ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ರೂರತನದವರೆಮಾವಧಿಯು! ೧ರ್ಣ ಅಲ್ಲಿ ಅಂತಕನ ಕೋಲಾಹಲಕ್ಕೆ ಆರಂಭವಾಯಿತು. ದಯಾಶೂನ್ಯರಾದ ದುರ್ವಾಯ ದಂಡಾಳುಗಳು. ತಮ್ಮ ತಿಕ ಬಣ್ಣಗಳಿಂದ ಸಾಲುಹಿಡಿದು ಮರಾಟರ ರುಂಡಗಳನ್ನು ಚಂಡಾಡುತ್ತ ಬಂದರು; ಹು ಹರ! ಇದು ರಾಕ್ಷಸ ಕೃತಿಯಲ್ಲದೆ ಮನುಷ್ಯ ಕೃತಿಯೆನಿಸ ಬಹುದೇ? ಹೀಗೆ ಮೈಗೆಮುಳ್ಳ ಬರುವ ಕೋರಕೃತ್ಯಗಳನ್ನು ಬರಿಯ ದಡಾಳುಗಳೇ ಮಾಡಿದಂತಲ್ಲ, ಸ್ವತ: ಆಪನ್ನಗಳ ತನು ಅತ್ಯಂತ ಕೆರ್ಯವನ್ನು ಪ್ರಕಟಿಸಿ, ತನ್ನ ವಿಜಯವನ್ನು ಕಲಂಕಿತವಾಗಿ ಮಾಡಿಕೊಂಡನು! ಆತನು ತನ್ನ ಕೆಂಪಡೇರೆಯ ಮುಂದೆ ತನ್ನ ಸರದಾರರೊಡನೆ ಪ್ರಶಸ್ತ್ರವಾಗಿ ಕುಳಿತುಕೊಂಡು, ಮರಾಟರ ತಲೆಗಳನ್ನು ತಂದ ವರಿಗೆ ಇನಾಮು ಕೊಡಹಬೈನು! ಮಟ್ಟಿಗೆ ಮಟ್ಟ ತಲೆಗಳು ಬಂದುಬಿದ್ದು ಅವು ಗಳದೊಂದು ಪರ್ವತವೇ ಉಂಟಾಯಿತು! ಇನಾಮಿನ ಆಕೆಯಿಂದ ದುರಾಣಿಗಳು ರಣ ದಲ್ಲಿ ಮಡಿದು ಹೋಗಿದ್ದ ವರ ರುಂಡಗಳನ್ನೂ ಚಂಡಾಡಿ ತರಹದರು! ಹೀಗೆ ಅನರ್ಘವು ನಡೆದಿರುವಾಗ ಕೆಲವರು ದುಾಣಿಸೈನಿಕರು ಒಂದು ಆನೆ ಯನ್ನು ಸಾಗಿಸಿಕೊಂಡು ಬಾದಶಹನ ಬಳಿಗೆಂದರು. ಅದರ ಅಂಬಾರಿಯಲ್ಲಿ ವಿಶ್ವಾಸ ರಾಯನ ಹೆಣವಿತ್ತು. ಅದರಮೇಲಿನ ವಸ್ತ್ರಾಭರಣಗಳು ಇದ್ದಕ್ಕಿದ್ದ ಹಾಗೆಯೇ ಇದ್ದವು. ಆ ಹೆಣವನ್ನು ಇಳಿಸಿಕೊಂಡು ಬಾದಶಹನಬಳಿಗೆ ಒಯ್ದರು. ಆಗ ಅದನ್ನು ನೋಡುವ ದಕ್ಕಾಗಿ ಡೇರೆಯ ಮುಂದುಗಡೆಯಲ್ಲಿ ಜನರ ಸಂದಣಿಯಾಯಿತು. ಆ ರಾಜಪಿಂಡದ ಮುಖದವರ್ಚಸ್ಸನೂ , ಸೌಂದರ್ಯವನ್ನೂ ನೋಡಿ ಬಾದಶಹನು ಮೊದಲಾಗಿ ಎಲ್ಲರು ಕೌತುಕಪಟ್ಟರು. ಸತ್ತು ಎರಡುರ್ದಿಗಳಾಗಿದ್ದ ಗೂ ಹೆಣದಮೋರೆ ಕೆಟ್ಟ ದಿಲ್ಲ! ನಿದ್ದೆ ಹೋದ ಪುರುಷನ ಮುಖದಂತೆ ಆ ಬಾಲಾಜನ ಮುಖವು ಸತೇಜವಾಗಿ ಒಪ್ಪುತ್ತಿತ್ತು! ಹೆಗಲಿನ, ಹಾಗು ಕಣ್ಣು ಹತ್ತರದ ಗಾಯಗಳಹೊರತು ಬೇರೆಕಡೆಯಲ್ಲಿ ರಕ್ತದ ಹನಿಯುಕೂಡ ಬಿದ್ದಿದ್ದಿಲ್ಲ. ಆಗ ಬಾದಶಹನು ತನ್ನವರನ್ನು ಕುರಿತು-ಈ ಕಾಫರರಾಜನ ಹೆಣವನ್ನು ಒಣಗಿಸಿ ಮಸಾಲೆತುಂಬಿ ಕಾಬೂಲಿಗೆ ತೆಗೆದುಕೊಂಡು ನಡೆ ಯಿರಿ; ” ಎಂದು ಹೇಳಿದನು; ಆದರೆ ಬಾದಶಹನ ಮುಖ್ಯವಚೀರನಾದ ಶಹಾವಲ್ಲೇಖ ನನ, ಸುಜಾಲದೌಲನೂ, ನಜೀಬಳಲನೂ ಅದಕ್ಕೆ ಸಮ್ಮತಿಸಲಿಲ್ಲ, ಸುಜಾನು ಮುಖ್ಯ ವರನ ಬೆಂಬಲದಿಂದ ಬಾದಶಹನನ್ನು ಕುರಿತು-ಖಾವಿಂದ, ಶ ತುತ್ಯ ದ ಮರ್ಯಾದೆಯು ಶತ್ರುವು ಮರಣಹೊಂದುವವರೆಗೆ ಇರತಕ್ಕದ್ದು, ಜಯವನ್ನು ಸಂಪಾದಿ ಸಿದಬಳಿಕ ಶತ್ರವು ಯಾವಧರ್ಮದವನಿದ್ದರೂ ಅವನ ಧರ್ಮದಪ್ರಕಾರ ಅವನ ಶಹದ ವ್ಯವಸ್ಥೆ ಮಾಡಿಸುವದು ನಮ್ಮ ಹಿಂದುಸ್ಥಾನದ ಜನರ ಸಾಂಪ್ರದಾಯವಿರುವದು. ಹೀಗೆ ಮಾಡದಿದ್ದರೆ ಜಯಶಾಲಿಗೆ ಅಪಕೀರ್ತಿಯು ಬರುವದು; ಆದ್ದರಿಂದ ಈ ಹೆಣವನ್ನು ಹಿಂದುಜನರಿಗೆ ಒಪ್ಪಿಸತಕ್ಕದ್ದು ಎಂದು ಹೇಳಿಕೊಂಡನು, ಕಡೆಗೆ ಎಲ್ಲರ ಹೇಳಿಕೆಯಿಂದ ಬಾದಶಹನು ಒಡಂಬಟ್ಟು, ವಿಶ್ವಾಸರಾಯನ ಶವವನ್ನು ಕಾಶೀರಾಜಪಂಡಿತನಿಗೆ ಒಪ್ಪಿ ಸಿದನು, ಆಗ ಕಾಶೀರಾಜನು ಹಿಂದೂ ಧರ್ಮದಂತೆ ಆ ಪೆತಕ್ಕೆ ಗಂಗೋದಕದ.ಸ್ನಾನ ಮಾಡಿಸಿ ಗಂಧದ ಕಟ್ಟಿಗೆಗಳಚಿತೆಯಲ್ಲಿ ವಿಧ್ಯುಕ್ತವಾಗಿ ಅದರ ದಹನಮಾಡಿಸಿದನು. ವಿಶ್ವಾ M