ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f1 Kr:ుగను ವಾಯಿತು. ತಾಂಬಬಲಭಕ್ಷಗಣಾನಂತರ ಅವರು ಉಕ್ಕಿನ ತಳವ, ಶx : ಘನ, ಕೇಶ `ಬಣ್ಣದ ಪೋಷಾಕನೂ ಧರಿಸಿದ ವಿಶ್ವಾಸಾಯನು ಟು ಚನೂ, ತುರಮಿಯನ್ನೂ, ಚೌಕಳಿಯನೂ, ಭುಜಬಂಧಗಳನ್ನೂ, ಮು.ರತ್ಯ ಗಳ ಕಂಠಿಯನ್ನೂ ಧರಿಸಿಕೊಂಡು, ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿ ಸಜ್ಜಾಚನು. ಭಾವುಸಾಹೇಬನು ಸಾದಾಪೋಷಕು ಹಾಕಿಕೊಂಡು, ಕೈಯಲ್ಲಿ ಖಡ್ವನೂ, ಚಪ್ಪ ಕೊಡಲಿಯನ್ನೂ ಧರಿಸಿ ಸಿದ್ಧನಾದನು. ಧ್ವಜವಾಹಕರು ಧ್ವಜವನ್ನು ಹಿಡಿದಡಲೆ ನಗಾರೆನೌಬತ್ತು ಮೊದಲಾದ ವಾದ್ಯಗಳು ಬಾರಿಸಹತ್ತಿದವು. ಈ ರಣವಾದ್ಯಧ್ಯನಿಗೆ ಇಂದ ಇಡಿಯ ಛಾವಣಿಯು ದಿಮಿಗಟ್ಟಹೋ ತು, ಈ ರಣವಾವ್ಯಧ್ವನಿಯ ಕಿವಿಗೆ ಬಿದ್ದ ಕೂಡಲೆ ಯಾವತ್ತು ಸುದಾರರು ಭಗವ ಝಂಡಾದ (ಕೆಂಪುಶಾಹಿಯ ನಿಶಾನಿಯ) ಬಳಿಯಲ್ಲಿ ನಿರ, ಈಪ್ರಸಂಗದಲ್ಲಿ ಸುಣಾ ಉದೌಲನ ಕಡೆಗೆ ಹೋಗಿದ್ದ ವಕೀಲನ ಸುದ್ದಿಯು ತಿಳಿದಿದ್ದರಿಂದ, ಭಾವುಸಾಬನ ಮನಸ್ಸು ವ್ಯಗ್ರವಾಗಿತ್ತು. “ಸುಜಾನು ನಮ್ಮ ಹಿತದ ಮಾರ್ಗವನ್ನು ಸೂಚಿಸಿದನೋ. ಅಥವಾ ವಿಶ್ವಾಸಘಾತ ಮಾಡಿ ವಕೀಲನನ್ನು ದುರಾಣಿಗೆ ಒಪ್ಪಿಸಿದನೋ? ಅಥವಾ ಬರು ವಾಗ ಹಾದಿಯಲ್ಲಿ ಯಾರಾದರೂ ವಕೀಲನನ್ನು ಹಿಡಿದು ಪ್ರತಿಬಂಧಿಸಿದ? ಏನಾ ಯಿತೋ ತಿಳಿಯದು. ವಕೀಲನು ಹೋದಹೊತ್ತು ನೋಡಿದರೆ, ಸರಳರೀತಿಯಿಂದ ಎಲ್ಲ ಕೆಲಸವಾಗಿದ್ದ ಪಕ್ಷದಲ್ಲಿ ಇಷ್ಟು ಹೊತ್ತಿಗೆ ಆತನು ಬರಬಹುದಾಗಿತ್ತು. ” ಎಂಬ ವಿಚಾರಗಳು ಭಾವುಸಾಹೇಬನ ಮನಸ್ಸಿನಲ್ಲಿ ಬಂದವು. ಮಹದಾಜಿಯ ಬಳಿಗೆ ಆ ವಕೀ ಲನು ಮೊದಲು ಬರುವ ಸಂಭವವಿರುವದರಿಂದ, ಅಲ್ಲಿ ಬಂದಿರಬಹುದೆಂದು ತಿಳಿದು, ನೋಡಿ ಬರಲಿಕ್ಕೆ ಭಾವುವು ಸೇವಕನನ್ನು ಅಟ್ಟಿದನು, ಆದರೆ ಅಲ್ಲಿಗ ವಕೀಲನು ಬಂದಿದ್ದಿಲ್ಲ. ಮುಂದೆ ಏನುಮಾಡಬೇಕೆಂಬದು ಭಾವನಿಗೆ ತಿಳಿಯದಾಯಿತು. ಎಲ್ಲರೂ ಯುದ್ಧಕ್ಕೆ ಹೊರಡಬೇಕೆಂದು ಆಜ್ಞಾಪಿಸಿದ್ದನ್ನು ತಿರುಗಿ ತಕೊಳ್ಳಲಿಕ್ಕೆ ಆತನಿಗೆ ಬರುವಹಾಗಿದ್ದಿಲ್ಲ. ಯುದ್ಧಕ್ಕೆ ಹೊರಡುವ ಸಮಯವಂತ ಸಮೀಪಿಸಿತು. ಹೀಗಾಗಿ ಆತನು ಬಹು ಜಿಂತ ಗೊಳಗಾದನು. ಕಡೆಗೆ ಆತನುಮನಸ್ಸಿನ ನಿರ್ಧಾರದಿಂದ ಆದದ್ದು ಆಗಲಿ, ಮುಂದಕ್ಕೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆಇಡುವಹಾಗಿಲ್ಲ. ಈಗಯುದ್ಧಕ್ಕೆ ಹೊರಡಲೇಬೇಕು” ಎಂದು ನಿಶ್ಚಯಿಸಿದನು. ಭಗವಾಕ್ಕೋಂಡಾದ ಬಳಿಯಲ್ಲಿ ಎಲ್ಲಿ ಸರದಾರರು ನೆರದೇ ಇದ್ದರು. ಅವರು, ರಣಕ್ಕೆ ಹೊರಡಲು ಸಿದ್ಧನಾಗಿಬಂದ ಭವುಸಾಹೇಬನಿಗೆ ಮುಜರೆ ಮಾಡಲು, ಭಾವುವು ಆ ಎಲ್ಲ ಸರದಾರರನ್ನು, ಮುಖ್ಯವಾಗಿ~- ಮಲ್ಲಾರರಾವ ಹೋಳಕರ, ಜನ ಕೋಜೆಸಿಂದೆ, ಮಿಂಚರಕರ, ದಮಾಜಿಗಾಯಕವಾಡ ಇವರನ್ನು ಬಳಿಯಲ್ಲಿ ಕರೆದು-ಇಂದು ಸತ್ಯ ಪರೀಕ್ಷೆಯ ಕಾಲವು ಒದಗಿದಂತಾಗಿರುತ್ತದೆ. ನಾವು ವಸ್ತು ಗಳನ್ನು ಕೈಯಲ್ಲಿ ಹಿಡಿಯೆ ಸಮರಭೂಮಿಗೆ ಹೊರಟಿರುತ್ತೇವೆ. ಏಕನಿಷ್ಠೆಯಿಂದ ಕಾದು ವದರ ಹೊರತು ಅವಿಚಾರಗಳನ್ನು ಯಾರ ಅಣಮಾತ್ರವೂ ಮನಸ್ಸಿನಲ್ಲಿ ತರ ಲಾಗದು. ನೀವು ನಮ್ಮ ಹಳೇಸರದಾರರು, ಕೈಲಾಸವಾಸಿಗಳಾದ ನಮ್ಮ ಇಬ್ಬರು