ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯s ಕುರುಕ್ಷೇತ್ರ ಜೋರಿಯಲ್ಲಿ ಸಿಂಹವೇ ಹುಟವರಲ್ಲವೆ ? ಅಂದಬಳಿಕ ಕೆರಿಸಿ ಶನದ ಮಾತು: . ಸರಾಯನ ಬಾಯಿಂದಲಾದರೂ ಹ್ಯಾಗೆ ಹೊರಡುವವು ? ಹೀಗೆ ಆ ಘೋರವಾದ ಜಾತಿ ಯು ಮರಾಟರ ಛಾವಣಿಯೊಳಗಿನ ವೀರರ ಹಾಗು ವೀರಪತ್ನಿಯರ ವಿರ್ಯೋದ್ಧಿಕ ವಾಗಿ ಕ್ರಮಿಸುತ್ತಿರಲು, ನಿಯಮಿತಕಾಲದ ರಣಭೇರಿಯು ದಣಗು ಬಾರಿಸಹತ್ತಿತು. ೧೪ನೆಯ ಪ್ರಕರಣ-ಸಂಗ್ರಾಮಗಮನ. ನೌಬತ್ತಿನ ಧ್ವನಿಯನ್ನು ಕೇಳಿ ಭಾವುಸಾಹೇಬನೂ, ವಿಶಸಾಯನ ಎಚ್ಚ ತರು, ಅವರು ಮೂರು-ನಾಲ್ಕು ತಾಸು ನಿದ್ದೆ ಮಾಡಿರಬಹುದು. ಪಾರ್ವತಿಬಾಯಿಲಕ್ಷ್ಮೀಬಾಯಿಯವರಿಗಳು ಆರಾತ್ರಿ ಗಾಢನಿದ್ರೆಯು ಹತ್ತಲೇಇಲ್ಲ. ಅವರಿಗೆ ದುಷ್ಟ ಸ್ವಪ್ನ ಗಳು ಮೇಲೆ ಮೇಲೆ ಬೀಳುತ್ತಲಿದ್ದವು. ಎಚ್ಚರಾದಾಗೊಮ್ಮೆ ಅವು ಉಸುರ್ಗಳೆದು ತಮ್ಮ ಪತಿಯ ಮುಖಾವಲೋಕನ ಮಾಡುತ್ತಿದ್ದರು! ಅವರಿಗೆ ಸಮಾಧಾನದ ಲೇಶಪಿ ದಿಲ್ಲ. ತನ್ನ ಪತಿಗಳು ಎದ್ದು ಕುಳಿತಕೂಡಲೆ ಆ ಉಭಯ ಶ್ರೀಮತಿ ರೂ ಅಸ ಮಾಧಾನದಿಂದ ಎದ್ದು ಕುಳಿತು ಪತಿಗಳ ಮುಖವನ್ನು ಆತುರದಿಂದ ನೋಡಹತ್ತಿದರು. ಆಗ ಭಾವುಸಾಹೇಬನು ಪಾರ್ವತಿಬಾಯಿಯನ್ನು ಕುರಿತು--“ಏಳಿರಿ, ಇನ್ನು ನಮ್ಮ ಪ್ರಯಾಣಕ್ಕೆ ಒಪ್ಪಿಗೆಕೊಡಿರಿ.” ಎಂದು ನುಡಿಯಲು, ಆ ಶಬ್ದಗಳು ಕಿವಿಗೆ ಬಿದ್ದಕೂಡಲೆ ಪಾರ್ವತೀಬಾಯಿಯ ಮನಸ್ಸಿನ ಸ್ಥಿತಿಯು ಏನಾಗಿರಬಹುದೆಂಬದನ್ನು ನಾವು ವರ್ಣಿಸು ಲಾರೆವು. ವಾಚಕರೆ ಅದನ್ನು ತರ್ಕಿಸಬೇಕು. ಹೆಂಡತಿಯ ಒಪ್ಪಿಗೆ ಕೇಳಿಕೊಳ್ಳು ವಾಗ ಭಾವುಸಾಹೇಬನ ಕಣಗಳೂ ಅಶು ಪೂರ್ಣವಾಗಿದ್ದವು. ಆಗ ಪಾರ್ವತೀಬಾ ಯಿಯ:ು ಆತನ ಮುಖವನ್ನು ನೋಡುತ್ತ- ಚರಣಗಳ ಸಂರಕ್ಷಣದ ಭಾರವು ನಮ್ಮ ಕುಲಸ್ವಾಮಿನಿಯ ಕಡೆಗೇ ಇರುವದು! ಹೊಗಿಬರಬೇಕು, ಜಯ ಸಂಪಾದಿಸಿಕೊಂಡು ಬರಬೇಕು” ಎಂದು ಬಹು ಕಷ್ಟದಿಂದ ನುಡಿದು, ಅಪಶಕುನದ ಭಯದಿಂದ ಕಣ್ಣೀರು ಇನ್ನು ತಡೆದು ದುಃಖವನ್ನು ಹತ್ತಿ ಕೊಂಡು ಸತಿಯ ಚರಣಕ್ಕೆರಗಿದಳು. ಆಗ ಭಾವುಸಾಹೇಬನು ಸದ್ಯ ದಿತಾಂತ:ಕರಣದಿಂದ ಪಾರ್ವತಿಬಾಯಿಯನ್ನು ಒಮ್ಮೆ ಚುಂಬಿಸಿ ಸಿಂದ ಮಾತಾಡದೆ ಹೊರಟುಹೋದನು ಇತ್ಯ ವಿಶ್ವಾಸರಾಯನಕಡೆಯ ಸುದ್ದಿಯ ಇವಿಎಗೆಯದ! ಆ ತರುಣ ದಂಪತಿಗಳ ವಿಯೋಗೆಪ್ರಸಂಗವನ್ನು ವರ್ಣಿಸುವದು ಯಾರಿಗೂ ಶಕ್ಯವಲ್ಲ. ಬಳಿಕ ಆ ಕಕ್ಕ ಮಕ್ಕಳು ತಮ್ಮತಮ್ಮ ಹೆಂಡಿರ ಅನುಮತಿ ಪಡೆದು ಶೌಚ-ಮುಖಜಾನಾದಿ ಪಾರ್ತಗಳನ್ನ ತಿರಿಸಿಕೊಂಡರು. ಭಾವುಸಾಹೇಬನ ತಮ್ಮ ಯಾವತ್ತು ಸಣ್ಣದೊ ಸುದಾರರಿಗೆ ತಮ್ಮತಮ್ಮ ಸೈನ್ಯಗಳೊಡನೆ ಯುದ್ಧಕ್ಕೆ ಸದರಾಗಲು ಆಜ್ಞಾಪಿಸಿದನು. ಒಳಿಕ ಅವರಿಬ್ಬರೂ ತೈಲಾಭ್ಯಂಗ ಮಾಡಿ ಮಂಗಲಸ್ನಾನ ಮಾಡಿದರು. ' ಇತ್ಯ ನಿಯಮದಂತೆ ದೇವತಾರ್ಚನವಾಗಿ ಅಲ್ಪಾಹಾರ