗಾಲೊಳಗಿನ ಕಬ್ಬಿಣದ ಸರಿಗೆ ಯೂ, ಬಲಗೈಯಾಳಗಿನ ತಂತಿಯ ಪೋಣಿಕೆಯ ಮಣಿಗಳ ಮಾಲೆಯೂ, ಕೊರಳೊಳಗಿನ ಕಾಜು-ಕಲ್ಲ-ಆನೆಹಲ್ಲುಗಳ ಸರಗಳೂ ಆಕೆಯ ವೈರಾಗ್ಯದ ಲಕ್ಷಣಗಳಾಗಿದ್ದವು. ಆ ಲಕ್ಷಣಗಳಿಗೆ ಕ್ಯಾವಿಯ ಉಡಿಗೆ-ತೊಡಿಗೆಯ ಜೋಡುದೊರೆತದ್ದರಿಂದ, ಆಕೆಯ ವೈರಾಗ್ಯ ಮುತ್ತಿನ ಕಳೆಯದಂತಾಗಿತ್ತು. ಆಕೆಯು ಸರ್ವಾಂಗಕ್ಕೆ ಬೂದಿಯ ಬಳಿದು ಬರಿಗೆ ನಿಂದ ನಡೆಯುತ್ತಿದಳು. ಆಕೆಯ ಪಾವಗಳ, ಬೆರಳುಗಳ ಸುಂದರವಾಗಿದ್ದವು ಬಲ ಕೈಯಲ್ಲಿ ಸುಂದರವಾದ ಕರಿಯವ ನುಣಪಾದ ಬೆತ್ತರು. ಅವರ ಹಿಡಿಕೆಗೆ ಸಿಂಗ *ಚಲುಗಳು ಹವವು. ಅವುಗಳ “Tಲಗ" ಎಂ ಮಂಜಲಧನಿಯುತಿಸಿ 137 ಗಿ ಕೇಳುತ್ತಿತ್ತು. ಎಡಗಡೆಯ ಹಗಲೆ ಎಡಗೈಯಿಂದ ಓಡಿದ ಒಂದು ಸರಸ್ವತಿ ಪ್ರೀನ್ ಒಪ್ಪುತ್ತಿತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಣದ ಸಣ ಸಣ್ಣ ಕುಂಬಳಕಾಯಿಗಳಿದ್ದವು. ವೀಣೆಯ ಕಿವಿಗಳು ಆನೆಹಲ್ಲಿನವಿದ್ದವ.

  • ಈ ಚಂದದಿಂದ ತರುಣಿಯು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಸಾಗಿದ್ದಳು. ಆಗ ಕುದುರೆಗಳ ಜೀಕರಿಸುವ ಸಪ್ಪಳವೂ ಆನೆಗಳ ಗಂಭೀರಧನಿಯ, ನೌಬತ್ತು, ಬಜಂತ್ರಿ, ಕೊಂಬು, ತುತ್ತೂರಿ, ಕರ್ಣಿ ಇವುಗಳ ಧ್ವನಿಯೂ, ತಾಸೆಯ ಕಡಕಡಾಟವೂ, ಮನುಷ್ಯರ ಕರ್ಕಶ ಕೂಗುಗಳೂ ಆಕೆಯ ಕಿವಿಗೆ ಬೀಳತೊಡಗಿದವು; ಆದ್ದರಿಂದ ಸಮಾಜದಲ್ಲಿಯೆ ದಂಡಿನ ಛಾವಣಿಯಿರಬಹುದೆಂದು ತಿಳಿದು, ಆಕೆಯು ಒಂದು ಹಳ್ಳದ ದಂಡಿಯ ಹಿಡಿದು ಛಾವಣಿಯ ದಿಕ್ಕಿಗೆ ಸಾಗಿದ್ದಳು. ಅಷ್ಟರಲ್ಲಿ ಇಬ್ಬರು ಟೊಣಪಾದ ಪಠಾಣರು ಆಕೆಯ ಈಗೆ ಬಿದ್ದರು. ಅವರನ್ನು ನೋಡಿದ ಕೂಡಲೆ ಆ ಬೈರಾಗಿಣಿಯ ಸೊಂಡೆಯೊಣಗಿತು. ಆಕೆಯ ಕಣ್ಣುಗಳು ಕತ್ತಲಗೂಡಿಸಿದಹಾಗಾದವು ಸರ್ವಾಂಗದಲ್ಲಿ ಕಂಪವು ಉತ್ಪನ್ನ ಪಾಯಿತು. ಆಗ ಚಳಿಗಾಲದ ಬೆಳಗಿನ ಸಮಯವಾಗಿದ್ದರೂ, ಅಂಜಿಕೆಯಿಂದ ಆಕೆಯ ಪಿಯು ಚೋರೆಂದು ಬೆವತಿತು. ಆಕೆಯನ್ನು ನೋಡಿ ಆ ಕಾಳಪುರುಷರಿಗೆ ಹರ್ಷವಾ ಯುವು ಉತ್ಪನ್ನವಾಯಿತು. ಅವರು ಅಟ್ಟಹಾಸದಿಂದ ಗಹಗಹಿಸಿ ನಗಡಗಿದರು. ಅವರು ನತ್ತ ಆ ತರುಣಬೈರಾಗಿಣಿಯ ಬಳಿಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆಯ

- 19