f ಕುರುಕ್ಷೇತ್ರ' ಭಗದತ್, ಸೋಮದತ್ತ, ಭೂರಿನ, ಬಶ್ವತ್ಥಾಮ, ಕೃತವರ್ಮಾ, ದ್ರೋಣಾಚಾರ್ಯ, ಪ್ರಾಚಾಯ೯, ಕೃಪಾಚಾರ್ಯ, ಶಕುನಿ ಮಾದಲಾದ ಅತಿರಥ ಮಹಾರಥಿಗಳು ಮತ್ತೆ ಕುರುಕ್ಷೇತ್ರದಲ್ಲಿ ಸಿತುಕೊಂಡಿರುವಂತೆ ಆತನಿಗೆ ಭಾಸವಾಯಿತು. ಆ ರ್ಕೌಲದಲ್ಲಿ ಉಗ್ನವಾದ ಅಂಬಾರಿಯಲ್ಲಿ ಕುಳಿತಿದ್ದ ಭಾವುಸಾಹೇಬನು, ಪಶ-ಧರನಾದ ಸಾಕ್ಷಾತ್ ಪರಶುರಾಮನೊ?, ಅಥವ) ನಡುಗ್ರತನಾದ ಧನರ್ಧರಾ.ಸು ಅರ್ಜುನನೋ ಎಂಬಂತೆ ಸೈನಿಕರಿಗೆ ದನು. ಕೆಂಪಗರಿದ ಕಣ್ಣಿನ ಆ ವೀರಾಗ್ರಣಿಯ ಆಗಿನ ಉಗ್ರಮೂರ್ತಿಲನ (T» ಧ್ವವು ಯಾರಿಗೆ ಯುವದು ? ಆತನ ಸುತ್ತು: ಮತ್ತು ಹುಜೂರಪಾಗದೊಳಗಿನ ಐವತ'ಸಾವಿರ ರಾವತದ ದಳವು ಸ€ ಲ.ಹಿಡಿದು ನಿಂತುಕೊಂಡಿತ್ತು. ಇಂಥ ಅಮಾಘಬಲಶಾಲಿಯನ್ನು, ತೆಣಕುವ ಸಾಹಸವನ್ನು, ಯಾರು ಮಾಡಬಹುದು? ಅಹಮ್ಮದಶಹಾ ಆಬದಾಲಿಯಂಥ ಕೆಚ್ಚೆದೆಯ ಬಲಶಾಲಿಯೊದ ವೀರಪುರುಷನಲ್ಲದೆ ಆಗಿನ ಕಾಲದಲ್ಲಿ ಮತ್ತೆ ಯಾರೂ ಅಂಥ ಸಾಹಸಮಾಡುವಹಾಗಿದ್ದಿಲ್ಲ. ಹಿಂದಕ್ಕೆ ಸುಜಾಲದ್ ಲನು, ಭಾವುಸಾಹೇಬನಿಗೆ ಕೊಡುವದಕ್ಕಾಗಿ ಬರಕೊಂಡು ಬಂದಿದ್ದ ಉತ್ತರವನ್ನು ಹರಿದು ಚೂರ..ಚೂರು ಮಾಡಿ, ತಾನು ಭಾವುಸಾಹೇಬನಿಂದ ಬಂದಿದ್ದ ಪತ್ರವನ್ನು ತಕ್ಕೊಂಡು ದುರಾಣಿಬಾದಶಹನಕಡೆಗೆ ಕುದುರೆ ಓಡಿಸುತ್ತ ಹೋದ ನೆಂದು ಹೇಳಿದ್ದು ವಾಚಕರ ಸ್ಮರಣದಲ್ಲಿರಬಹುದು. ಸುಜಾಲಾಲನು ಹೊಗುವದ ಕ್ಕಿಂತ ಮೊದಲೆ ಮಧ್ವರ: ತ್ರಿಯ ಸಮಯದಲ್ಲಿ ಅಹಮ್ಮದಶಹನು ತನ್ನ ನಿತ್ಯನಿಯ ಮದಂತೆ ತನ್ನ ಸೈನ್ಯದಲ್ಲಿ ತಿರುಗಿ ಅದರ ವ್ಯವಸ್ಥೆಯನ್ನು ನೋಡಿಬಂದು, ನಸಿನಲ್ಲಿ ನನ್ನನ್ನು ಎಬ್ಬಿಸಬೇಕೆಂತಲೂ, ಸಮಾಜೆಗೆ ಹೋಗುವದಕ್ಕಾಗಿ ಕುದುರೆಗೆ ಜೀನುಹಾಕಿ ಸಿದ್ಧ ಮಾಡಿ ಇಟ್ಟಿರಬೇಕೆಂತಲೂ ಸೇವಕರಿಗೆ ಹೇಳಿ ಮಲಗಿಕೊಂಡಿದ್ದನು. ಎಂಥ ಅವ ಸರದ ಕೆಲಸವಿದ್ದರೂ ಆತನು ನಿಮಾಜು ಮಾಡದೆ ಇರುತ್ತಿದ್ದಿಲ್ಲ. ಆತನು ನಿಮಾಜು ಮಾಡುವದಕ್ಕಾಗಿ ಒಂದು ಎತ್ತರವಾದ ಸ್ಥಳದಲ್ಲಿ ಒಂದು ಸಣ್ಣ ಡೆರೆಯನ್ನು ಹೊಡ ಸಿದ್ದು, ಅಲ್ಲಿ ದಿನಾಲು ನಸಿಕಿನಲ್ಲಿ ತಪ್ಪದೆ ನಿಮಾಜುಮಾಡುತ್ತಿದ್ದನು, ಸುಡಾಉ ಲನು ಹೋದಾಗ ಆ ಕಾರ್ಯದಕ್ಷ ಬಾದಶಹನು ಅದೇ ಎದ್ದು ಕುಳಿತಿದ್ದನು. ಸಿಮಾಚೆಗೆ ಹೊರಡಲಿಕ್ಕೆ ಇನ್ನೂ ಅರ್ಧತಾಸಿನ ಅವಕಾಶವಿತ್ತು. ಸುಜಾಲನು ಬಂದ ವರ್ತಮಾನವನ್ನು ಸೇವಕರು ಹೇಳಲು, ಬಾದಶಹನು ಆತನನ್ನು ಕರೆಸಿಕೊಂಡು-- ವಿಶೇಷ ವರ್ತಮಾನವೇನೆಂದು ಕೇಳಿದನು. ಅದಕ್ಕೆ ಸುಜಾಲದಲನು ಮರಾಟರು ದುಡೆತ್ತಿ ಬಂದ ಸುದ್ದಿಯನ್ನು ಹೇಳಿದನು; ಆದರೆ ಅದು ಬಾದಶಹನಿಗೆ ನಿಜವೆಂದು ತೋರಲಿಲ್ಲ; ಯಾಕಂದರೆ, ಹಾಗೆ ದಂಡೆತ್ತಿ ಬರುವದು ಮರಾಟರಿಗೆ ಹಿತನಿಂಬದು ಆ ಯುದ್ಧಕಲಾವಿಶಾರದನಿಗೆ ಗೊತ್ತಿತು; ಆದ್ದರಿಂದ ತಮ್ಮನ್ನು ಬೆದರಿಸಲಿಕ್ಕೆ ಮಾ ಟರು ಏನಾದರೂ ಸುಳ್ಯ ಸುದ್ದಿ ಖು ಹುಟ್ಟಿಸಿರಬಹುದೆಂದು ಆತನು ತಿಳಿದುಕೊಂಡನು; ಆದರೆ ಸುಖದೌಲನು ಭಾವುಸಾಹೇಬನ ಹಸ್ತಕ್ಷರದ ಪತ್ರವನ್ನು ತೋರಿಸಲು, ಬಾದಶಹನಿಗೆ ನಂಬಿಗೆಯರು ತು. ಕೂಡಲೆ ಆತನು ಸೈನ್ಯವನ್ನು ಸಿದ್ಧಗೊಳಿಸಲು
ಪುಟ:ಕುರುಕ್ಷೇತ್ರ ಗ್ರಂಥ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.